ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ, ವ ೧೩#


- -

- - ಈಸ್ಥಿತಿಯಲ್ಲಿ ಮುನಿಯು ಆತನನ್ನು ಮಾತಾಡಿಸಲಿಲ್ಲ ಸಂತಾಜಿಯುಶಂಭುವಿಗೆ ಸಾಷ್ಟಾಂ ಗನಾಗಿ ವಂದಿಸಿ ಕೈಚೆ ಈಡಿಸಿನಿಂತುಕೊಂಡು - ಭವಾನೀಪತೇ, ದಯಾಸಾಗರು' ಈ ದಿನ ಮರಾಟನನ ಮರೆಯಬೇಡ, ಶಿವಪ್ರಭುವಿನ ಪೂಜ್ಯ ಸಿಂಹಾಸನದ ಎದುರಿನಲ್ಲಿ ರರ ಮಧ್ಯಕ್ಕೆ ನಿಗದಲ್ಲಿ ನಾನು ಮಾಡಿದ ಪ್ರತಿಜ್ಞೆಯನ್ನು ಸೂಕ್ಷ್ಮ ಮಾಡು, ಎಂದು ಪಾತ್ರ ರ್ಥಿಸಿ, ಮತ್ತೊಮ್ಮೆ ಇಂಗವಾಗಿ ವಂದಿಸಿ ಶಂಭೋ, ಹರ ಹರ ಮಹಾದೇವ!” ಎಂದು ಗರ್ಜಿಸಿ ಹೊರಗೆ ಬಂದನು. ಹಕ್ಕಿಗಳಿಗೆ ಕಾಳು ಹಾಕುತ್ತ ನಿಂತಿರುವ ಮುನಿ ಮತೇಜೋವರ್ತಿಯು ಕಣ್ಣಿಗೆ ಬೀಳಲು ಆ ಭಾವಿಕ ಸಂತಾಜಿಯು ಭಕ್ತಿಯಿಂದ ನಮಸ್ಕರಿಸಿ ಚಿಕಿತನಾಗಿ ನೋಡುತ್ತಿರಲು, ಆ ಮುನಿಯು ಮುಗುಳು ನಗೆ ನಗುತ್ತ ಸಂತಾಚಿಯನ್ನು ಕುರಿತು ನಿಮಗೆ ನನ್ನ ಗುರುತು ಹತ್ತಿತೋ, ಎಂದು ಪ್ರಮಾಡಿ ದನು. ಅದಕ್ಕೆ ಸಂತಾಜಿಯು ತಲೆಯಲ್ಲಾಡಿಸುತ್ತ ಕೈಜೋಡಿಸಿ ನಿಂತುಕೊಂಡು ಮಹಾರಾಜ ನನಗೆ ನೆಟ್ಟಗೆ ಗುರುತು ಹತ್ತಲೊಲ್ಲದು. ಈ ಗುಡಿ ಯಲ್ಲಿ ಯಾರೂ ಪ್ರತಿಬಂಧಿಸಲ್ಪಟ್ಟಿರುವರೆಂಬದನ್ನು ಒಂದು ತರಗೆಲೆಯ ಸಹಾಯದಿಂದ ತಿಳಿದು ನಾನು ಇಲ್ಲಿಗೆ ಬಂದಿದ್ದೇನೆ. ಆ ಸಿಯಾಳಿನ ಗೊತ್ತು ಇದ್ದರೆ ದಯಮಾಡಿ ಹೇಳುವ ಕೃಪೆ ಮಾಡಬೇಕು. ಬೆನ್ನು ಬಿದ್ದವರನ್ನು ಕಾಯುವದು ಮರಾಟರ ಶೀಲವಾಗಿರುವದು. - ಸತಾಜಿಯ ಈ ಮಾತುಗಳನ್ನು ಕೇಳಿ ಮುನಿಯು ಗಾಂಭೀರ್ಯದಿಂದ “ಸಂತಾಚಿರಾವ, ನೀವು ನನ್ನ ಗುರುತು ಹಿಡಿಯದಿದ್ದರೂ ನಾನು ನಿಮ್ಮ ಗುರುತು ಹಿಡಿದಿದ್ದೇನೆ, ನೀವು ಹೇಳುವ ಸೆರೆಯಾಳು ನಾನೇ ಈಗ ಎರಡು ತಿಂಗಳು ಯಲ್ಲಿ ಕೊಳೆತಿರುವ ಈ ದಿಂಡೋಬಾ ಚೀಟಸನ ಗುರುತು ಇವೆಗೆ ಹತ್ತುವ ಸಂಭವವಿಲ್ಲ, ಯಂಕದಕಿ, 3ಾಹ್ಮಣನದ ನಾನು ಸಾವಿ: ಕಾರ್ಯಕ್ಕಾಗಿ ಕಾತ, ಧರ್ಮವನ್ನವಲಂಬಿಸಿ ನಿಮ್ಮೆಡನೆ ವ್ಯವಹರಿಸುತ್ತಿದ್ದೆನು; ಅವರೆ ಕಾರಾಗೃಹದಲ್ಲಿ ಸಾ ಮಿಸೇವೆಗೆ ಆಸ್ಪದವು ದೊರೆಯದಾಗಿ, ಅನಾಯಸ ಶಿವಸಾನ್ನಿಧ್ಯವು ಒದಗ ತು, ನಾನು ತಪಸ್ವಿಯಾದನು. ಈ ಸ್ಥಿತಿಯಲ್ಲಿ ನನ್ನ ರೂಪದಲ್ಲಿ ಅಂತರವಾಗಿರಬ ಹುದು. ಮೇಲಾಗಿ, ಎರಡು ತಿಂಗಳು ಕೌರವಿಲ್ಲದ್ದರಿಂದ ನನ್ನ ಗಡ್ಡ ಮೀಸೆಗಳ ತಳೆದಿರುತ್ತವೆ. ಅಂದ ಬಳಿಕ ಗುರುತು ಹತ್ತದಿರುವನಾಶ್ಚಯ ವು? ಅದಿರಲಿ, ಈಗ ಎರಡು ತಿಂಗಳಿಂದ ಯಾವಸಾಯ ನನಗೆ ಇರುವದಿಲ್ಲ. ಸಂತಾಜೀರಾವ ರಾಯಗಡದಲ್ಲಿ ಎಲ್ಲರಿಗೂ ಕ್ಷೇಮವಷ್ಟೇ? ಸಂಬಾಜಮಹಾರಾಜರ ಔರ್ಧ್ವಹಿಕ ಕರ್ಮವನ್ನು ಮಾಡು ವಡಕ? ಎಲ್ಲರೊಡನೆ ಅರಣ್ಯ ಮಧ್ಯದತೀರ್ಥಕ್ಕೆ ಬಂದನಾನು, ಕೇವಲ ಉದಾಸೀನನಾಗಿ ಸುಮ್ಮನೆ ವರ್ಗವನ್ನು ಇಸಿಜೋಗಿ ಈ ಗುಡಿಯನ್ನು