18 ಶಿವಪ್ರಭುವಿನ ಪುಣ್ಯ. ೧.! •rveyworry -- -- • • • • • • • Y - - 7 + 4 + 1 + 7 ,” r A Code ಬm. ಹೇರಿ ಇಟ್ಟ ಒಣಗಿಸಿ, ಅವುಗಳ ಮೇಲೆ ಒಂದು ಬಗೆಯ ಎಲೆಯ ರಸದಿಂದ-ನೆ) ನು ರಾಯಗಡದ ಬಳಿಯಗುಡಿಯಲ್ಲಿ ಸೆರೆಯಾಗಿದ್ದೇನೆ, ಬಿಡಿಸಿಕೊಳ್ಳಿರಿ' ಎಂದು ಬರೆದು ಕೆಲವು ಪಕ್ಷಿಗಳ ಕೊರಳಲ್ಲಿ ಕಟ್ಟಿ ಬಿಡಹತ್ತಿದೆನು. ಮರುದಿನ ಕೆಲವು ವತ್ರ ಗಳು ಚೀಟಿಯನ್ನು ಕಟ್ಟಿಕೊಂಡೇ ನನ್ನ ಬಳಿಗೆ ಬರಹತ್ತಿದವು. ಕೆಲವುಗಳ ರಳೊಳಗಿನ ಚೀಟಿಗಳು ಇರುತ್ತಿಲ್ಲ. ಕೆಲವು ಪಕ್ಷಿಗಳು ನನ್ನ ಬಳಿಗೆ ಬರುತ್ತಿದ್ದೇ ಇಲ್ಲ ; ಆದರೆ ಸಂತಾಜಿರಾವ, ನಿಮ್ಮ ಕೈಯಲ್ಲಿ ನನ್ನ ಪ್ರೀತಿಯು ಸಿಕ್ಕು, ನನ್ನ ಬಲ ಧವಿಮೋಚನವಾದೀತೆಬದರ ಕಲ್ಪನೆಯು ನನಗೆ ಎಷ್ಟು ಮೂತ್ರವೂ ಇದ್ದಿಲ್ಲ. ಇದು ವಿಚಿತ್ರ ಯೋಗಾಯೋಗವೇ ಸರಿ! ನನ್ನ ಸ್ವಾಮಿಯ ಕಾರ್ಯವನ್ನು ಸಾಧಿಸುವ ಪ್ರಸಂಗದಲ್ಲಿ ಇದನ್ನೊಂದು ಶುಭಲಕ್ಷಣವೆಂದೇ ನಾನು ಭಾವಿಸುವೆನು. ಸಂತಾ ರವ, ನಿಮ್ಮನ್ನು ದೇವರೇ ಇಲ್ಲಿಗೆ ಬರಮೂಡಿದನೆಂದು ತಿಳಿಯುವೆನು. ಶ್ರೀ ಸದಾಶಿ ವನ ಪೂಜಾಫಲವು ವ್ಯರ್ಥ ವಾ ಗ ಲ ಲ್ಲ. ಸ್ವಾಮಿಕಾರ್ಯದಲ್ಲಿ ದೇಹಸವಿಸು ನ ಸುಪ್ರಸಂಗವು ಒದಗಿದ್ದಕ್ಕಾಗಿ ನನಗೆ ಬಹಳ ಸಂತೋಷವಾಗುತ್ತದೆ. ನನ್ನ ಮೇಲಾದ ನಿಮ್ಮ ಉಪಕಾರವು ಅನಂತವಾದದ್ದೇ ಸರಿ ! ಎಂದು ನುಡಿಯಲು, ಸಂ ತಾಜಿಯು-ಖಂಡೋಬಿಂಚಿಟನೀಸ, ನಿಮ್ಮ ಸ್ವಾಮಿನಿಷ್ಠೆಯು ನಿಷ್ಕಳಂಕವಾದದ ರಿಂದ ಶಿವಪ್ರಭುವಿನ ಪುಣ್ಯವೇ ನನ್ನನ್ನು ನಿಮ್ಮ ಬಳಿಗೆ ಎಳತಂದಿತೆಂದು ತಿಳಿಯಿರಿ. ಈಗ ನಾನು ತಡಮೂಡುವ ಹಾಗಿಲ್ಲ. ತುಳಾಪುರದಲ್ಲಿರುವ ಔರಂಗಜೇಬನ ಪಾ ಭಯವನ್ನು ಹೊಕ್ಕು ಮರಾಟರ ಕೈಯನ್ನು ಅವನಿಗೆ ತೋರಿಸಬೇಕಾಗಿದೆ. ಈ ಕಾರ್ಯದಲ್ಲಿ ನಿಮ್ಮಿಂದ ಒಳಿತಾಗಿ ಸಹಾಯವಾಗುವದೆಂದು ನಾನು ತಿಳಿದಿರುವೆನು. ದೇವಬ್ರಾಹ್ಮಣರ ಆಶೀರ್ವಾದವೊಂದಿದ್ದರೆ, ಬೇಕಾದ ಕಾರ್ಯಗಳು ನಾಧಿಸುವವ. ನಿಮ್ಮಂಥ ಸಸ್ಟೀಲ ಸ್ವಾಮಿನಿಷ್ಠ ಬ್ರಾಹ್ಮಣರು ನನ್ನ ಬೆನ್ನು ಕಾದರೆ ಯದ ಕಾರ್ಯ ವು ತಾನೆ ಅಸಾಧ್ಯವು ? ಎಂದು ನುಡಿದನು. ಸಂತಾಜಿಯು ಈ ಸೌಜನ್ಯವನ್ನು ನೋಡಿ ಖಂಡೋಬಿಯು-ಸಂತಾಜಿರಾವ, ನಿಮ್ಮ ಸರಳ ಹೃದಯವು ಶ್ರದ್ದಾ ಪೂರ್ಣವಾದದ್ದೆಂಬದಲ್ಲಿ ಸಂಶಯವಿಲ್ಲ. ಅ೦ ತೇ ಮಹಾರಾಷ್ಟ್ರ ರಾಜ್ಯದ ಸ್ವಾತಂತ್ರ್ಯ ರಕ್ಷಣದ ಕಾರ್ಯದಲ್ಲಿ ನೀವು ಅಗ್ರೇಸರರ) ಗಿ ಎಣಿಸಲ್ಪಡುತ್ತೀರಿ! ಏನೂ ಚಿಂತೆಯಿಲ್ಲ ; ಶಿವಪ್ರಭುವಿನ ಪುಣ್ಯವು ನಮ್ಮೆಲ್ಲರ ನ್ನು ಅನುಗ್ರಹಿಸುತ್ತಲಿರುವದು, ರಾಯಗಡದ ರಕ್ಷಕನಾದ ಸೂರ್ಯೋಜಿಸಿನಾಳನು ಮೊಗಲರಿಗೆ ಫಿತೂರಾಗಿರುವನು. ಅವನು ಮೊಗಲರೊಡನೆ ಮೂಡುತ್ತಿದ್ದ ನೀಡ ತನದ ಒಳಸಂಚನ್ನು ಕಣ್ಣು ಮುಟ್ಟಿ ನೋಡಿದಾಗಿನಿಂದ ನನ್ನ ಸರ್ವಾಂಗವು ತನಾ
ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೬
ಗೋಚರ