ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩o ಶಿವಪ್ರಭುವಿನ ಪುಣ್ಯ. ಮರಾಟರ ಆಚೆ ದಯ ಪ್ರಭಾವವನ್ನು ತರಿಸಿ ಬರುವೆನು, ನಮ್ಮ ಜಗದಳ ಮನೆತ ನದ ಬ& Fಯ, ಹೀರೋಜಿ, ವಿ ಜಿಖು ತಮ್ಮತಮ್ಮ ಕೆಲಸಗಳನ್ನು ಉತ್ತಮರೀತಿಂದ ಮಾಡುವರು ಎಂದು ನುಡಿಯಲು, ಧನಾಜಿಯ “ಶಾಬಾಸ stಾಜಿ, ನಿಮ್ಮ ಆಲೋಚನೆಯು ಬಹು ಯೋಗ್ಯವಾದದ್ದು. ನಮ್ಮ ಯಾದವ ಮನೆ ತರದ ಸ್ವರೂಪಜಿನ್ನೂ, ಪದಾಜಿಯನ್ನೂ ಸಂಗಡ ಕರಕೊಳ್ಳಿರಿ. ಅವರಿಂದ ನಿಮಗೆ ಬಹಳ . ರ್ತಾ'ವಾಗಬಹುದು, ಎಂದ. Fಳಿದನು,

  • ಕಾಲದಲ್ಲಿಯ ಮರಾಟಸರದಾರ ಅ: 2:ಕಲಹಗಳಿದ್ದವು, ಈವೊತ್ತಿಗೆ ಈ ಸು... ಇದ ಅಂತಃಕಲಹದಿಂದ ಭರತತತರ ರಿಕರಣಗಳಲ್ಲಿ ಹಲವು ಅನ ರ್gಗಳು ಒGಳು? ಬಂದಿತ್ತಾ, ಮರಾ೬ರಳ್ಳಿಯ ಜಗದಳೆ, ಹಾಗು ತಾದವ ಎಂಬವರಡು ಗುತಿತನಗಳಲ್ಲಿ ವೈಮನಸ್ಸು ವಿಶೇಷವಾಗಿ ಇ? ಅವಡು ಮನೆ. ತನಗಳು ವತಸದಸಲ್ಪವಾಗಿ ಬಡೆದಾಡುತ್ತಿದ್ದವು. ಅವುಗಳಲ್ಲಿ ಯಾರ ಮನತ ನದ ಪಕ್ಷವನ್ನು ಧನಾಚಿಸು, ಜಗದಳೆ ಮನೆತನದ ಹಕ್ಕನ್ನು ಸಂ ಇಚೆಂ'.೧ ವಹಿಸಿ ಭ, ಧನಾಜಿಯ ಮೇಲೆ ಹೇಳಿದಂತ ತನ್ನ ಹದವ ಕುಲದ : ಆಇ ಸಹಾ ಹಕ್ಕೆ ಕಕೊಳ್ಳ ಹೇಳಲು, ಆದಕ್ಕೆ ಸcತಾಜಿಯು ಮಾತ್ರ. , ( :- ಯಾ. ರವ ವೀರರ ಸಹಾಯವು ನನಗೆ ಬೇಡ, ನಷ್ಟು ಜಗದಳೇ ವೀರರು ಇ«

ಎಗೆ ಎಂದು ಹೇಳಿದನು, ಆಗ ಶಿವಪುತ್ರಿಯಾದ ರಾಜಕುವರಳು ನಡುವೆ ಬಾಯಿಹಾಕಿ ಸಂತಾಜೀ, ನಿವು ಅಂತಃಕಲಹಕ್ಕೆ ಇದ' ಸಮಯವಲ್ಲ. ಹಿಂದಿಯನ್ನು ಹಿಂದು ಗಡೆ * fಡಿಕೊಳ್ಳೋಣ. ಸದ್ಯಕ್ಕೆ ಮಹಾರಾಷ್ಟ್ರಕಾರ್ಯಕ್ಕಾಗಿ ನೀವು ಮನೆ ಸ್ಪಿನೊಳಗಿನ ಆಗ್ರಹವನ್ನು ಬಿಡಿರಿ! ಅಂದರೆ ಕಾರ್ಯವಾದೀತ? ಅಸುಖಾ ತನು. ರ ಗಡಕ್ಕೆ ವಟವದರೊಳಗಾಗಿ ನಾನು ಅತ್ತಳಗೆ . ಸಿ .ಬ್ಲಿಯನ್ನು ೨೮ ಕಂಡು ಬರುತ್ತೇನೆ, ಅಲ್ಲಿ ನೀವು ಈ ಜಗದಳೆ, ಹಾ.. ಯಾದವ ನೀ Lರೂ ತುಳಾಪುರಕ್ಕೆ ಹೋಗಿ ಬಾದಶಹನ ಠಾಣ್ಯವನ್ನು ರಗಿಸಿರಿ. ? •ಧಿಸಿದರೆ ನಾನು ಏನೂಬಾಯಿಯವರನ್ನೂ ಬಾಶಿವರಾಯನನ್ನೂ ಇ ಕಡೆಗೆ ಸರಿಸಿಕೊಂಡು ಬರುತ್ತೇನೆ. ಅದು ಸಾಧಿಸದಿದ್ದರೆ ಇತಿಕದಖಾನನೊಡನೆ ನಿಗ್ಗರದಿಂದ ಕಾದಿ, ಅವನನ್ನು ರಾಯಗಡದಿಂದ ದೂರ ಇತ್ತಕಡೆಗೆ ಅಟ್ಟಿಕೊ೦ಡಾದರೂ ಬರುತ್ತೇನೆ ಎಂದು ನುಡಿಯಲು, ಅವರಿಬ್ಬರು ಸ್ಥಾಪಿಷ್ಠ ಮಂಟಪೀರರು ಅದಕ್ಕೆ ಒಪ್ಪಿ ಕೊಂಡು ಶಿವಪುತ್ರಿಯನ್ನು ಗೌರವಿಸಿದರು.