ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪುಧುವಿನ ಪುಣ್ಯ. --• • • ಯತ್ನಪಟ್ಟು ಸಯನ್ನು ಹಾದಿಗೆ ತರಲು ಯತ್ನಿಸುವೆನು, ಪತಿಯಿಂದ ೩೦ಕರಿಸಿ ಲ್ಪಟ್ಟಿದ್ದ ನನಗೆ ದೇಶ ಸೇವೆಯ ಹೊರತು ಬೇರೆ ಪವಿತ್ರ ಕಾರ್ಯವು ರ್ಯದಿರುವದು ನನಗೆ ರಾಯಗಡದ ಗುಟು ಚನ್ನಾಗಿ ಗೊತ್ತಿರುವದರಿಂದ ಅದರ ಮುತ್ತಿಗೆಯನ್ನು ಎಬ್ಬಿಸಲಿಕ್ಕೆ ನನ್ನಿಂದ ಒಳಿತಾಗಿ ಸಹಾಯವಾಗುವದು, ಅಣ್ಣ, ಪ್ರಲ್ಲಾದ ಸಂತರು ಈ ಮಗೆ ಹಿರಿಯರಲ್ಲವೇ? ಅವರು ನಮ್ಮ ಆಬಾಸಾಹೇಬರ ಸ್ವಾಮಿನಿಷ್ಟ ಸೇವಕರಲ್ಲವೇ? ನಮ್ಮ ಹಿತವು ನಮಗಿಂತಲೂ ಅವರಿಗೆ ಚನ್ನಾಗಿ ಗೊತ್ತಿರುವದಲ್ಲವೇ? ಆದ್ದರಿಂದ ನ ನೃ ಮನೋಭಾವಕ್ಕನ- ಸರಿಸಿ ಅವರು ಹೇಳಿರುವ ಮಾತಿಗಾಗಿ ನೀವು ಚಿಂತೆ ಮಾಡ ಕೂಡದು. ನನ್ನ ದಂಡ ಯಾತ್ರೆಗಾಗಿ ನೀವು ಒಪ್ಪಿಕೊಳ್ಳಲೇ ಬೇಕು. ಪತಿಯಿಂದ ತಿರಸ್ಕರಿಸಲ್ಪಟರವ CEಜಕುವರಳು ಸ್ವದೇಶ ಸೇವಾತಕ್ಷಳಾಗಿರುವಳೆಂಬದನ್ನು ನ್ಯಾಗಿ ನೆನಪಿನಲ್ಲಿಡಿರಿ,

  • ಹೀಗೆ ರಾಜಕುವರಳು ನುಡಿಯುತ್ತಿರುವಾಗ ದರ್ಬಾರದಲ್ಲಿಯು ಯಾವತ್ತು ವೀ ರರ ಯುತ್ಸಾಹವು ಹೆಚ್ಚಲು, ಅವರು ತಮ್ಮ ನಿತ್ಯಗಳನ್ನು ಹೀರು ಯಂತಿ

ದತು ತಯನ್ನು ವ್ಯಕ್ತಮಾಡಿದರು, ಆಗ :ಜಿ.ರಾವನು ಉತ್ಸಹ ಪ್ರೇರಿತ ನಾಗಿ-ಆಹಹಾ! ಇಷ್ಟು ಬಂಧುಬಲವು ನನಗಿರಲು, ಇಂಥ ವೀರ-ವಹಾ ವೀರರು ಸ್ವದೇಶಿ (ದಾರಕಾಗಿ ದೇಹವತಿಸಲಿಕ್ಕೆ ಸಿದ್ಧವಾಗಿರಲ, ನಮ್ಮ ಎ.ಹರಸಿಷ್ಟ, ಧರ್ಮದ, ಅದರಂತ ಸಮರ್ಥರ ಸಧದ ವಿಜವು ಯಾಕಾಗಲಿಕ್ಕಿಲ್ಲ? ಹೀರ ರೇ, ನಿಮ್ಮ ನಿಮ್ಮ ಪರಿಶುದ್ಧ-೪-ದ ಅಂತರಾತ್ಮಗಳೆ: ನಿಮ್ಮನ್ನು ಪವಿತ್ರ ದೇಶದ ಯುದ್ಧ ವ್ಯಾ :ರಿ*ಗಿ ತೋರಿಸುತ್ತಿರುವಾಗ, ಪ್ರತಿಬ೦ಧಿಸಲು ನಾನೆಷ್ಟರವನು? ಪು ಲಾದಪಂ, ನಿಮ್ಮ ಯೋಚನೆಯು ನನಗೆ ಮನದೆ, ನಮ್ಮ ಕ೦ವವನು ಹೆಳಿದರೆ

  • ನಮ್ಮ ಹಿತದ ಮಾರ್ಗವು ನಿಮಗೆ ಚನ್ನಾಗಿ ಗೊತ್ತಿರುವದು. ನೀವೂ ಎಮ್ಮಸರ ದಾರ ಮಂಡಲವೂ ಪೂಜ್ಯನಾದ ಶಿವಪ್ರಭುವಿನ ಪುಣ್ಯವನ್ನು ಕಾಯ್ದು ಕಂ , ಎd ದುನುಡಿಯುತ್ತಿರಲು ,ಸ್ನಲ್ಲಾದರಂತನು ಎದ್ದುನಿಂತು ವಿನಯದಿಂದ ಪ್ರಭುವನ್ನು ವಂದಿಸಿ, ಛ, ನವ ಶಿವಪತ್ರೆನಲ್ಲಿಯಲ್ಲದ ಈ ಜನ್ಮವು ಅನ್ಯರಲ್ಲಿ ತೋರಬಹುದೇ? ಎಲ್ಲವೂ ಚಣ ಕೃಪೆ ಎಂದ ಸಾಧಿಸುವಾಗ ಈ ದಾಸನು ಮರು ವದೇನು? ಅದರ, ಶಭುವಿನ ಅಪ್ರಣೆಯನ್ನು ನಾನು ಮನ್ನಿಸದೆ ಇರಲಾರೆನು ಶೃತಿ ಸೇವೆಗಾಗಿಯೇ ಈ ದೇಹವ ಖಯೋಗಿಸಲ್ಪಡುವದು, ನಿಮ್ಮ ವಯ ಉಷ್ಟ್ರ ರಾಜ್ಯದ ಆಧಾರಸ್ತಂಭ ಗಳಿಸಿದ ಮಹಾ ವೀರರೇ, ನಿಮ್ಮ ಈ ಯುದ್ಧಾನವು ಯಶಸ್ಸನ್ನು ಕೊಡುವದಾಗ ನಿಮ್ಮ ಈ ಸಿದ್ಧಾವನೆಯು ಇಹಪರದಲ್ಲಿ ಕಲ್ಯಾಣ