ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವರ್ಸ್ತವಿನ ಪುಣ್ಯ. aw' ಏನು ಮಾಡಬೇಕೆಂಬುದು ಯಾರಿಗೂ ಕೋಚದಾಯಿತು. ಹೀಗೆ ದರ್ಬಾರದ 43೦ತಾ ಮವಾದ ತಯ ಒದಗಿರಲು, ರಾಜಕುವರಳು ಗಾಂಭೀರ್ಯದಿ. ವ ತನ್ನ ಅಣ್ಣನನ್ನು ಕುರಿತು - ಮಹಾರಾಜ, ಚಿಂತೆ ಮಾಡುವದೇಕ ದರ್ಭಾ ಬದಲ್ಲಿ ನೆರೆದಿರುವ ಈ ಮುತ್ಸದ್ಧಿ ಮಂಡಲವೂ, ಸರದಾರ ಮಂಡಲವೂ ಆಬa ಹೇಬರ ಸಂತತಿಯ, ಅದರಂತೆ ಮಹಾರಾಷ್ಟ್ರ ರಾಜ್ಯದ ಶಿಕ್ಷಣಕ್ಕಾಗಿ ಪಣವನ್ನು ಆ ರ್ಸಿಸಲಿಕ್ಕೆ ಸಿದ್ಧವಾಗಿರಲು, ನಾವು ಚಿ೦ತವಎಡವದೇಕೆ? ಇದಕ್ಕೂ ಹೆಚ್ಚಿನ *ಠಿಣ ಪ್ರಸಂಗಗಳು ನಮ್ಮ ಆಬಾಸಾಹೇಬರಿಗೆ ಒದಗಲಿಲ್ಲವೇ? ಅಂಥ ಪ್ರಸಂಗಗಳ . ಅವರು ಧೈರ್ಯದಿಂದ ಹ್ಯಾಗೆ ಪಾರಾದರೆಂಬದನ್ನು ನೆನಪಿಗೆ ತಂದು ಕೊಂತ, ಬಂದಪ್ರಸಂಗಕ್ಕೆ ನಾವು ಈಗ ಎದೆಗೊಡಲಿಕ್ಕೇ ಬೇಕು. ನಮ್ಮ ಶರ ಸಂತಾಚಿ ವಾಯುತು ಇದೇ ಈಗ ಸರ್ಜೆಖಾನನ ಮೈನುಗ್ಧ ಮಾಡಿ ಬಂದಿರುವರು ! ಇದರ ತೆ ನಮ್ಮ ಶರ ಧನಾಜಿ ಜಾಧವರೇ ಮೊದಲಾದ ಶರ ಮರಾಟರು ಹಸಿದ ತೋಳಿ ಇಗಳಂತೆ ಮೊಗಲ ಸೈನ್ಯವನ್ನು ಸಮಯನೋಡಿ ಹರಿಯಹತ್ತಿದರೆ, ಬ, ರಶಕನ ಸ್ವಲ್ಪ ದಿವಸ ಗಳಲ್ಲಿ ಹಣ್ಣಾಗುವನು. ಪ್ರಹ್ಲಾದನಂತರಂಥ ವರ್ಗದರ್ಶಕ ರು ನಮಗೆ ಇರಲು ನಾವು ನಿರಾಶರಡುವದೇಕೆ ? ಪ್ರಹ್ಲಾದನಂತ, ಈಗ ಮಹಾ ರಾಷ್ಟ್ರ ಮಂಡಲಕ್ಕೆ ಮಾರ್ಗದರ್ಶಕರು ನೀವೆಯಲ್ಲವೇ?

  • ಈ ವೇಳೆಗೆ ರಾಜಕುವರಳು ಬಹುಮಾನಪೂರ್ವಕವಾಗಿ ತನನ್ನು ಸಂಭೋ ಧಿಸಲು, ಪ್ರಪಾದಪಂತನು ಎದ್ದು ನಿಂತು ಮಹಾರಾಜನನ್ನು ಕುರಿತು - ಪ್ರಭ ಗಳೆ, ತಾವು ಆಗಲೇ ಆಜ್ಞಾಪಿಸಿದಂತೆ ಸಧ್ಯಕ್ಕೆ ಕಠಿಣಪ್ರಸಂವ ಒರಗಿರುವನೋ , ನಿತ; ಆದರೆ ರಾಜಕುವರರವರು ಹೇಳಿದಂತೆ ನಾವು ಹೆದರುವ ಕಾರಣ, ನಾವು ರೂ ಶಿವಪ್ರಭುವಿನ ಕೈ ಕೆಳಗೆ ನುರಿತವರಾಗಿರುತ್ತೇವೆಂಬದು ಮರೆಯಲಾಗದು, ಜನ್ಮದಾರಭ್ಯ ಸಂಕಟಗಳನ್ನನುಭವಿಸಿಯಾನುಭವಿಸಿ ನನ್ನ ವೈಯುಂತುಹೋಗಿರು ಇದೆ. ಈಸಂದಾರವಂಡಲದ ತೋಳುಗಳ ಸಾಮರ್ಥ್ಯವು ಸ್ಥಿರವಏರುವರೆ ನಾನು ಹೆದರುವದೇಕೆ ? ಅಬಿsಸಾಹೇಬರಿಗೆ ಸರು ಮಾಡಿದ ಭವಾನಿತರು: ನನಗೆ ಈಗ ಸಹಾಯಮಾಡಲಿಕ್ಕಿಲ್ಲವೇ ? ಅಬಾಸಾಹೆಬರಿಗೆ ವರ್ಗವನ್ನು ತೊ. ಡಿಸಿರುವ ಸಮರ್ಥ ರಾಮದಾಸಸಾವಿಗಳ ಸದ್ದೋಧವು ನಮಗೆ ಈಗ ನ ರ್ಗವನ್ನು ತೋಡಿಸಲಿಕ್ಕಿಲ್ಲವೆ ? ಬಾಸಾಹೇಬರ ಮಸ್ತಕದ ಮೇಲಿದ್ದ ಚಿಚಾಯಿತಿ ಯವರ ವರುವ ನಮ್ಮ ತಲೆಯಮೇಲೆ ಈಗ ಇರುವದಿಲ್ಲವೆ ? ಆದರೂ, ನಾವು ಈ 'ಕೆಲದಲ್ಲಿ ಕೈ ಹಿಒ ಎಚ್ಚರವಿಟ್ಟು ನಡೆಯಬೇಕಾಗಿರುವದು, ಹೊಂಬತನದ