ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೧೬೧ ಹೊಸ ಕಾವಲುಗಾರರಲ್ಲಿ ಒಬ್ಬನು ಮತ್ತೊಬ್ಬನನ್ನು ಕುರಿತು ರಾಮೋಶಿಯು ಭಾಷೆ ಕಂದ- ಗುಡಸ ಗಸಾಚೇನಾ ?( ಇನ್ನು ಸುಲಿಗೆ ಯ ನ್ನು ಆರಂಭಿಕ ಬೇಕಲ್ಲವೇ ? ) ಎಂದು ಪ್ರಶ್ನೆ ಮಾಡಲು, ಅದಕ್ಕೆ ಉತ್ತರವೇನೂ ಕಡದೆ ಆ ಮನು ವ್ಯನು ಬಾದಶಹನ ಡೇರೆಯನ್ನು ಏರುವ ಸಾಹಸ ಮಾಡಹತ್ತಿದನು, ಉಳಿದ ನಾಲ್ಕ ರೂ ಅವನ ಅನ ಕರಣ ಮಾಡಿದರು. ವೆದಲು ಏರಹತ್ತಿದವನು ನೆಟ್ಟಗೆ ಡೇರೆ ಯ ಕಳಸದವರೆಗೆ ಏರಿದನು. ಆತನು ಮೊದಲು ಡೇರೆಯನ್ನ ಕದ್ದು ದೊಡ್ಡ ತೂತು ಮಾಡಿದನು. ಆ ತೂತಿನೊಳಗಿಂದ ಡೇರೆಯೊಳಗಿದ್ದ ದ್ದೆಲ್ಲ ಸ್ಪಷ್ಟ ವಗಿಕಾಣಿಸಹತ್ತಿತು. ಆತನು ಬಗ್ಗಿ ಒಳಗಿದ್ದದ್ದನ್ನು ದಿಟ್ಟಿಸಿ ನೋಡಹತ್ತಿದನು ಆಗ ಆತನಹಿಂದೆ ಇದ್ದವನು ಮೆಲ್ಲಗೆ ರಾಮೇಶಿಯ ಭಾಷೆಯಲ್ಲಿ - ಗ ದಿನಾಟ ಶೇಟ ಆಹೇತಾ ? , ( ಒಳಗೆ ದೀಪವಿರುವದೋ? ಎಂದು ಕೇಳಲು, ಆ ಮೊದಲಿನವ ನು_* ಕಂಟಕಾ ವಾದಿ ,, (ಒಳಗೆ ಆವನು ಮಲಗಿರುತ್ತಾನೆ. ) ಎಂದು ಹೇಳಿದನು ಅದನ್ನು ಕೇಳಿದ ಕೂಡಲೆ ಉಳಿದ ಮೂವರ:, ಬೇಗ ಬೇಗನೆ ಡೇರೆಯ ಹಗ್ಗಗಳನ್ನು ಕಯ ಹತ್ತಿದರು. ಅಷ್ಟರಲ್ಲಿ ಮೊದಲಿನವನು ಡೇರೆಯ ಬಂಗಾರದ ಕಳಸವ ನ್ನು ತಕೊಂಡು, ಅದನ್ನು ಎರಡನೆಯವನ ಕೈಯ್ಯಲ್ಲಿ ಕೊಟ್ಟು “ ಕದಾಚಿ, ಬಾದ ತಹನು ಎಚ್ಚರುವನೆಲೆ ? ಅಗೋ ನೋಡ', ಹುಲಿ ಯು ಚರ್ಮದಮೇಲೆ ಮ ಗಿದವನು ಓದಲು, ಎಣ್ಣನು, ಅವನು ಅಂಗಾತ ಮಲಗಿಕೊಂಡು ಏನು ವಿಚಾರ ಮಾಡುತ್ತಿದ್ದನೋ, ಯಾರಿಗೆ ಗೊತ್ತು ! ನಾನು ಒಗೆಯೇ ನೆಲಕ್ಕೆ ದುವ ಏಕಿ ಆ ದುಷ್ಕನನ್ನು ಯಮಸದನಕ್ಕೆ ಅಟ್ಟುವೆನು ! ಎಲ, ಎಲಾ ! ಪದಜಿ, ಬಾದಶಹನ್ನೆ ಹೊರಗೆ ಎದ್ದು ಬಂದನು ಡೇರೆಯ ಹಗ್ಗಗಳು ಹರಿದು ಡೇರೆಯು ನೆಲಕ್ಕೆ ಬೀಳ ತೊಡಗಿದೆ. ಡೇರೆಗೆ ಬೆಂಕಿ ಹತ್ತಿತು ! ಹಾ ! ಇನ್ನು ಇಳಿ, ತಡಮಾಡಬೇಡ, ಎಂದು ಹೇಳಲು, ಆ ಚಪಲರಾದ ಮರಾಟವೀರರು ವಿದ್ಯುದ್ವೇಗದಿಂದ ಜಾರಿಹೋದರು ಹೀಗೆ ಈ ಐವರು ಜಾರಿಹೋಗುತ್ತಿರಲು, ಡೇರೆಯಎರಡನೇಯ ಮಗ್ಗಲಿನಿಂದ ಎರಡು ಮೂರು ಸಾವಿರ ಮರಾಟರರಾವುತರು - ಜಯ: ಶಿವಾಜಮಹಾರಾಜ ಜಯಶಾನಾಜಿ ,' ಎಂದು ಗರ್ಜಿಸುತ್ರ ಬಾದರ್ಶನ ಡೇರೆಯನ್ನು ಹೊಕ್ಕು ಸುಲಿಯ ಇದರ ಮೂರನೆಯ ಕಡೆಗೆ ಗೊಂದಲಿಗರು, ಮತ್ತೊಂದು ಕಡೆಗೆ ಬೇರೆ ತಮಪ್ ಗಾರರು ತಮ್ಮ ಗುಪ್ತವಾದಶಸ್ತ್ರ ಗಳನ್ನು ಕೈಯಲ್ಲಿ ಧರಿA* ಹರ ಹರ ಮಹಾದೇವ್ಯ ಎಂದು ಗರ್ಜಿಸುತ್ನ, ಮೊಗಲ ದಂಡಾಳುಗಳ ಮೇಲೆ ದುಮುಕಿದರು. ಹೀಗೆ ಮೊಗಲರ ಛಾವಣಿಯಲ್ಲಿ ಮರಾಟರ ಹಾವಳಿಯಿಂದ ಹಾಹಾಕಾರ ಉಂಟಾಯಿತು