ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬೪ ಶಿವಪ್ರಭುವಿ ನಪುಣ್ಯ. ವು ಬೀಳುವಂತೆ ಬಿದ್ದು ತುಂಡರಿಸಹತ್ತಲು, ಅಷ್ಟು ದೊಡ್ಡ ಸತ್ಯವಾದರೂ ತಕ್ಷಣ ತಿ, ಅವ್ಯವಸ್ಥೆಯಿಂದ ಹಾದಿ ಸಿಕ್ಕುತ್ತ ಓಡಹತ್ತಿತು, ಆಗ ಸಂತಾಜಿಯು ತನ್ನ ಕು ದುರೆಯನ್ನು ಹಿಂದಕ್ಕೆ ತಿರುಗಿಸುತ್ತಿರಲು, ಮತ್ತೆ ಐವರು ಮೊಗಲ ರಾವುತರು ಬೆನ್ನ ಬರುವದನ್ನು ಸಂಪಾಜೆಯ ಒಬ್ಬ ಸಂಗಡಿಗರು ಸಂತಾಚಿಗೆ ತೋರಿಸಿದನು, ಆ ಗ ನೇತಾಜಿಯು ತನ್ನ ಕುದುರೆಯನ್ನು ಮತ್ತೆ ತಿರುಗಿಸಿ ಅವರ ಹಾದಿನ ನೋ ತುತ್ಯ ಗಾಂಭೀರ್ಯದಿಂದ ನಿಂತುಕೊಂಡನು. ಇನ್ನು ಆತನು ಆ ಐವರ ಮೇಲೆ 'ಬೀಳುವದಕ್ಕಾಗಿ ಕುದುರೆಯನ್ನು ನೂಕುತ್ತಿರಲು ರಾವುತರು-ಜಯ ಶವ ರ್ಥ, ಜಯು ಶಿವಪ್ರಭು, ಜಯ ತಾನಾಜಿ, ಎಂಬ ಗುರುತಿನ ಶಗಳನ್ನು ಉಚ್ಚರಿಸು ಈ ಮುಂದಕ್ಕೆ ಸಾಗಿ ಬಂದರು. ಅವರನ್ನು ನೋಡಿ ಸಂತಾಜಿಯು ನಕ್ಕನು ಆ 0) .ತರು ಸನಿಯಕ್ಕೆ ಬಂದ ಕನಿಡಶಿ ಕುದರೆಗಳಿಂದ ಇಳಿದು ಸಂತಾದಗಿ ಸಾಂಗವಾಗಿ ಎರಗಿದರು, ಆಗ ಸಂತಾಜಿಯು ಅವರನ್ನು ಕುರಿತು -“ಏಳಿರಿ ಇ ಪಿಜೀ, ಮೂಲೋಜಿ ಏಳಿರಿ, ಇದು ನೀವು ಬಹುದೊಡ್ಡ ಕಾರ್ಯ ಮುಖಾರಿ: ಏಳಿರಿ, ಬಹಿರ್ಜಿ, ವಿತನಿದೆ, ಏಳರಿ, ಪದಾಜಿ, ಏರಿ, ಇನ್ನಾದರೂ ವೈರಿಗಳು ಬೆನ್ನ ಬರುವ ಸಂಭವವಿದೆ! ಆದ್ದರಿಂದ ಮುಂದಕ್ಕೆ ಸಾಗೋಣ, ಎಂದು ಆಜ್ಞಪಿಸು ೬ರಲು, ಪದಾಜಿಸಲು ಲಕಕಿಸುವ ಬಂಗಾರದ ಕಳಸವನ್ನು ಸಂಪಾಜೆಯ ಮಂದಿ ಟ್ಟು – “ಇರು ನಮ್ಮ ಅಲ್ಪವಾದ ಸೇವೆಯ). ಇದು ಬಾದಶಹ ಡೇರೆಯ ಬಂಗಾರದ ಕಳಸವು ಸರಕಾರ! ಈ ಜಯಚಿಹ್ಯವನ್ನು ಸ್ವೀಕರಿಸಬೇಕು ಎಂದು ಹೇಳಿದನು, ಅದನ್ನು ನೋಡಿ ಸಂತಾಜಿ ಸು -ಶಾಬಾಸ! ನಮ್ಮ ವೀರರೇ ಶಾಬಾಶ! ಹತ್ತಿ 'ಅನ್ನು ಕುದುರೆಗಳನ್ನು, ಇನ್ನು ಈ ಜಯಚ ಹೈ ವನ್ನು ಅಥವಾ ಬಾದಶಹನ ಈ ಮೂಗಿನ ತುದಿಯನ್ನು ಮಹಾರಾಜರ ಚರಣಕ್ಕೆ ಕಾಣಿಕೆಯಾಗಿ ಅರ್ಪಿಸxml ಆದರೆ ಮುಲೋಜಿ, ಖಂಡೋಬಾ ಚೀಟನೀಸನು ಎತ್ತ ಹೋದನು ನಿನಗೆ ಗೊತ್ತಿದೆ 'ಯೇನು? ಇರಲಿ ನಡೆ, ಯವನು ಮೊಗಲ ಸೈನ್ಯವನ್ನು ಭೇದಿಸಿ ಹೆವೀಗಲು ಸವರಿ ಆರ್ಥನಾದನೋ, ಅವನು ಸಂತಾಜಿಯು ಕುದುರೆಯ ಕಡಿವಾಣವನ್ನು ಹಿಡಿಯಲು ಸಮರ್ಥನಾದನೋ ಅವನು ಮೊಗಲರ ದವಡೆಲೆಸಿಳಗಿಂದಪಾರಾಗಿ ಬಂದೆಬರುವ ನಡೆಯಿರಿ, ಇನ್ನು ನನ್ನ ಹಾದಿಯನ್ನು ಹಿ3ಡು ಹೋಗಣ ನಡೆಯಿರಿ, ಈ ಮೇರೆಗೆ ಸಂತಿಂಜಿಯು ಬನಶಹನಿಗೆ ಮರಾಟ ಕೈಯನ್ನು ತೋರಿಸಿ ಆತನಿಗೆ ಮಂಕುಬೂದಿ ಹಚ್ಚಿ ಉತ್ಸಾಹದಿಂದ ತನ್ನ ಜನರೊಡನೆ ಸಾಗಿರಲು ಇg ಔರಂಗಜೇಬನು ಅವಮಾನಿತನಾಗಿ ಸಂತಾಪದಿಂದ ಮರಾಟರ ಮೇಲೆ ಹಲ್ಲು ಕಡಿಯ