ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

A ಅನಘನಪುಣ್ಯ' kkಟwwwwwwwwwwwwwwwwwwwwKAALA ಉಣ್ಯಾರಮಾಡಿರಿ, ಸಮರ್ಥರಾಮದಾಸರವರು ಈ ಮಹತ್ಕಾರ್ಯವನ್ನು ಆರಂಭಿಸಿ ರವರು ಸಿವು ಆ ಮಹತ್ಕಾರ್ಯದಲ್ಲಿ ತರರಾಗಿರತಕ್ಕದ್ದು, ಇದೆ, ನಿಮ್ಮ ತಪಶ್ಚರ್ಯೆಯು, ಇದೇ ನಿಮ್ಮ ಧರ್ನುವು, ಇದೇ ನಿಮ್ಮ ಮೊಕ್ಷವು, ತಂಗಿ, ಮೊದಲು ಧರ್ಮದಿಯು, ಅದರ ಸಂಗಡಲೇ ರಾಜ್ಯಾಭಿವೃದ್ಧಿಯು: ನಿಷಾ, ನಂತರಾದ ನಿಮ್ಮ ಕಾರ್ಯವೇ ಇದು. ದೇಶೋದ್ಧಾರದ ಕಾರ್ದುದಲ್ಲಿ ಕುಲಗೆ ತ್ರಗಳ, ಮಡಿ-ಮೈಲಿಗೆಯ, ಬಂಧುತ್ಯ-ಅಸತ್ಯದ, ಪ್ರಶ್ನೆಗೆ ಅಸ್ಕೃದವು ದೊರೆ ಯಲಾರದು. ಈಗ ನಾನು ನಿನ್ನನ್ನು ಆಜ್ಞಾಪಿಸುವದೆ'ನಂದರೆ, ಸಮರ್ಥರ ಧಾಳಿ ದ್ವಾರ-ದೇಶೋದ್ಧಾರಗಳ ಕರ್ರದ ಭಾರವನ್ನು ನೀನು ವಹಿಸು; ರಾಷ್ಟ್ರದ ಸಂಸಾರಕ್ಕೆ ಸಮ್ಮುಖಳಾಗು. ಸಮರ್ಥರು ಸಿ 'ತಿಯಾದ ಶಂಭುವಿಗೆ ಉದಾ ತ್ಯವಾದ ಈ ಜ್ಞಾತ ಧರ್ಮವನ್ನೇ ಉವದೇಶಿಸಿವ; ಆದರೆ ಆತನು ಕೇಳಲಿಲ್ಲ! ಈಗ ಸಂಗಮೇಶ್ವರದಲ್ಲಿರುವ ನಿನ್ನ ನಡು ಹಾದಿಗೆ ಹಚ್ಚುವದಕ್ಕಾಗಿ ರಂಗ ನಾಥ ಅದಸುಳೆ ಎಂಬುವನು ಏರುವ ದುತಿರುವನು. ಸುದ್ದಿಯನ್ನು ಕೊಡಲು ಶ್ರೀರಾಮನು ಸರ್ವಸಿರುವನು ಫಣವಂತಳೇ, ಧೈರ್ಯಗೆಡಬೇಡ, ರಾಜ್ಯ ಸಂರಕ್ಷಣದ ದೃಷ್ಟಿಯಿಂದ ಸಂಭಾಜಿಯು ನನ್ನವನಲ್ಲೆಂಮ ನೀನು ತಿಳಿ. ರ»ಜ್ಯವು ನಿನ್ನದಿರುತ್ತದೆ. ಮೊದಲು ರಾಜ್ಯದ ಕಲ್ಯಾಣವು, ಆ ಮೇಲೆ ದೇಹದ ಕಲ್ಯಾಣವು, ಕೌರ್ಯಕತ್ರ ವಿನಲ್ಲಿ ಅಲ್ಪ ಸ್ವಲ್ಪ ಸ್ವಾರ್ಥವು ಇರಲೇಬೇಕಾಗು ವದು ಸ್ವಾರ್ಥವಿಲ್ಲದಿದ್ದರೆ ಪರಮಾರ್ಥವು ಕೈ: 32ರಿ ಹೋತು ; ಆದರೆ ಪರ ಮಾರ್ಥಕ್ಕಾಗಿ ಸ್ವಾರ್ಥವು ಬೇಕಲ್ಲಗೆ ಸ್ವಾರ್ಥಕ್ಕಾಗಿ ಪರಮಾರ್ಥವು ಸರ್ವಥಾ ಇರ ಲಾಗದು. ನನ್ನ ಕಟ್ಟಕಡೆಯ ಹೇಳೋಣವೇನೆಂದರೆ, ಆಗುವದಾಗಲಿ, ನೀನು ಧೈರ್ಯಗೆಡಬೇಡ, ಸ೦ಕಟಕಾಲದಲ್ಲಿ ಕರ್ತವ್ಯಭೂತಳಾಗಬೇಡ, ತಾಳಿಕೋ ಟೆಯ ಯುದ್ಧದಲ್ಲಿ ರಾಮ ರಾಜನು ಮಡಿಯಲು, ಆತನ ಸೈನಿಕರು ಹತವೀರ್ಯರಾಗಿ, ತಮ್ಮ ರಾಜ್ಯ (ವಿಜಯನಗರ) ವನ್ನು ಮುಣುಗಿಸಿಬಿಟ್ಟರು. ಅದೇ ನಿಮ್ಮ ಮಾವ ನಾದ ಶಿವಾಜಿಯು ಔರಂಗಜೇಬನ ಸೆರೆಯಲ್ಲಿ ಸಿಕ್ಕಾಗ, ಆತನ ದಂಡಾಳುಗಳಾದ ಮಾವಳರು ಸ್ವಾಮಿಭಕ್ತಿಯಿಂದ ತನ್ನ ಒಡೆಯನ ರಾಜ್ಯವನ್ನು ಸಂರಕ್ಷಿಸಿಕೊಂ ಡರು. ನಿನ್ನ ಪ್ರಜೆಗಳ ಹೃದಯದಲ್ಲಿ ಹೊಸದಾಗಿ ಹುಟ್ಟಿರುವ ಈ ದಿವ್ಯ ಜ್ಯೋತಿ ಯು ನಿನ ಹೇತುವನ್ನು ಪೂರ್ಣಮಾಡುವದು. ಈ ಮಹತ್ಕಾರ್ಯದಲ್ಲಿ ನೀನು ಎಂಥ ಅಪಘಾತಕ್ಕೆ ಗುರಿಯಾದರೂ ಹೆದರತಕ ತಿದ್ದಲ್ಲ, ನಿನ್ನ ಕೃತಿಯಿಂದ ನಿನ ಜನರಿಗೆ ಮಾರ್ಗವನ್ನು ತೋರಿಸು. ಒಮ್ಮೆ ಸಂಗಮೇಶ್ವರಕ್ಕೆ ಹೋಗಿ ನಿನ್ನ