ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೮ ಶಿವಪ್ರಭುವಿನ ಪುಣ್ಯ. ಮರಾಟ ವೀರರಾಗಿದ್ದರು. ತನ್ನ ವರು ಮಾಡಿದ ನಾಹಸವನ್ನು ಕೇಳಿ ಸಂತಾ? : ಉತ್ತಡಗೂಡನ್ನು, ಮತ್ತೆ ಅವರೆಲ್ಲರು ಕೂಡಿ ಇನ್ನು ಯಾವ ಯಾವ ಯು ಕಿಗಳನ್ನು ಮಾಡಬೇಕೆಂದು ಆಲೋಚಿಸಿದರು. ಬಾದಶಹ ದಂಡಿನ ಜನರು ತಮಾಷೆ ನೋಡುವ ನೆಪಿಎಂವ ತಮ್ಮ ತಮ್ಮ ಕಾವಲಿನ ಸ್ಥಳಗಳನ್ನು ಬಿಟ್ಟು ಹೋಗಿ, ಒಟ್ಟಿಗೆ ಅವ್ಯವಸ್ಥಿತವಾಗಿ ನೆರೆಯುವದಕ್ಕಾಗಿ, ಪ್ರಸಿದ್ದ ಗೊಂದಲಗ. ರ ಗೊಂದಲ ಹಾಕಿಸಬೇಕೆಂದು ಯೋಚಿಸಿದರು. ಈ ಯೋಚನೆಯು ಎಲ್ಲರ ಮನಸ್ಸಿಗೆ ಬಂದದ್ದರಿಂದ, ವೇಷಧಾರಿಗಳಾದ ಗೊಂದಲಿಗರು ತಮ್ಮ ಕೆಲಸವನ್ನು ಅತ್ಯುತ್ತಮರೀತಿಯಿಂದ ಮಾಡುವಂತೆ ಆಜ್ಞಾಪಿಸುವದಕ್ಕಾಗಿ ಆಳಗಳು ಹೊ: ವವು. ಹೀಗೆ ಒಂದಲ್ಲ, ಎರಡಲ್ಲ, ಹಲವು ಗ ೧ಢ ತಂತ್ರಗಳ ಜಾಲವನ್ನು ಪಸರಿಸುವ ಕಾರ್ಯವನ್ನು ಕ ಕೈದೆಯು ಆ ಸ್ವಾಮಿನಿಮರಾಟರು ನರಿಸಿರಲು, ಮೊಗಲರದೆಂದು ಸೈನ್ಯದ ತುಂಡು ತಮ್ಮ ಕುದುರೆಗಳಿ1 ನೀರು ಕುಡಿ ರುವದ ಕಾಗಿ ಅವರ ಕಡೆಗೆ ಬರತೊಡಗಿತು. ಕೂಡಲೆ ಆ ಮರಾಟವೀರರು ಚಪಲಗತ್ತಿ ಯಿಂದ ಎತ್ತೋಮಾಯವಾಗಿ ಹೋದರು. ೧೭ನೆಯ ಪ್ರಕರಣ-ಸಂತಾಜಿಯ ಸಾಹಸ. ಅಮಾವಾಸ್ಯೆಯ ಕಗ್ಗತ್ತಲು, ಬಾದಶಹನ ದಂಡಿನ ಛಾವಣಿಯಲ್ಲಿಯ ದೀಪಳೊ?ತಿಗಳು ನಕ್ಷತ್ರಗಳಂತೆ ಮಿನುಗುತ್ತಿದ್ಧವು. ದಂಡಾಳುಗಳ ಊಟ, ಉ ಡಿಗಗಳ, ಹಾಸಲಹಂಗಳ ಎಬಿಡದೆ ಚಕಂದದಿಂದ ನಡೆದಿತ್ತು. ರಾತ್ರಿ ಹೂಗುತ್ತ ಹೋದಂತೆ ಛಾವಣಿ ಯಲ್ಲಿ ಸ್ವಚ್ಛತೆಯುಂಟಾಗಹತ್ತಿದ್ದ ರ, ಗಾನ ಪಾದನಾದಿಗಳ ಧ್ವನಿಗಳು ಹೇಳುತ್ತಲಿದ್ದವು. ಕೆಲವೆಡೆಯಲ್ಲಿ ಲಾವಣಿ ಯ , ಹೇಳುವ ಜನರ ಮಂಜುಲ ಧ್ವನಿಗಳು ಕೇಳ ಹತ್ತಿದವು. ಛಾವಣಿ ಖೆಳಗಿನ ಜತೆ ರು ನಿದ್ರಾವಶರಾಗುತ್ತ ಹೋದಂತೆ, ಈ ಶವಗಾರರ ಮಂಜುಲ ನಾದಗಳಿಗೆ ಜನರ ಗದ್ದಲದ ಪ್ರತಿಬಂಧವು ಕಡಿಮೆಯಾಗಿ, ಆ ನಾದಗಳು ದಶ ದಿಕ್ಕುಗಳಲ್ಲಿ ಹಬ್ಬಿ, ಮನುಷ್ಯ ಮಾತ್ರ ಕುತೂಹಲವನ್ನು ಹೆಚ್ಚಿಸಹತ್ತಿದವು. ಮೊದಲೇ ಮನುಷ್ಯನು ಉತ್ಸವ ಪ್ರಿಯನು; ಅದರಲ್ಲಿ ಬಾದಶಹನು ದಿಲ್ಲಿ-ಆಗ್ರಾ ಪಟ್ಟಣ ಗಳಿ೦ತ ಹೊರಟಂದಿನಿಂದ ದಂಡಿನ ಪ್ರವಾಸದಲ್ಲಿ, ಇಲ್ಲವೆ ಯುದ್ದದಲ್ಲಿ ಕಾಲಹರಣವಂಡಿ ಬೆಸತ್ತದ್ದರಿಂದ, ಉತ್ಸವಗಳ ವಿಷಯವಾಗಿ ಅವರು ಬರಗೆಟ್ಟಂತೆ