ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೬ ಶಿವಪ್ರಭುವಿನಪುಣ್ಯ ಹೇಳಿರುವನು. ಇಷ್ಟೆಲ್ಲ ಪೇಚಾಡಲಿಕ್ಕೆ ನನಗೆ ಅವಕಾಶವಿಲ್ಲದಿದ್ದರೂ, ನಿನ್ನ ಮೇಲೆ ನನ್ನ ಅಂತಃಕರಣವು ವಿಶೇಷ ವಿದ್ದದ್ದರಿಂದ, ನಾನು ಅದಕ್ಕೆ ಒಪ್ಪಿ ಕೊಂಡು ಇನ್ನು ಕರಕೊಂಡು ಹೋಗಲಿಕ್ಕೆ ಬಂದಿದ್ದೇನೆ, ಏಕೆ ? ಕವಲೆ ನೀನು ನನ್ನ ಸಂಗಡ ಬರುವೆಯಷ್ಟೇ? ನಿನ್ನ ಮನಸ್ಸಿಗೆ ಸಮಾಧಾನವಾಯಿತೆ? ಕೇಳಲಾದ ಯೋA7ಹೇಬರನ್ನು, ., ಎಂದು ಆತುರದಿಂದ ಪ್ರಶ್ನೆ ಮಾಡಿದನು. ಅದ ಕೈ ಸರಳ ಸ್ವಭಾವದ ಕಮಲೆಯ ಮುಗುಳುನಗೆಯಿ೦ದ ತನ್ನ ಸಮ್ಮತಿಯನ್ನು ಪಕಟಸಿದಳು. ಅದನ್ನು ನೋಡಿ ದುರುಳನಾದ ಸೂರ್ಯಾಜಿಯು ಆನಂದವಾಗ ರದಲ್ಲಿ ತೆಲಾಚ *ರಲು ಹೋರಗ ತಾರಾಬ' ಲಿಯವರು -- ಸಿಲಾದುಷಾ ಖಂಡ್ಯಾ, ಸಂಧು' ಪದಿಂದ ನನ್ನನ್ನು ಮೋಸಗೊಳಿಸುವೆಯಾ? ,, ಎಂದು ಗರ್ಜಿ ಸಿದರು. ತಾವು ದೇವಾಲಯದಲ್ಲಿ ಪ್ರತಿಬುಸಿಟ್ಟಿದ್ದ ಖಂಡೋಬಾ ಚೀಟಸೀಸ ನು ಇಲ್ಲಿಗೆ ಬಂದನೆಂದು ತಿಳಿದು, ಸೂರ್ಯಾಚಿಯ ಮುಖಕ್ಕೆ ಪ್ರೇ' ಕಳೆಯೇರಿ ತು, ಪ್ರಕೃತ ಬಂಡೆಬನ ದನಿಯ ಕೇಳುವದನ್ನು ನೋಡಿ ನನ ಮೈ ಯಲ್ಲಿ ನಡಿಗೆ. ಹುಟ್ಟಿತು! ಹಿಂದಕ್ಕೆ ಬಂಡೆಟ ಪೀಟಸೀಸನು ರಾಯಗಡ ದಲ್ಲಿ ಸೂರ್ಯ ಜಿಯ ನ್ನು ಹುಡುಕಿ, ಅಲ್ಲಿ ಆತನನ್ನು ಕಾಣದೆ, ಆತನ ಹೆಂಡತಿಯಾದ ಭುಗಳಾಬಾಯಿ ಡು ಮುಖದಿಂದ ಸುದ್ದಿಯನ್ನು ಕೇಳಿ ಸರ್ವ್ ಜಿಯನ್ನು ಹುಡುಕುತ್ತ ಆತನು ಪಹಾಳಗಕ್ಕೆ ಬಂದು ವಾಚಕರು ಮರೆತಿರಲಿಕ್ಕಿಲ್ಲ. ಸೂ 'ರ್ನಾಜೆ ಯು ತ ವದ ಮಿಯ ವರ ಮಹಾಲಿನಕ್ಕೆ ಗತಿ ಎನೆಂಬ ಸುದ್ದಿ ಬಂಡೆ ತೀವ್ರನಿಗೆ ಹಲಾ, ಸಾಧ.ಎಪದಿಂದಲೇ ಆತನು ಅಲ್ಲಿಗೆ :.೦ದ್ಧನು. ಅ8ನೆ ತುಂಬಾ ಯಿಯವರಿಗೆ ಕೆಲವು ಸಧಗಳನ್ನು ಮಾಡಲು, ಅವಂ ೦ಕುಷ್ಟರಾಗಿ 'ಖಂಡೆಬನ ಚರಣಕ್ಕೆರಗಿ-ಸಮರ್ಥಾ, ನಾನು ಬರಿಯಬೆ?..ದಿಂದ ಸಂತು ಪ್ರಳಾಗಲಾರೆನು. ನಮ್ಮ ರಾಜ್ಯವು ನಾಶವಾಗಿರುವದು. ಅದು ನಮ್ಮ ವಂಶ ದಲ್ಲಿ ಸ್ಥಿರವಾಗುವಂತೆ ನನ್ನನ್ನು ಆಶೀರ್ವದಿಸಬೇಕು. ಅಲ್ಲಿಯ ವರೆಗೆ ಚರ ಣವನ್ನು ಬಿಡುವದಿಲ್ಲ ಎಂದು ನುಡಿಯಲು, ಸಾಧುವೇಷದಿಂದ ಖಂಡೋಬನುಅಮಾ, ಇಪ್ಪತ್ತೇಳು ತಲೆಗಳ ವರೆಗೆ ನಿಮ್ಮ ವಂಶದವರಿಗೆ ರಾಜ್ಯವು ನಡೆಯುವ ದೆಂದು ನಿಮಗೆ ಆಶೀರ್ವಾದವಾಗಿರುವದಲ್ಲವೇ? ಅನ್ನಲು, ತಾರಾಬಾಯಿಯು ಆತುರದಿಂದ ಅಂದರೆ, ಸಮರ್ಥ, ಸ್ವತಃ ನನ್ನ ವಂಶದಲ್ಲಿಯೇ ಅಷ್ಟೇ? ನನ್ನ ಹೊಟ್ಟೆಯಲ್ಲಿ ಹುಟ್ಟುವ ಹುಡುಗನೇ ಮೊದಲನೆಯ ತಲೆಖವನಾಗುವ