ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ ೧317

  • -- ,

- - - - - - - - - - - - - - - - - - - - - - - - - - - - - - - - ಆಗಿತ್ತು. ತುಳಾಪುರದ ಸುತ್ತು ಮತ್ತು ಬಿಗಿಯಾದ ಕಾವಲು ಇದ್ದರೂ, ಧಮ್ರವನ್ನು ನೋಡುವಂತಾಗಿ ಜೋತೆ ಮನೆ ಎಂಬ ಮೊಗಂಪಕಪಾಗ ಳಾದ ಮರಾಟರ ದಂಡಳುಗಳು ಬದುಕನ ಛಾವಣಿ ಯ ಕಡೆಗೆ ಬಂದಿದ್ದು ಸುಮಾರು ಐದು ತಾಸು ರಾತ್ರಿಯಾಗಿರಲು, ಬಾದಶಹs ಛಾವಣಿ ದು ಮಗ್ಗ ಲಿನಲ್ಲಿ ಗಿಡಗಳ ಗುಂಪುಗಳೊಳಗಿಂದ ಸಾಳದ ಎಣಖಣಾಟದ ಧ್ವನಿಯ, ಚೌಟಗಿಯ ಕಕ ಶಧ್ವನಿಯ ಕೇಳಹತ್ತಿದವು. ಬರುತ್ತ ಆ ಧ್ವನಿಯು ಬ ರರುವ ದಿಕ್ಕಿನಕಡೆಗೆ ಬಾದಶಹನ ಛಾವಣಿಯ ಕಾವಲುಗಾರರೂ, ಕಾಲಾಳು ಗಳೂ, ಸವಾರರೂ ಗುಂಪು ಗುಂಪಾಗಿ ಸಾಗಿದರು. ಪ್ರಸಿದ್ಧ ಗೊಂದಲಿಗನ ಕಥೆ ಕೇಳುವ ಉಬ್ಬು ಅವರಲ್ಲಿ ವಿಶೇಷವಾಗಿ ಇತು, ಬಾದಶಹನ ಕಟ್ಟಿ ಸ್ವಣೆಗೆ ವಿರುದ್ಧವಾಗಿ ನಡೆಯುವ ಪ್ರಸಂಗಬಂದಿದ್ದರೂ, ಅವರು ಬಹು ಜಾಗರೂಕತೆಯಿಂದ ತಮ್ಮ ತಮ್ಮೊಳಗೆ ಬೆಚ್ಛಾಟವಾಗದಂತೆ ವ್ಯವಸ್ಥೆ ಮಾಡಿಕೊಂಡು, ಅಡಗುತ ಅಂಜುತ್ತ ಸದ್ದಿಲ್ಲದೆ ನೋಡಲಿಕ್ಕೆ ಸಾಗಿದ್ದರು, ಇತ್ತ ಬಾದಶಹನ ಸ್ವಂತದ ಡೇರೆಯನ್ನು ಕಾಯುತ್ತಿದ್ದ ಕಾವಲುಗಾರರು, ಯಾವಾಗ ನೋಡಲಿಕ್ಕೆ ಹೆ ಇದೆ'ವೆಂದು ಆತುರಸಡು, ತಮ್ಮ ಕಾವಲಿನ ಕಲಸವನ್ನು ಅನಕಾ ಮಾಡಲಿಕ್ಕೆ ಯರತಿದರೂ ಸಿಗಬಹುದೋ ಎಂದು ಆತುರ ದಿಂದ ಹಾದಿಯನೋಡುತ್ತಿದ್ದರು, ಯಾರೂ ತಮ್ಮ ಕಡೆಗೆ ಆಗ್ನ 3ಕಪ್ಪ ನ್ನು ನೋಡಿ ಅವರು ಸಕಚಗೆನಿಂತು, ತಿಮೊಳಗೆ ಸಿಟ್ಟಿನಿಂದ ಒಟಗುಟ್ಟು ತಲಿದ್ದರು. ಅಷ್ಟರಲ್ಲಿ ಐದು ಜನರು ತಮ್ಮ ಕಡೆಗೆ ಬರುವದನ್ನು ನೋಡಿ ಅವರಿಗೆ ಬಹಳ ಸಂತೋಷ ವಾಯಿತು. ಆಗ ಆ ಕಾವಲುಗಾರರಲ್ಲಿ ಪ್ರತಿಒಬ್ಬನು ಅತ್ಯಾತುರದಿಂದ ತಮ್ಮ ತಮ್ಮೊಳಗೆ -" ನೀನು ಹಿಂದುಗಡೆ ನೋಡಿ ಹೋಗುವೆಯಂತೆ, ನಾನು ಮೊದಲು ನೋಡಿ ಬರುತ್ತೇನೆ” ಎಂದು ಹೇಳಿಕೆ ಭ್ರ ಹತ್ತಿದರು. ಆಗ ಆ ಹೊಸದಾಗಿ ಬಂದ ಐದು ಜನರು -“ಹೋಗಿರಿ, ಈಗೇ ನು ಅಂಥ ಪ್ರಸಂಗ ಬಂದಿದೆ? ನಮ್ಮ ಬಾಹನ ಡೇರಿಯ ಕಡೆಗೆ ಹಣಿನೊ ಡುವ ಸಾಮರ್ಥವು ಕೂಡ ವೈರಿಗಳಿಗಿರುವದಿಲ್ಲ, ನೀವು ನಿಂತೆನಿಂದ ಹೊಗಿರಿ, ಬಂದವರನ್ನು ನಾವು ನೋಡಿಕೊಳ್ಳುತ್ತಿವೆ. ಹೋಗುವ ಇಚ್ಛೆ ಯಿದ್ದವರೆಲ್ಲರೂ ಹೆಖಗಿರಿ; ಆದರೆ ನೀವು ಬೇಗನೆ ವತ್ತ ಬರಬೇ#; ನಾವೂ ನೋಡಲಿಕ್ಕೆ ಹೋಗುವವು, ಗೊಂದಲವು ಬಹಳ ನೆಟ್ಟಗೆ ಆಗುವದೆಂದು ಕೇಳಿ ಮೇವೆ” ಎಂದು ನುಡಿದು, ಇಪ್ಪತ್ತು ಇಸ್ಪಮ ಜನ ಕಾವಲುಗಾರರನ್ನು