ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಶಿವಪ್ರಭುವಿನ ಪುಣ್ಯ. fYA ಜವಾನಖಾನೆಯವರಿಗೆ ಈ ವೆಜು ಬಹಳ ಮನಸ್ಸಿಗೆ ಬಂದಿತು. ಜಹಾಪನಾ ಆಗ ನಾನು ಅಲ್ಲಿ ಇದ್ದನು, ಆಗಲೆ ಬೇಗಮ ಸಾಹೇಬರು ತಮಗೆ ಹೊತ್ತು ಹೊ ಗ ೪ ದೆಂ ದು ಹೇಳಿದ್ದರಿಂದ ನಾನೇ ಇವರನ್ನು ಕರೆತಂದನು ಬದಾವಂತ! ಬಾದಶಹ-ಹೀಗೋ? ಏನರೆಲೇ, ಏ ಕಾಫರಿರಾ, ನೀವು ಯಾವ ದಾರಿ ನಿಂದ ಇಲ್ಲಿಗೆ ಬಂದಿರಿ? ದರೆಗೀಬಾಯಿ, ಇವರನ್ನು ಬೇರೆ ದಾರಿಯಿಂದ ಕರೆ ದುಕೊಂಡು ಹೋಗಿ ಬಿಟ್ಟು ಬಾ, ಏ ದರೋಗಿಣೀ, ಇವರ ಕಣ್ಣು ಕಟ್ಟ ಕರಕೊಂಡು ಬಂದಿದ್ದೆಯಷ್ಟೆ! ದರೆಗಿನ-ಹರಿದು ಸರಕಾರ ಈ ಮೇರೆಗೆ ದರಗಿಣಿಯು ನುಡಿಯುತ್ತಿರಲು, ಆ ಚಿತ್ರಗಾರರು ಮತ್ತೆ ಥರಥರ ನಡುಗಹತ್ತಿದರು. ಆಗ ಬಾದಶಹನು-“ಒಳ್ಳೇದು, ಇವರನ್ನು ಬೇರೆ ದು ಹಾದಿಯಿಂದ ಕಣ್ಣು ಕಟ್ಟಿ ಕರೆದುಕೊಂಡು ಹೋಗು ಎಂದು ಹೇಳಲು, ಈ ಡಲೆ ದರೆಗಿಳೆಯು ಬಾದಶಹನ ಅಪ್ಪಣೆಯಂತೆ ನಡೆಯುಲನುವಾದಳು; ಅದರೆ ಅಷ್ಟರಲ್ಲಿ ಬಾದಶಹನ ಮನಸ್ಸಿಗೆ ಏನು ಹೊಳೆಯಿತೋ ಏನೋ! ಆತನು ಮತ್ತೆ ಚಿತ್ರಕಾರರನ್ನು ಕರೆಡನು. ಈಗ ಮಾತ್ರ ಚಿತ್ರಕಾರರು ಮೃತಪ್ರಾಶರಾದರು. ಇನ್ನು ಬಾದಶಹನ ಅಪ್ಪಣೆಯೇನಾಗುವದೊ, ಎಂಬ ಚಿಂತೆಯಿಂದ ಅವರ ಮೊರೆ ಯು ಕಪ್ಪಿಟ್ಟಿತು! ಬಾದಶಹನ ಆದೇಸರಿಯ ಹೆಗಲಮೇಲೆ ಕೈ ಚಲ್ಲಿ ಚಿತ್ರಕಾರರ ಕಡೆಗೆ ನೋಡುತ್ತಿದ್ದನು. ಆತನು ನಗುತ್ತ ಚಿತ್ರಕಾರರನ್ನು ಕುರಿತು ಬಾದಶಹ-ಏನರೊ? ನೀವು ಎಂಥ ಚಿತ್ರಗಳನ್ನು ತೋರಿಸುತ್ತಿದ್ದೀರಿ? ಚಿತ್ರಕಾರ-ಜೀ ಶರವರದಿಗಾರ, ನಾವು ನಮ್ಮ ಪಾಂಡವರೊಳಗಿನ ಆರ್ಜು ನನ ಚಿತ್ರವನ್ನು ತೋರಿಸುತ್ತಿದ್ದೆವು ದೇವರೂ! ಅರ್ಜುನನು ತನ್ನ ಯಜ್ಞದ ಕುದುರೆ ಯನ್ನು ಬಭ್ರುವಾಹನನ ರಾಜ್ಯದಲ್ಲಿ ಬಿಟ್ಟನು ದೇವರು, ಬಭ್ರುವಾಹನನು ಆ ಕುದು ರೆಯನ್ನು ಕಟ್ಟಿದನು ದೇವರು, ಆಗ ಅರ್ಜುನನು ಬಭ್ರುವಾಹನನ ಸಂಗಡ ಯುದ್ಧ ಮಾ ಡುತ್ತಾನೆ ಖುದಾವಂತ! ಔರಂಗಜೇಬ-ಹಾಗಾದರೆ ನಾನು ಈಗ ನಿಮ್ಮ ರಾಮನ(ಔರಂಗಜೇಬನು ರಾಜಾ ರಾಮನಿಗೆ ಬರೆ ರಾಮನೆಂಬ ಒಂಟಿಹೆಸರಿನಿಂದಲೇ ಕರೆಯುತ್ತಿದ್ದನು. ರಾಜ್ಯವನ್ನು ಗಲ್ಲ ಲಿಕ್ಕೆ ಹೊರಟಿರುವನಲ್ಲವೆ? ಚಿತ್ರಗಾರ-ತಾಸು ಅರ್ಜುನನ ಹಾಗೆಯೇ ಇರುತ್ತೀರಿ ಸಸಕಾರ!