ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಳ್ಳಿ, ೧೩ ನೆಯಪ್ರಕರಣ- ಮರಾಟರಗತ್ತು! ಈ ವರೆಗೆ ರಾಜಕುವರಳು ಏಸಬಾಯಿಯ ಅನುವತಿಯಿಂದ ಹೊರಟ ಹೋಗಲು, ಏಸೂಭಾಯಿಯ ಘ ರಚಿಂತೆಗೊಳಗಾದಳು, ಸುಕುಮಾರಿಯಾದ ಈ ಶಿವಕುಮರಿಯು ಶತ್ರುಸೈನ್ಯದ ಮುತ್ತಿಗೆಯನ್ನು ಭೇದಿಸಿ ಹೇಗೆ ಪಾರಾಗಿಹೋದಳೆಂಬ ಪನ್ನು ತಿಳಿಯಲು ಆ ವೀರವನಿತೆಯು ಸಮರ್ಥ ಳಾಗಲಿಲ್ಲ. ಔರಂಗಜೇಬನ ಅಬ್ಬರದ ಅಂಜಿಕಯಿ೦ದ ಏಸಬಾಯಿಯೊಬ್ಬಳೇಯಕ, ಇಡಿಯ ಮಹಾರಾಷ್ಟ್ರ ಮು೦ಡಲವೇ ಚಿಂತಾಮಗ್ನವಾಗಿತ್ತೆಂದು ಹೇಳಬಹುದು, ಅತ್ರ ಹಣ್ಣಾಳಗಡದಲ್ಲಿದ್ದ ರಾರಾಮ ನೇಮೊದಲಾದವರು ರಾಯಗಡದ ವತ್ತಿಗೆಯ ಸುದ್ದಿಯನ್ನು ಕೇಳಿ ಆಲೋಚಿಸd ಇಲಿದ್ದರು. ಆ ಕಾಲದ ಮರಾಟರ ಹೀನಸ್ಥಿತಿಯನ್ನು ನೋಡುವವರಿಗೆ, ಶಿವಪ್ರಭುವಿನ ಪುಣ್ಯವು ಇಲ್ಲಿಗೆ ತೀರಿ, ಆತನು ಸ್ಥಾಪಿಸಿದ್ದ ರಾಜ್ಯವು ಮಣ್ಣುಗೂಡಿತೆಂಬದು ಸ್ಪಷ್ಟ ವಾಗಿ ತೋರುತ್ತಿತ್ತು. ಆದರೆ, ಪ್ರಾದ ಸಂತ್ರ ರಾಮಚಂದ್ರ ಹ೦ತನೇ ವಂದಲಾದ ಮುತ್ಸದ್ಧಿಗಳ, ಹಾಗೂ ಧನಾಜಿಜಾಧವ, ಸಂತಾಜಿಫ್ರಪಡೆಯೇ ಮೊದಲಾದ ವೀರ ಶ್ರೇಷ್ಟರ ಕೆ ಜೈ ಗಟ್ಟದ ಎದೆಳು ಮಾತ್ರ ತಲ್ಲಣಿಸಿದ್ದಿಲ್ಲ. ಆ ನರಪುಂಗವರು, ಸ್ವಲ್ಪ ದಿವಸಗಳಲ್ಲಿ ಬಾದಶಹನನ ಬಗ; ಬಡೆದು ಮರಾಟರ ಉಬ್ಬಾಳ,ತನವನ್ನು ಜಗತ್ತಿಗೆ ತೋರಿಸಿ, ಶಿವಪ್ರಭುವಿನ ಪುಣ್ಯಪ್ರತಾಪದ ತೀವ್ರತೆಯನ್ನು ರ್ಪಕಟಿಸದೆ ಬಿಡಲಿ ಇಲ್ಲವೆಂದು ನಂಬಿಕೊಂಡಿದ್ದರು. ಇವರ ಆ ನಂಬಿಕೆಯು ಎಷ್ಟು ಬಲವಾದದ್ದೋ ತಿಳಿಯದು ಕೌಭಿಸಿದ ಸಮುದ್ರದಂತೆ ಅರ್ಭಟ 4 ತಿಮ್ಮವ.ಲೆ ಏರಿಬರುವ ಔರಂಗಜೇಬನ ಪ್ರಚe ಡಸೈನ್ಯವನ್ನು ಅವರು ಲೆಕ್ಕಿಸಲಿ; ಅದರಂತೆ, ಮಹಾತಂತ್ರಗಾರನಾದ ಅಲಮಗೀರನ ತಂತ್ರಗಳಿಗೆ ಅವರು ಸೊಪ್ಪು ಹಾಕಲಿಲ್ಲ. ಮರಾಟರನ್ನು ತುಳಿದು ನೆಲಕ್ಕೂರಿಸಲು ಅವ ಡುಗಟ್ಟಿಬರುವ ಆ ಮೊಗಲ ಚಕ್ರವರ್ತಿಯ ಎದೆಗೆ, ಆ ಕೆಚ್ಚೆದೆಯ ಮರಾಟರು ಅಳವು ನೋಡಿ ಗುದ್ದಿ ಆಗಾಗ್ಗೆ ಆತನನ್ನು ವ್ಯಥೆಗೊಳಿಸುತ್ತಲಿದ್ದ ರು. ರಾಯಗಡವನ್ನು ಮುತ್ತಿನಂತೆ ಸಲ್ಲಾಳಗದವನಾದರೂ ಮುತ್ತಬೇಕೆಂದು ಬಾದಶಹನು ಎಣಿಕೆಹಾಕುತಲಿದ್ದನು. ಈ ಸ್ಥಿತಿಯಲ್ಲಿ ತಾವು ಯಾವ ಮಾರ್ಗ ದಿಂದ ಬಾದಶಹನನ್ನು ಎದುರಿಸಬೇಕೆಂಬದನ್ನು ನಿಶ್ಚಯಿಸುವದಕ್ಕಾಗಿ ರಾಜಿಯಿದು ಮಹಾರಾಜರು ಇಂದು ಪಕ್ಷಾಳಗಡದಲ್ಲಿ ದರ್ಬಾರು ನಡೆಸಿದ ರು. ಮುತ್ಸದ್ದಿಗೆ ಕೂ, ಸುದಾರರ ದರ್ಬಾರದಲ್ಲಿ ನೆರೆದು ಮಹಾರಾಜರ ವರ್ಗವನ್ನು ನಿರೀಕ್ಷಿ ಸುತ್ತಿರಲು, ರಾಜಾ ರಾ ಮ ಮ ಸಾ ರಾ ಜರು ದರ್ಬಾರವನ್ನು ಪ್ರವೇಶಿಸಿದರು,