ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ಸದ್ಯೋಧ ಚಂದ್ರಿಕೆ. t ೨ ೪೧ ೬ - ೧ - 4 Y Y Y Y - - - ೪ } - - - - 4 / 4 - - - - - - --- vv v vvvvvvvvvvv + +: * * ಸೂರ್ಯಚಿ-ಬಾಯಿನಾಹೇಬ, ಸುದ್ದಿಯೇನಿರಬೇಕು? ಹೇಳಿ ಕೇಳಿ ವು ಭದ್ರವಾದದುರ್ಗವನ್ನು ಆಶ್ರಯಿಸಿರುತ್ತೇವೆ. ಮೊಗಲರ ಅಪ್ಪನ ಅಂಬಿಕೆಯು ನಮ ಗಿಲ್ಲ. ನಿಮಗೆ ನಮ್ಮ ಸಂರಕ್ಷಣದ ಚಿ೦ತೆಯೇಕ ? ನಿನ್ನದನ್ನು ನೀವು ನೋಡಿ ಕೊಳ್ಳಿರಿ. ಬಾಲ ಶಿವರಾಯನೊಡತಿ ಏಸಾಲಯವು ಸುರಕ್ಷಿತವಾಗಿರುವರು. * • ತಾರಾಬಾಯಿ--ಸೂರ್ಯಾಜೀ, ನೀನನ್ನು ವದು ನಿಜವ, ವಲ್ಲಾಳಗಡವು ಅ ಷ್ಟು ಭದ್ರವಾದದ್ದಲ್ಲ. ಶತ್ರುವು ನಮ್ಮ ಸುತ್ತಲು ಕೈ ತೊಳಕೊಂಡು ಬೆನ್ನ ಹತ್ತಿ ರುವನು. ನನಗೆ ದಿನದಲ್ಲಿ ಬಿದ್ದಿರುವದರಿಂದ ನಮಗೆ ಸುಲಭವಾಗಿ ಓಡಿಹೋಗಲಿಕ್ಕೂ ಒರುವಹಾಗಿಲ್ಲ. ಸೂರ್ಯಾಜಿ - ನಿಮಗೆ ಕೇಡು ತಟ್ಟಬೇಕಂತಲೇ ಏನೂ ಬಾಯಿಯವರು ಹೀಗೆ ಮಾಡಿದ್ದಾರೆ. ರಯಗಡದಲ್ಲಿ ಒರಿಯ ಹೆಂಗಸರೂ , ಹುಡುಗರೂ ಇರು ವರೆಂಬ ಸುದ್ದಿಯು ಔರಂಗಜೇಬನಿಗೆ ಹತ್ತಿದರೆ , ಆತನು ರಾಜಪುರುಷರ ವಸತಿನ. ನವಾದ ಈ ಪಲ್ಲಾಳಗಡದ ಕಡೆಗೆ ತಿರುಗುವದು ನಿಶ್ಚಯವು ! ನಮ್ಮ ಪಿಸಬಲ ಯಿಯವರು ಬಹು ಹಂಚಿಕೆಗಾರರು | ಹೆಣ್ಣುಮಗಳ ಬುದ್ದಿಯ ಬಹು ತೀಕ್ಷ ವಾದದ್ದು ! ಅವಳ ಗತ್ತು ಸರಳ ಸ್ವಭಾವದ ರಾಜಾರಾಮ ಮಹಾರಾಜರಿಗೆ ಹಾಗೆ ಗೆ ಗೊತ್ತಾಗಬೇಕು ? ತಾರಾಬಾಯಿ - ಸೂರ್ಯಾಜೀ, ಆ ಏಸಿಯು ಹಾರಾಲಿತನವನ್ನು ನಾನು ಎಷ್ಟೆಂದು ಹೇಳಲಿ ? ಇಷ್ಟು ಘಾತಕತನ ಮಾಡಿ ಮೇಲೆ ನಮ್ಮ ಮೇಲೆಯೇ ಉಸ ಕಾರವು ! ನಮ್ಮೆಲ್ಲರ ಸುರಕ್ಷಿತತೆಯ ಸಲುವಾಗಿ ತನ್ನ ಮಗನೊಡನೆ ತಾನು ರಾಯರ ಡದಲ್ಲಿದ್ದು, ನಮ್ಮನ್ನು ದೂರ ಇಲ್ಲಿಗೆ ಸುರಕ್ಷಿತ ಸ್ಥಳಕ್ಕೆ ಕಳಿಸಿರುತ್ತಾಳಂತೆ ! ರಜ ಪುರುಷರನ್ನೆಲ್ಲ ನಮ್ಮ ಸಂಗಡ ಕಳಿಸಿ , ತಾನೊಬ್ಬಳ ಮಹಾಧೈರ್ಯದಿಂದ ರಾಯ ಗಡದಲ್ಲಿರುವಳಂತೆ ! ಸೂರ್ಯಾಜಿ, ರಾಜಪುರುಷರು ನಮ್ಮ ಬಳಿಯಲ್ಲಿದ್ದರೂ ಅ ವರೆಲ್ಲರೂ ಪಿಸಿಯ: ಹಿತವನ್ನೇ ಚಿಂತಿಸುತ್ತಾರಲ್ಲ ! ಅವಳೇನು ಅಂಧ ಮೋಹಿನಿಯ ಮಂತ್ರವನ್ನು ಹಾಕಿರಬಹುದು ! ಸೂರ್ಯಾಜಿ - ಬಾಯಿನಾಬ , ಇದರಲ್ಲಿ ಮೋಹಿನೀ ಮಂತ್ರವೇನು ಹಾಕಬೇಕು ? ಏನೂಬಾಯಿಯವರು ರಾಜ್ಯಾಧಿಕಾರಿಗಳಲ್ಲವೆ ? ಅವರ ಮಗ ಬಾ ಲಶಿವರಾಯನೇ ಮರಾಟರ ಪ್ರಕೃತದ ಪ್ರಭುವಲ್ಲವೆ ? ರಾಜಾರಾಮ ಮಹಾರಾಜರು ಬಾಲಶಿವರಾಯನ ಸೇವಕರು , ಈಗ ನಾನಿಲ್ಲವೆ ? ನಾನು ಕಡಿಮೆ ಯೋಗ್ಯತೆ ಯ ಸೇವಕನು , ಮಹಾರಾಜರು ದೊಡ್ಡ ಯೋಗ್ಯತೆಯ ಸೇವಕರು , ಇಷ್ಟೇ ಹೆ