ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಸರೋಧ ಚಂದ್ರಿಕೆ. M wwwwwwwwwwwwwwwwwwwwwwwwwwwww ವತನವು ಮಹತ್ವದ ರಾಜಕರಣದ ಸಲುವಾಗಿ ಸರಕಾರ ಜಮೆಯಗಿರುವದು. ಇಂಥವಶನವನ್ನು ಧನಾಜಿಯು ಇಚ್ಚಿಸುವದು ರಾಜದ್ರೋಹವೆಂದು ಸಂತಾಜಿಯು ತಿಳೆಯುವನು, ಈ ಪ್ರಸಂಗದಲ್ಲಿ ನೀವು ಆ ವತನವನ್ನು ಧನಾಜಿಯ ಕಡೆಗೆ ಕೊಟ್ಟ ರೆ, ಸಂತಾಜಿ ಧನಾದೆಯರಲ್ಲಿ ಕಲಹವು ಉತ್ಪನ್ನವಾಗಿ ಬಲಿಷ್ಠವಾದ ಪಕ್ಷವನ್ನು ವಹಿ ಸಲಿಕ್ಕೆ ನನಗೆ ಅನುಕೂಲವಾಗುವದು. ತಾರಾಬಾಯಿ-ಸೂರ್ಯಜೀ, ನಿನ್ನ ಹಂಚಿಕೆಯು ಬಹು ಯೋಗ್ಯವಾದದ್ದು. ಇಗಾ, ಹಿಡಿಈ ತನ್ಮಣಿಯನ್ನು (ಅಲಂಕಾರ ವಿಶೇಷ) ಸದ್ಯಕ್ಕೆ ಇಷ್ಟು ತೆಗೆದುಕೊ, ಹೆಚ್ಚಿನದನ್ನು ಮುಂದೆನೋಡಿಕೊಳ್ಳೆಣ

  • ಸೂರ್ಯಾಜಿ-ಬಾಯಿಹೇಬ, ಇದೇಕೆ? ನನಗೆ ಈ ಪಾರಿತೋಷಕವೇ ಕೆ? ನೀವು ನನಗೆ ಹಡೆದ ತಾಯಿಗಿಂತ ಹೆಚ್ಚಿನವರು. ನಿಮ್ಮ ಕೊರಳೊಳಗಿನದ ನ್ನು ನಾನು ಹಾಗೆ ತಕ್ಕೊಂಡೇನು! ನನ್ನ ಸಾಮಿಭಕ್ತಿಯ ಬೆಲೆಯನ್ನು ಹೀಗೆ ಕ “ಬಾರದು,

ತಾರಾಬಾಯಿ-ಇರಲಿ ಬಿಡೋ ಸೂರ್ಯೋಜಿ! ನಿನ್ನ ಹೆಂಡತಿಯದ ಪುತಳಿ ಯು ಹಾಕಿಕೊಳ್ಳಲಿ! ಈ ಮೇರೆಗೆ ನುಡಿಯುತ್ತ ತಾರಾಬಾಯಿಯು ತನ್ಮಣಿಯನ್ನು ಸೂರ್ಯೋಜಿ ಗೆ ಕೊಡುತ್ತಿರಲು, ಸಂತಾಜಿಯ ಹೆಂಡತಿಯದ ಕಮಲೆಯೆಂಬ ತರುಣೆಯು ಬಂ ದು, ತಾರಾಬಾಯಿಯನ್ನು ಕುರಿತು-ಬಾಯಿಸಾಹೇಬ, ಬಾಸಾಹೇಬ, ಹೊ ರಗೆ ಉದ್ದೇವಸ್ಥಾಮಿಗಳ ಕಡೆಯಿಂದ ಯೂರೋ ಸಮರ್ಥಶಿಷ್ಯರು ಬಂದಿರುತ್ತಾರೆ. ಅವರು ಹೋಗುತ್ತಿರುವರು. ಅಯೀಸಾಹೇಬರವರು ಆವರ ದರ್ಶನ ಮಡಿಕೊಳ್ಳ ಬಹುದೆಂದು ವಿಜ್ಞಾಪಿಸಿದೆನು. ದೊಡ್ಡವರ ಆಶೀರ್ವಾದದಿಂದಲೇ ಜಿಜಾಬಾಯಿಯ ವರ ಹೊಟ್ಟೆಯಲ್ಲಿ ಆಬಾನಾಹೇಬರು ಹುಟ್ಟಿ ಬಂದರು. ದೊಡ್ಡವರ ಅನುಗ್ರಹವನ್ನು ಸಂಪಾದಿಸುವದಕ್ಕೆ ಬಾಯೀಸಾಹೇಬರವರಿಗೆ ಇದು ತಕ್ಕ ಸಮಯವಾಗಿ ತೋರು ಇದೆ, ಎಂದು ಹೇಳಿದಳು. ಅದನ್ನು ಕೇಳಿ ಸೂರ್ಯಾಜಿಯು ತಾರಾಬಾಯಿಗೆ ಜಾಯಿಸಾಹೇಬ, ಹೋಗಿರಿ, ಹೋಗಿರಿ, ಅವಶ್ಯವಾಗಿ ಸಾಧುಗಳ ದರ್ಶನವೂ ಡಿಕೊಂಡು ಬರಬೇಕು , ತಾವು ಬರುವವರೆಗೆ ನಾನು ಕಮಲಾಬಾಯಿಯವರ ಯೋಗಕ್ಷೇಮವನ್ನು ವಿಚಾರಿಸುವೆನು , ಸಂಪಾಜೆಯವರು ತಮ್ಮ ಕುಟುಂಬ ವನ್ನು ಮಾಡಿಸಿ ಮ ಕ್ಷೇಮವನ್ನು ತಿಳಿಸಿದಾರೆಂದು ಹೇಳಿರುವರು , ಎಂದು ನುಡಿದನು. ತನ್ನ ಹೊಲ್ವೆಯಲ್ಲಿ ಶಿವಪ್ರಭುವೇಹುಟ್ಟಿಬರಬೇಕೆಂದು ಸಾರಾಭಾಯಿಯು