ವಿಷಯಕ್ಕೆ ಹೋಗು

ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(14k •ಾಧON Y• M ಗುಡಿಯ ಸಭಾ ಮಂಟಪದಲ್ಲಿ ಹೋಗಿ ನಾಲ್ಕೂ ಕಡೆಗೆ ತಿರುಗಾಡಿ ನೋಡಿ ದನು; ಆದರೆ ಎಲ್ಲಿಯೂ ಜನರ ಸದ್ದು ಇದ್ದಿಲ್ಲ, ಅಷ್ಟರಲ್ಲಿ ಸಖ್ಯಾಸು, ಒತ್ನ ಇಗೆ ಅಡಿಗೆ ಮಾಡಿಕೊಂಡಿದ್ದ ಒಲೆ ಯನ್ನು ನೋಡಿ, ಅದನ್ನು ಸಂತಾಜಿಗೆ ತೋರಿ. ಸಿದನು. ಅದನ್ನು ನೋಡಿ ಸಂತಾಜಿಯು ಇದೊಂದು ಮನುಷ್ಯ ವಸತಿಯ ಕುರು ಹೆಂದು ಭಾವಿಸಿ, ಹಾಗೆಯೇ ಗುಡಿಯ ಹಿಂದುಗಡೆಗೆ ಹೋದನು. ಅಲ್ಲಿ ನಿರ್ಮಾ* ಲ್ಯದ ಬಿ ದಳಗಳು ಬಿದ್ದವು. ಅವುಗಳನ್ನು ನೋಡಿ ಸಂತಾಚಿಗ-ಯು ಶ್ರೀ ಶಿಪೂಜೆಯನ್ನು ಮಾಡಿರುವದರಿಂದ, ಇದು ನಿರ್ಮಾನುಷ ಸ್ಥಳವಿಂದ ನಿಶ್ಚಯಿಸಿದನು; ಆದರೆ ಪ್ರತ್ಯಕ್ಷ ಮನುಷ್ಯರು ಮಾತ್ರ ಅವರ ಕಣ್ಣಿಗೆ ಬೀಳಲಿಲ್ಲ. ಅಷ್ಟರಲ್ಲಿ ಆ ಧಮ೯ನಿಷ್ಠ ಭಾವಿಕ ಸೇತಾಜಿಯು ಶಂಭುವಿನ ದರ್ಶನ ಮಾಡಿಕೊ * ಬೇಕೆಂದು ಭಾವಿಸಿ, ಕುಂಡದಲ್ಲಿ ಸ್ನಾನಮಾಡಿ ಬರಬೇಕೆಂದು ಹೊರಟನು:- ಸಂತಾಜಿಯು ಕುಂಡದಕಡೆಗೆ ಬರುತ್ತಿರುವಾಗ ದೇವಾಲಯದ ಒತ್ತಟ್ಟಿಗಿನ ಣೆಯೊಳಗಿಂದ ಕೆಲವು ಪಕ್ಷಿಗಳು ಕಿಲಿಬಿಲಿ ಶಬ್ದ ಮಾಡುತ್ತ ಒಳಗಿನಿಂದ ಹೊರಗೆ, ಹೊ ರಗಿನಿಂದ ಒಳಗೆ ಎಡತಾಕುತ್ತಲಿದ್ದವು. ಅದನ್ನು ನೋಡಿ ಸಂತಾಜಿಯು ಕೋಪ ಯು ಕಡೆಗೆ ಸಾಗಿದನು, ಪಕ್ಷಿಗಳು ಇವು: ನಿರ್ಭಯದಿಂದ ಸಂಚರಿಸುತ್ತಿ'ಎವಣಿ ರಿಂದ ಇಲ್ಲಿ ಪ್ರಾಣಭಯವಿಲ್ಲೆಂದು ತಿಳಿದು ಆತನು ನಿರ್ಭಯದಿಂದ ಕೋಟೆಯನ್ನು ಹೊಕ್ಕನು, ಕೋಣೆಯಲ್ಲಿ ಕತ್ತಲೆ ಮುಸಿಕಿತ್ತೆಂದು ಹೇಳಬಹುದು. ಯು ಕಂದರೆ, ಪರಾವರ್ತನ ಪ್ರಕಾಶಗಕೊರತು ಸೂರ್ಚಕಿರಣಗಳ ಪ್ರವೇಶಕ್ಕೆ ಅಲ್ಲಿ ಎಷ್ಟು ಮೂತ್ರವೂ ಅವಕಾಶವಿದ್ದಿಲ್ಲ, ಸಂತ ಜಿ ಯು ಮುಂದಮುಂದಕ್ಕೆ ಹೋ: ದಂತ ಒಂದು ಮುಷ್ಟಾಕೃತಿಯು ಅವನಿಗೆ ಕಾಣಿಸಹತ್ತಿತು. ಆತನು ತಮ್ಮ ಖಡ್ಡ ವನ್ನು ಸಾವರಿಸಿಕೊಂಡು ನಂದಕ್ಕೆ ಸಾಗಿಹೋದನು. ಆತನು ಕಲಹೂತು ಕತ್ತಲೆಯಲ್ಲಿ ವ್ಯವಹರಿಸಿದ್ದರಿಂದ ಅಲ್ಲಿಯ ಪದಾರ್ಥಗಳು ಮೊದಲಿಗಿಂತ ಸ್ಪಷ್ಟ ವಾಗಿ ಕಾಣಿಸಹತ್ತಿದ್ದವು. ಒಂದು ಮೂಲೆಯಲ್ಲಿ ಒಬ್ಬ ಮನುಷ್ಯನು ಸನಾದಿ ಕನಾಗಿ ಕುಳಿತಿರುವನೆಂಬದು ಸಂತಾಜಿಗೆ ಸ್ಪಷ್ಟವಾಗಿ ಕಾಣಿಸಹತ್ತಿತು, ಆ ವು ನುಷ್ಯನ ಮುಖಮುದ್ರೆಯು ಒಬ್ಬ ತಪಸ್ವಿಯ ಮುಖಮುದ್ರೆಯಂತೆ ಶಾಂತವಾಗಿ: ತು, ಆತನ ಗಡ್ಡ ಸೆಗಳು ಉದ್ದವಾಗಿದ್ದಿಲ್ಲ. ಆ ತಪಸ್ವಿಯು ಎರಡು ಮ ರು ತಿಂಗಳು ಕೌರವನು ಬಿರಬಹುದಾಗಿ ಸಂತಾಜಿಗೆ ತೋರಿತು. ಆ ಮನು ವ್ಯನ ಮೈ ಮೇಲೆ ಕೈಸದ ಹೊರತು ಸೆರೆ ಬಟ್ಟಿಯಿದ್ದಿಲ್ಲ. ಈ ಗೋಸಾವಿರ ಯಾರಿರಬಹುದೆಂಬ ತರ್ಕವು ಸಂಪಾಜಿಗೆ ಆಗಲೊಲ್ಲದು; ಆದರೆ ಏನೋ ವಸ್ತೆ