ಶಿವಪ್ರಭುವಿನ ಪುಣ್ಯ. ೧೪೭ ನಷ್ಟೇ ಎಂದು ಕೇಳಿದಳು. ಅದನ್ನು ಕೇಳಿ ಖಂಡೋಬನು ಅಸಮಾಧಾನಪ ಟೈನು, ಆತನು ಏಸಬಾಯಿಯ ಏಕನಿಷ್ಟ ಸೇವಕನಾದ್ದರಿಂದ ಕೂಡಲೆ ಶಾ ರಾಬಾಯಿಯನ್ನು ಕುರಿತು - ಯಾಕೆ ಬಾಯಿಸಾಹೇಬ, ಸಂಭಾಜಿ ಮಹಾರಾಜಿ d ಮಗನು ನಿನ್ನ ವಂಶಜನಲ್ಲವೇನು ? ಯಾರು ? ತಾರ ಬಣ ವಿನಿ, ಜೀವ ಅಬಾ ಸಾಹೇಬರ ಸೊಸೆದಿರೇ ಇದುವಿಗೆ-ನು ? ಎಂದು ಕೇಳಿದೆ. :: ನ್ನು ಕೇಳಿ ತಾರಾಬಾಯಿಯು ಮೆಟ್ಟಿ ಬಿದ್ದು -ಅವ್ಯಯ ! ಸವ: ರ್ಥ”, “ ಸಂಭಾ ಜಿಮಹಾರಾಜ್ಯ « ಆಬಾಸಾಹೇಬ, ” ಎಂದು ಬಹುವನಪೂರ್ವಕವf ಎಂದೂ ಕರೆಯುವದಿಲ್ಲ. ಈ ದನಿಯು ಯಾರದಿರಬಹದು ? ಎಂದು ಯೋಚಿಸುತ್ತಿ ರಲು, ಖಂಡೋಬನು - ಅಮ್ಮಾ, ನಿಮ್ಮಲ್ಲಿ ಇಂಥ ದೈತಭಾವವೇಕೆ ? ನಿನ್ನ ಹೊಟ್ಟೆಯಲ್ಲಿ ಪ್ರತ್ಯಕ್ಷ ಆಬಾಸಾಹೇಬರೇ ಮೂಡಿರಲು, ಈ ದೈತಭಾವವು ಒಪ್ಪುವದೇ ? ಆ ಪುಣ್ಯಕರವಾದ ಪಿಂಡಕ್ಕೆ ನಿಮ್ಮ ಈ ದೈತಭಾವದ ಮು ಳ್ಳುಗಳು ಚುಚ್ಚಬಹುದಲ್ಲ ! ಅದಿರಲಿ, ಆ ಸರ್ಯಾಜಿಯ ಒಳಗೆ ಇರುವ ಲ್ಲವೆ? ಎಂದು ಕೇಳಲು - “ ಅವೈಯ್ಯಾ! ಇವನು ಖಂಡುಚೀನೀಸನು ! ಎಲಾ ದುಷ್ಟ, ಖಂಡ್ಯಾ, ಸಾಧುವೇಷದಿಂದ ನನ್ನನ್ನು ಮೋಸಗೊಳಿಸುವ ಯ ,, • ಎಂದು ಗರ್ಜಿಸಿದರು. ಅದನ್ನು ಕೇಳಿದ್ದರಿಂದಲೆ ಸೂರ್ಯಾಜಿಯು ಹಿಂದೆ ಹೇಳಿದಂತೆ ಅಂಜಿ ಗಡಗಡ ನಡುಗಹತ್ತಿದ್ದನು. ಒಡೆಯಳ ಆ ಗರ್ಜನೆಗೆ ಬೆದರದ ಸ್ವಾಮಿ ನಿಮ್ಮ ಖಂಡೋಬನು ತಾರಾಬಾಯಿಯನ್ನು ಕುರಿತು - ಖಂಡೋಬ - ಬಾಸಾಹೇಬ, ನಾನು ನಿಮ್ಮ ಖಂಡು ಚೀಟನೀಸಸಿತು ವದು ನಿಜವು, ಸೂರ್ಯಜೆಯನ್ನು ಹುಳುಕುತ್ತ ನಾನು ಈ ವೇಷದಿಂದ ಇಲ್ಲಿಗೆ ಬಂದಿದ್ದೇನೆ. ಆ ರಾಜದ್ರೋಹಿಯು ಎಲ್ಲಿರುವನು ? ನಾನು ಆ ವಿಶ್ವಾಸಘಾತಕಿಯ ನ್ನು ದರದರ ಎಳೆಯ ತತ್ರ ಮಹಾರಾಜರ ಬಳಿಗೆ ಒಯುವೆನು, ಎಲ್ಲಿರುವನು ಅಮ ನನ್ನು ಬೇಗನೆ ತೋರಿಸಿರಿ, ತಾರಿಬಾಲಿ- ಯಾರಂದಿ ಖಂಡೋ ? ಸೂರ್ಯಾಜೆ ಸಿಸಳ ? ಅವ ನು ಇಲ್ಲಿಗೆ ಈಕೆ ಬರುವನು ? ನಾನು ಈಗ ಒಳಗೆ ನೋಡಿ ಏರುತ್ತೆನೆ ನಿಲ್ಲು ಆಗಲೆ ನವ ದೇಸಿಯು ಮೂತ್ರ “ ಸೂರ್ಯಜಿಯು ಮಹಾರಾಜರ ಬಳಿಗೆ ಏನೋ ಸುದ್ದಿಯನ್ನು ಹೇಳುವದಕ್ಕಾಗಿ ಬಂದಿರುವನೆಂದು ಅನ್ನುತಿದ್ದಳು. ನೀನು ಆ ಜಿಯೇ ಸ್ವಲ್ಪ ಕುಳಿತಿರು. ನಾನು ಈಗ ಬರುವೆನ.. ಖಂಡ - ಅಲ್ಲ, ಬಾಯೀಸಾಹೇಬ, ಆತನು ನಿಮ್ಮ ಮಹಾಲಿನಲ್ಲಿಯೇ ಬಲ್ಲ
ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೫೬
ಗೋಚರ