ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ಶಿವಪ್ರಭುವಿನ ಪುಣ್ಯ' - - - - ಔರಂಗಜೇಬ-ಹೀಗೊ! ಒಳ್ಳೇದು ಆಗ ನನ್ನ ಚಿತ್ರವನ್ನು ತೆಗೆಯುವ ರೇನು? ಚಿತ್ರಗಾರ-ಅವವಾಗಿ ತಗೆಯುವವು ಜಪಾಪಾ! ತೆಗೆಯೋಣವೇ? ರಾಣಿ ಸಾಹೇಬರೂ ಸರಕಾರವು ಹೀಗೆ ಕೂಡಿ ನಿಂತಿರುವಂತೆ ಚಿತ್ರ ತೆಗೆಯೋಣವೇ? ಔರಂಗಜೇಬ-! ಹೀಗೆ ತೆಗೆಯಬೇಡ; ನಾನು ರಾಯಗಡವನ್ನು ವತಿ ದೇನೆ, ಪಲ್ಲಾಳಗದಕ್ಕೆ ಕೈಯಿಟ್ಟಿದ್ದೇನೆ, ನಿಮ್ಮ ರಾಮರಾಜನನ್ನು ಸೆರೆ ಹಿಡಿದು ತಂದಿದ್ದೇನೆ, ಆತನನ್ನು ಮುಸಲ್ಮಾನನನ್ನಾಗಿ ಮಾಡಿದ್ದೇನೆ, ಅನ್ನುವಹಾಗೆ ಚಿತ್ರ ತೆಗೆ! ಮತ್ತು, ಹೀಗೆ ಚಿತ್ರ ಬರೆಯಬೇಕು ನೋಡು, ನಾನು ಕಾಶೀವಿಶ್ವೇಶ್ವರನ ಗುಡಿಯನ್ನು ಕೆಡವಿದ್ದೇನೆ, ಅಲ್ಲಿ ಮಸೀದಿಯನ್ನು ಕಟ್ಟಿಸಿದ್ದೇನೆ. ಹು! ತಗೆ, ಇದರಂತೆ ಚಿತ್ರವನ್ನು! ಚಿತ್ರಗಾರ-ಜೀ ಹುಜೂರ. ಔರಂಗಜೇಬ-ಮತ್ತು ಆ ಚಿತ್ರಗಳನ್ನು ನನ್ನ ಛಾವಣಿಯಲ್ಲಿ ತೋರಿಸುತ್ತ ನೀವು ತಿರುಗಬೇಕು! ಚಿತ್ರಕಾರ-ಅವಶ್ಯ ತಿರುಗುವವ ಸರಕಾರ! ಔರಂಗಜೇಬ-ಏನಲೆ, ನೀವು ಆ ರಾಮನ ಪಲ್ಲಾಳಗಡದಮೇಲೆ, ಮತ್ತು ರಾ ಯಗಡದಮೇಲೆ ಈ ಚಿತ್ರಗಳನ್ನು ತೋರಿಸುತ್ತ ತಿರುಗುವಿರಾ? ಚಿತ್ರಗಾರ-ಆವಶ್ಯವಾಗಿ ತಿರುಗುವೆವು ಖದಾವಂತ! ಔರಂಗಜೇಬ-ಅದು ಹೇಗೆ ತಿರುಗುವಿರಿ? ಚಿತ್ರಗಾರ-ಆಪ್ಪಣೆಯಾದರೆ ಈಗಲೆ ಅಸದಖಾನಸಾಬರ ಸಂಗಡ ರಾಯ ಗಡಕ್ಕೆ ಹೋಗುವವ, ಮಾನಸಾಹೇಬರು ನಮ್ಮನ್ನು ದುರ್ಗದಮೇಲೆ ಬಿಡಬೇ ಕುಮತ! ಔರಂಗಜೇಬ-ಒಳ್ಳೇದು ಹೋಗಿರಿ, ರಗಿಣರಾಯಿ, ಇವರಿಗೆ ಒಂದು ಹಿಡಿ ಹೊನ್ನು ಇನಾಮು ಕಡಿವಿ, ಇವರು ಚಿತ್ರಬರೆದರೆಂದರೆ ಅವನು ತಂದ ನನಗೆ ತೋರಿಸಿರಿ, ಆಮೇಲೆ ಬಕ್ಷಿಯನ್ನು ಸಂಗಡ ಕರಕೊಂಡು ಮೂವತ್ತು ದಂಡಿನ ಛಾವಣಿಯಲ್ಲಿ ಚಿತ್ರಕಾರರು ಆ ಚಿತ್ರಗಳನ್ನು ತೋರಿಸುವಂತೆ ಮಾಡಿರಿ. ಏ ಕಾ ಫಿರ, ನಿಮ್ಮ ಈ ಪಾಂಡವnಂಡವರ ಚಿತ್ರಗಳನ್ನು ಛಾವಣಿಯಲ್ಲಿ ತೋರಿಸಿದರೆ, ನಿಮ್ಮ ಭಕೊಡಿಸೇನು ಎಚ್ಚರವಿರಲಿ! ಚಿತ್ರಗಾರ»ಬಹುತ ಆಚ್ಯಾ ಖಾವಿಂದ! ಈ ಮೇರೆಗೆ ನುಡಿದು ಚಿತ್ರಗಾರರು ಉತ್ಸಾಹದಿಂದ ಹೊರಟಳು, ಬಾವಶಪ