ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ ಶಿವಪ್ರಭುವಿನ ಪುಣ್ಯ, ಹೊಡದಾಟವು ಈಗ ಕಲಸದಳ. ನಾವು ಹುದ್ದದ ಹೊಸಮಾರ್ಗವನ್ನು ಹಿಡಿ ಹುಬೇಕಾಗಿರುವದು, ಮುತ್ಸದ್ದಿಗಳ ಹಿಡಿತವೂ, ಶರರ ಹೊಡತವೂ ಒಮ್ಮೆಲೆ ಬಾದಶಹನನ್ನು ಹತ್ಯೆಯಾಗಿ ಹಿಚಕಬೇಕಾಗಿರುತ್ತದೆ, ಬಾದಶಹನ ಸಾಧನ ಸಾ. ಮಗ್ರಿಯು ವ್ಯವಸ್ಥಿತವೂ, ಬಲಿಷ್ಠವೂ ಆಗಿರುವದು; ನಮ್ಮದು ಇನ ವೆಟ್ಟಿಗೆ ಕುಳಿತಿರುದಿಲ್ಲ. ಆದರೂ, ಪ್ರತಿಪಕ್ಷಿಯ ವಧಿಸೈನ್ಯವು ಕೇವಲ ಸ್ವಾರ್ಥಪರ ವಾಗಿರುವಾಗ ನಮ್ಮ ಚಿಕ್ಕಸೆ ವ್ಯವ ಸ್ವರಾಜ್ಯಲಕ್ಷಣ ಕೊಸ್ಕರ ಸರ್ವಸ್ವವನ್ನರ್ಪಿಸಲಿ * ಸಿದ್ದವಾಗಿರುವದು, ನಾವು ಒಬ್ಬ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರ೦ತೆ ಒ ಇಟ್ಟಿಸಿಂದ ನಡೆಯುವವು, ಆದರೆ ದಶಹನ ಸೈನ್ಯದಲ್ಲಿ ಈ ಒಕ್ಕಟ್ಟು ಇಲ್ಲ ಬಾ ದಶಹನ ಸೈನ್ಯ ಇಳಕೆ cಡ ಸ್ಥಳವು ಕಿತ್ತಲಾರದ ರಾಜಧಾನಿಯ ಸ್ವರೂಪವನ್ನು ಹೊ೦ ದು , 5, 7 ಸೃನಿಕರ ಲಚಂಡವೂ ದಿವಾಕ ಬಹಳ; ಅವರು ಯುದ್ದಕ್ಕೆ ಹೊರರವtoದರೆ ಗೊತ್ತು ಗೊಲೆಯಾಗುವದು. ಆದರೆ ನಮ್ಮದು ಹಗಲ್ಲ. "ನಾ ವು ಬೇಕಾದರೆ ಯುದ್ಧಕ್ಕೆ ಹೊರಡಲು ಸಿಗ್ಧರಾಗಿದ್ದು, ವಿದ್ಯುಲ್ಲತಯಂತ ಕ್ಷಣದ * ಬೇಕಾtಲ್ಲಿ ಮಿಂಚುವವು. ಹೋದಲ್ಲಿ ನಮ್ಮ ಮಹಾರಾಷ್ಟ್ರ, ಒಂಧುಗಳು ನಮ್ಮನ್ನು ಸತ್ಕರಿಸಿ ನಮಗೆ ಬೇಕಾದ ಅನುಕೂಲತೆಗಳನ್ನು ಒದಗಿ4 ಕನಿಡುವರು; ಈ ಆನು ಕಲತೆಯು ಅಲಮುಗೀರನಿಗಿರುವದಿಲ್ಲ, ಆತನ ಸೈನ್ಯವು ಬರುವದರೊಳ ಗೆ ನಮ್ಮ ಮಹಾರಾಷ್ಟ್ರಬಂಧುಗಳು 7೦೯೯ ೬ ತಮ್ಮ ಊರವಂಕಕ್ಕೆ ಒಳಗಾ ಗದೆ ಅವನ ಸುಟ್ಟು ಸರೆಪಾಡಿ, ಬೆಳr * ಇ ಹಾಳುಮಾಡಿ, ಕಲೆ, ಭಾವಿಗಳಲ್ಲಿ ವಿಷYಿಸಿ ಬಾದಶಹನ ಸೈನ್ಯಕ್ಕೆ ಆಳು ನೀರು ಸಿಗದಂತೆ ಮಾಡುವರು. ಸ್ವತಃ ಬ೭೬ ೩ಗೆ ಉಪವಾಸ ಬೀಳುವ ಪ್ರಸಂಗ ಒದಗಿತು! ಇಂಥ ಕಂಣ ಪ್ರಸಂಗದಲ್ಲಿ ಬಾದಶಹನಿಗೆ ತನ್ನ ಆಡಂಬರದ ಸೈನ್ಯವನ ಸಾಗಿಸಿಕೊಂಡು ಬರುವಾಗ ಎಷ್ಟು ಕಷ್ಟವಾಗಬಹುದು

  • Fಜ, ಈ ಸ್ಥಿತಿಯನ್ನು ಕಲ್ಲಿಟ್ಟು ನಮ್ಮ ಕೆಚ್ಚೆದೆ ಮರಾಟವೀರ ರು ಹುದ್ಧ ವ್ಯಾಪಾರವನ್ನು ಸಾಗಿಸಬೇಕಾಗಿ ಇದೆ; ಬಾದಶಹನು ಒಹು ಕಷ್ಟ . ದೀದ ತನ್ನ ಸೈನ್ಯವನ್ನು ಸಾಗಿಸಿಕೊಂಡು ಬರುತ್ತಿರುವಾಗ, ನಮ್ಮ ಒಬ್ಬ ವೀ ಕಾಗೆ ರ್ಕನು ಆತನ ಸೈನ್ಯಕ್ಕೆ ಆಹ್ವಕನ ಸ್ಥಳವನ್ನು ನೋಡಿ ಎದುರಾಗಿ ಯುದ್ಧ ದ ಭe ರನ್ನು ಹೊರಬೇಕಾಗಿತವದು. ಈ ಭಾರವನ್ನು ಹೊರಕ್ಕೆ ನಮ್ಮ ವೀರಾ ಪ್ರಸಂcit ಧನಾಜಿ ಜಾಧವರು ತಕ್ಕವರೆಂದು ನಾನು ತಿಳಿಯುತ್ತೇನೆ. ಇನ್ನೊಬ್ಬ ನೀರಿನ Suಂಚಿನಂತೆ, ಕ್ಷಣದಲ್ಲಿ ಇಲ್ಲಿ ಮೈದ೬ದರೆ ಮತೆ ತಂದು ಕ್ಷಣದಲ್ಲಿ