ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೧à2 Vvt Ju/v++ - - - J••••••••• • • • •••• 4/ y • • • • ಮೊದಲು ಸೂರ್ಯಾಜಿಯಮನೆಗೆ ಹೋಗಿ ಅವನನ್ನು ಹಿಡಿಯಬೇಕಾಗಿತ. ಆದ್ದರಿಂದ ಆತನುಅತ್ತಿತ್ತ ಹೋಗದೆ ನೆಟ್ಟಗೆ ಸೂರ್ಯಾಜಿಯಮನೆಗೆ ಹೋಗಬೇಕೆಂದು ಮಾಡಿ ದನು, ದುರ್ಗದಲ್ಲಿ ಹೋದಬಳಿಕ ಆತನು ಮುಸಲನವೇಷವನ್ನು ಕಟ್ಟಿಸಿ, ಸಾಧುವೇ ಷವನ್ನು ಧರಿಸಿದನು. ಆತನ ಆಭರವಾದ ಮೂರ್ತಿಯನ, ಬಿಳಿಗಡ್ಡಗಳನ್ನೂ, ವೈಭವಯುಕ್ತ ಜಮಾಜವನ್ನೂ ಒಂದೇಹವಾದನದತಿಯನ್ನೂ ನೋಡಿ ದುರ್ಗದ ಲ್ಲಿ ಯಾರೂ ಆತನನ್ನು ಪ್ರತಿಬಂಧಿಸಲಿಲ್ಲ. ಆತನು ಸೂರ್ಯ ಜಯಮನೆಗೆ ಹೋಗಿ ಉಚ್ಚಸ್ವರದಿಂದ-ಜಯ ಜಯ ರಘಸಿರಸಮಧ-" ಎಂದು ನಾಮಘೋಷಮಾಡಿ ದನು. ಆಗ ಕಿಲ್ಲೇದಾರನ೦ದು ಎದ ಪುತಳೆಯು, ಅದೇ ತೂಗಮಂಚದಮೇಲೆ ಅಡ್ಡಾಗಿದ್ದಳು. ಆ ಭಾವಿಕ ೪ು ರಾಮದಾನ ಸಾಂಪ್ರದಾಯದ ಈ ಗಂಭೀರ ನಾಮ ಘೋಷವನ್ನು ಕೇ ಮೆಟ್ಟಬಿದ್ದು, ಲಗಬಗೆಯಿಂದ ಬಾಗಿಲು ತೆದಳು. ಈಕಾಲದಲ್ಲಿ ರಾಮದಾಸರ ಪಂಥದ ಜನರ ವಿಶ್ವಾಸವು ಬಹಳವಾಗಿ ಇತ್ತು, ಪುತಳ ಬಾಯಿಯು ಬಾಗಿಲು ತೆರೆದು ನಧುವಿನ ಭವ್ಯ ಮೂರ್ತಿಯನ್ನು ನೋಡಿ ಭಕ್ತಿಯಿಂದನಾಷ್ಟಾಂಗ ನಮಸ್ಕಾರಮಾಡಿಳು, ಮಾಧುವು ಆಕೆಯನ್ನು ಯೋಗ್ಯವಾಗಿ ಆಶೀರ್ವದಿಸಿ ದಬಳಿಕ (ರಾಮನು ನಿನ್ನ ಗಂಡನಿಗೆ ಸುದ್ದಿಯನ್ನು ಕೊಡು ಎಂದು ನುಡಿದನು. ತನ್ನ ಗಂ ಡನು ಅಂತರಂಗದಲ್ಲಿ ಮೊಗಲರಿಗೆ ಅನುಕೂಲನಾಗಿ ನಾವಿದ್ರೋಹದ ಮಹಾಪಾತ ಕಕ್ಕೆ ಗುರಿಯಾಗುತ್ತಿರುವದನ ಪುತಳೆಯು ಅರಿತಿದ್ದಳು. ತನ್ನ ಗಂಡನು ಗಣೋಜಿರಾ ವಶಿರ್ಕೆ, ಭೋಲಾನಾಧ ಮೊದಲಾದ ಮೊಗಲ ಪಕ್ಷಪಾತಿಗಳೊಡಮನೆಯಲ್ಲಿ ಗುಮ್ಮ ವಾಗಿ ನದಿಸುತ್ತಿದ್ದ ದುರಾಲೋಚನೆಗಳನ್ನು ಪುತಳೆಯು ನೋಡಿ ನೋಡಿ ಹೇಸಿಕೊಂ ಡಿದ್ದಳು. ಆಕೆಯು ಅತ್ಯಂತ ಪವಭೀರುವೂ, ಸ್ವಾಮಿನಿಷ್ಠಳೂ ಆಗಿದ್ದಳು. ಆಕೆಗೆ ಗಂಡನ ನಡತೆಯು ಎಳ್ಳಷ್ಟ ಮನಸ್ಸಿಗೆ ಬರುತ್ತಿಲ್ಲ, ಹೀಗಿರುವಾಗ ಸಾಧುವು ತನ್ನ ಗಂಡನ ಕೆಟ್ಟ ಮನಸ್ಸನ್ನು ಒಡನುಡಿದದ್ದನ್ನು ಕೇ ಆ ಸರಳ ಮನಸ್ಸಿನ ಪುತಳು ಭಯಹೇ ಕಳದಿಂದಸಾಧುವನ್ನು ಕುರಿತು-ಸಮ ರ್ಧಾ, ನನ್ನ ಮನಸ್ಸಿನೊಳಗಿನಮಾತುನಿಗೆ ಅಂತರ್ದೃಷ್ಟಿಯಿಂದ ಗೊತ್ತಾಗಿದೆಹಾಗಾ ದರೆ ನನ್ನ ಮನಸ್ಸಿನೊಳಗಿನ ಮಾತನ್ನೇ ನೀವು ಹಾಗೆ ಹೇಳಿರಬಹುದು! ನಮ್ಮ ಮನೆ ಯವರಿಗೆ ದುಡ್ಡಿನ ಆಸೆಬಹಳ, ಅದು ಕಡಿಮೆ ಯಾಗಬೇಕೆಂದು ನಾನು ಎಷ್ಟು ಯತ್ನಿ ಸಿದರೂ ವ್ಯರ್ಥವಾಯಿತು. ಅವರ ಮನಸ್ಸು ತಿರುಗಬೇಕೆಂದು ನಾನು ಅಶ್ವಥ ಸೇವೆಯ ನ್ನು ಮಾಡಿದೆನು, ಪೀರನಿಗೆ ಬೇಡಿಕೊಂಡೆನು, ಮಂತ್ರ ಮಾಟಗಳನ್ನು ಮಾಡಿಸಿದೆನು, ಆದರೆ ವ್ಯರ್ಥವು. ಸದರುನಾಥನೇ, ನೀನು ನನ್ನ ಮನಸ್ಸಿನೊಳಗಿನ ಮಾತನ್ನು ಹ್ಯಾ ಗೆಹೇಳಿದೆ?