ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#೪ಭಾಷಿತ ಸಿ. wwwwwwwwwwwwwwwwwwwwwA4vvvvva' ಯಾದದ್ದು ಅಪೂರ್ವ ಯೋಗವೇ ಸರಿ! ಬಹಳ ಕೆಟ್ಟಗಾಯಿತು. ಮಧ್ಯಾಹ್ನನು ಮೀರಿರುವದರಿಂದ ಈ ಜಲಪ್ರವಾಹದಲ್ಲಿ ನೀನು ಪಾದಪ್ರಲನಾದಿಗಳನ್ನು ತೀರಿಸಿ KAಂಡು ಹೊಡನೆ ಉಪಾಹಾರಮಾಡು, ಸಮರ್ಥರ ಬೋಧಶ್ರವಣಕ್ಕೆ ಈ ಶಾಂ ಶವಾದ ವನಪ್ರದೇಶವು ಬಹು ಯೋಗ್ಯವಾಗಿರುವದು, ಎಂದು ನುಡಿಯ ಎತ್ತಿರಲು, ಶಿಷ್ಯರಲ್ಲೊಬ್ಬನು ಈಸೂಬಾಯಿಯ ಕುದುರೆಯನ್ನು ಹಿಡಕೊಂಡನು; ಬೇರೆ ಬಕು ಅದರ ಜೀನು ಇಳಿಸಿದನು; ನೀರಡಿಸಿದ್ದ ಕುದುರೆಯನ್ನು ಮತ್ತೊಬ್ಬ ಶಿಷ್ಯನು ಜಲಾಶಯದಕಡೆಗೆ ಸಾಗಿಸಿಕೊಂಡು ಹೋದನು, ಇತ್ತ ಯೇಸೂಬಾಯಿಯು ಶ್ರೀ ರಂಗನಾಥ ಸ್ವಾಮಿಯ ಆಜ್ಞೆಯನ್ನು ಶಿರಸಾವಹಿಸಿ, * ಬೇರೆ ಶಿಷರು ಮಾರ್ಗವನ್ನು ತೋರಿಸುತ್ತಿರಲು, ಜಲಾಶಯದ ಕಡೆಗೆ ನಡೆದಳು. ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಕಾಲದಲಾದ ಎಪ್ಪತ್ತೆರಡು ಜನ ಮಹಾಂತರಲ್ಲಿ ಶ್ರೀ ಸಮರ್ಥ ರಂಗನಾಥ ಸ್ವಾಮಿಗಳೊಬ್ಬರು ಸುಪ್ರಸಿದ್ಧರೆಂಬುದನ್ನು ಬಹು ಜನ ವಾಚಕರು ಅರಿತಿರಬಹುದು, ಯೇಸೂಬಾಯಿಗೆ ಈಗ ದರ್ಶನ ಕೊಟ್ಟ ವರು ಅದೇ ರಂಗನಾಥ ಸ್ವಾಮಿಗಳು, ರಂಗನಾಥ ಸ್ವಾಮಿಗಳು, ಪುಂಡರಂತೆ ತೋರುವ ಲಂಗೋಟಿಯ ಶಿಷ್ಯರ ತಂಡವನ್ನು ಕೂಡಿಕೊಂಡು, ವೈಭವದ ಉಡಿಗೆ ತೊಡಿಗೆಗಳಿಂದ, ದಿವಾಶವನ್ನೇರಿ ಸ್ವಚ್ಛಂದದಿಂದ ಸಂಚರಿಸುತ್ತಿದ್ದರೆಂಬದು ಬಹು ಜನರ ಕೇಳಿಕೆಯ ಮಾತಾಗಿರುವದು. ಅವರಲ್ಲಿ ಸಾಧುತ್ಯದೊಡನೆ ಶೌರ್ಯ ವೂ ವಾಸಿಸುತ್ತಿತ್ತು. ಸದ್ಯಕ್ಕೆ ಸ್ವಾಮಿಗಳು ಇಳಿಕೆಯ ವಯಸ್ಸಿನವರಾಗಿದ್ದ ರೂ, ಅವರ ಮೈ ಬಣ್ಣವು ಕಾದಬಂಗಾರದಂತೆ ತೇಜಃಪುಂಜವಾಗಿತ್ತು. ಅವರು ಒಮೋ ಮೆ ಭರಜರಿಯ ಪೋಷಾಕನ್ನು ಹಾಕಿಕೊಂಡು, ಕತ್ತಿ, ಡಾಲು, ಒರ್ಚೆ ಮೊದಲಾದವುಗಳನ್ನು ಧರಿಸಿ, ನೀರಾಗ್ರೇಸರರಾಗಿ ಶೋಭಿಸುತ್ತಿದ್ದರು. ಮತ್ತೊಮ್ಮೆ ಕೇವಿಯ ಲಂಗೋಟಿಯನ್ನೂ , ಭಿಕ್ಷೆಯ ಜೋಳಿಗೆಯನ್ನೂ ಹಾಕಿಕೊಂಡು, ಸಾಧು ವರ್ಯರಾಗಿ ಒಪ್ಪುತ್ತಲಿದ್ದರು. ಯಾವ ವೇಷದಿಂದಿದ್ದರೂ, ಅವರ ತೇಜಸ್ವಿತೆ ಯಲ್ಲಿ ಕೊರತೆ ಯಿ ರು ಆ ದಿಲ್ಲ. ಸಂಭಾಜಿಯ ದು ರ್ವತರ್ ನ ನ ನ್ನು ನೋಡ ಲಾರದೆಯೋ ಅನ್ನುವಂತೆ, ಶ್ರೀ ಸಮರ್ಥ ರಾಮದಾಸ ಸ್ವಾಮಿಗಳು ತಮ್ಮ ಅವತಾರ ಸಮಾಪ್ತಿಯನ್ನು ಮಾಡಿದ ಬಳಿಕ, ಅವರ ಪ್ರಸಿದ್ದ ಶಿಷ್ಯರಾದ ಕಲ್ಯಾಣ, ಉದ್ದವ ಗೋಸಾವಿ, ರಂಗನಾಥ ಸ್ವಾಮಿ ಮೊದಲಾದವರು ತಮ್ಮ ಗುರುಗಳು ಆರಂಭಿ ಸಿದ್ಧ ಸ್ವಧರ್ಮ ಸ್ಥಾಪನೆಯು ಹಾಗು ಸ್ವದೇಶೋದ್ಧಾರದ ಕಾರ್ಯವನ್ನು ಸಾಗಿಸಲು ಬದ್ಧ ಕಂಕಣರಾಗಿದ್ದರು. ಮಹಾತರಾದ ಸಮರ್ಥರ ಇಂಥ ಶಿಷ್ಯ ವೃಂದವು