ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಶಿವಪ್ರಭುವಿ ಪುಣ್ಯ ಅಲ್ಲಿ ಯುದ್ಧವನ್ನು ಹೂಡುವನು. ಮರಾಟರಸೈನ್ಯವು ನಿರ್ಜೀವವಾಗಿರುವದಿಲ್ಲ ಇದನ್ನು ಬಾದಶಹನಿಗೆ ತೋರಿಸುವನು, ನಿಮ್ಮ ಆಲೋಚನೆಯಂತೆ ನಾವು ನಾಲ್ಕೂ ಕಡೆ ಹುಲ್ಲಿ ಗೊಂದಲವೆಬ್ಬಿಸಿದರೆ, ರಾಯಗಡದ ಮುತ್ತಿಗೆಂತು ಸಡಿಲಾಗುವದು, ಅದರಂತೆ ನಮ್ಮ ರಾಜಕುವರಿವರಂಥ ವೀಲವನಿತೆಯರು. ಅದರಲ್ಲಿ ಶಿವಪ್ರಭುವಿನ ಅಂಕುರವು ಜಯಗರದ ಮುತ್ತಿಗೆಯನ್ನು ಎಬ್ಬಿ .ಕಾರ್ಯದಲ್ಲಿ ಮುಂದುವರಿದರೆ, ನಮ್ಮಥ ಸತ್ಯ ಗಂಡಸರ ಇದ್ದಬಿದ್ದ . ೩೦ಬೀಳಬೇಕಾಗುವದು.! ಈ ಮೇರೆಗೆ ಸುರಿದು ಧ.: ಚಣಾಧವನು ಕುಳಿತುಕೊಳ್ಳುವದರೊಳಗೆ ಸ ತಾಜಿ ಘೋxಡೆಯು ಎದ್ದು ನಿಂತಿ'- ಹಂತ, ನಿಮ್ಮಂಥ ಮಾರ್ಗದರ್ಶಕರು ಇರು ಬೆನಕ ಮಹಾರಾಷ್ಟ್ರ ರಾಜ್ಯಕ್ಕೇನು ಬಂದಿದ? ರಾಜಾರಾಮಪ್ರಭೂ, ತಾಂಬೂಲವ ನ್ನು ಕೊಡಿರಿ. ನನ್ನ ತಲೆಯ ಮೇಲೆ ಪ್ರದಶಸ್ತ್ರವನ್ನು ಇಡಿರಿ, ಮೊಗಲ ಬಾದಶ ಹನು ಮಿಗಿಮೀರಿ ಬಂದನೆ? ಆತನ ಸೈನ್ಯವು ನಾಲ್ಕೂ ಕಡೆಗೆ ನಮ್ಮನ್ನು ಮುತ್ತಿರುವ ಗೆ ಬೇರೆ, ಬಾದಶಹನಿಗೆ ಮಹಾರಾಷ್ಟ್ರ ರಖ್ಯಾತಿಯನ್ನು ತೋರಿಸೋಣ ನಡೆಯಿ 6 ನನ್ನ ಬೆನ್ನನ್ನು ಪ್ರತಾಪಗಡದ ಅಂಬಾಭವಾನಿರತ ಕಾಯುವಳು! ನಾವು ಶಿವಸ್ತ್ರ ಭ.ವಿನ ಶರಸರದಾರರು, ಬಾದಶಹನನ್ನು ಗುದ್ದಿ ಹಣ್ಣು ಮಾಡಿ ಆತನು ಮಹಾ ಕtರಿಗೆ ಶರಣುಬರುವಂತೆ ಮಾಡೋಣ ನಡೆಯಿರಿ, ನಮ್ಮ ಮೊದಲನೆಯ ಸಲಾಮ್ಮ ಶಿವಪ್ರಭುವಿಗೆ, ಎರಡನೆಸಲಾಮು ಅಂಬಾಭವಾನಿಗೆ, ಮೂರನೆಸಲಾವು ಸ ಮGF ರವದಾಸಸ್ವಾಮಿಗಳಿಗೆ, ನಿನೆಯ ಸಲಾಮ ಜೀಜಾಬಾಯಿಯವರಿಗೆ, ಇ ದನದ ಸಲಾಮು ಕಾನಜಿಗೆ, ಆರನೆಯ ಸಲಾಮು ಆ ರಗಡಕ್ಕಿ, ನನ್ನ ಕಡೆ ಗು ಸಲಾಮತಿ, ಬಜಾರದಪಭ, ಆಸಿಂಹಾಸನಕ್ಕೆ ನಡೆಯಿರಿ, ನನ್ನ ವೀ ಕರೇ, ಇನ್ನು ತಡವೇಕೆ? ಇನ್ನು ತಾನಾಜಿಯ ಕಾಯಕವನ್ನು ಮಾಡೋಣ! ಇನ್ನು ಬಾದಶಹನಿಗೂ ನಮಗೂಗoಟು, ತುಳಾಪುರದಲ್ಲಿ ಮಸಲತ್ತು ಮಾಡುತ್ತ ಕುಳಿ ವಿರುವಆಲಮಗೀರನಿಗೆ ಚನ್ನಾಗಿ ನಮ್ಮ ಕೈ ತೋರಿಸೋಣ ನಡೆರರಿ? ಎಂದು ನುಡಿಯುತ್ತಿರಲು, ರಾಜಕುವಳು ತನ್ನ ಆಂಣನನ್ನು ಕುರಿತು- ಅಣ್ಣಾ ನನ್ನನ್ನು ಯು ಸ್ಥಕ್ಕೆಳಸಲಕ್ಕೆ ನಿಮ್ಮ ಜೀವದ ಸುತ್ತ ಬಂದಂತೆ ಕಾಣುತ್ತದೆ; ಯಾಕೆಂದರೆ, ಪ ಈ ದಪಂಕರು ನನ್ನನುದ್ದೇಶಿ ಮಾಡುವಾಗ ನಿಮ್ಮ ಮೇಲೆ ಇಳಿದಿದ್ದನ್ನು ನಾನು ನೋಡಿದೆನು. ನನ್ನ ಸeು ಸರ್ಕಾಣದ ಸೇಡುತೀರಿಸಿಕೊಳ್ಳುವದಕ್ಕಾಗಿ ಭೋಸಲೆ ರು ವಂಶವನ್ನು ನಿಷ್ಟಹರಿಸಲು ಮಾಡಿರುವರಷ್ಟ! ಆದರೆ ಈ ಪ್ರಸಂಗದಲ್ಲಿ ಈ ಅಧformದ ನಾಸಿ ವಪ್ರಭುವಿನ ವಂಶವನ್ನು ಉಳಿಸುವುದಕ್ಕಾಗಿ 5