ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ, ೧೬ ಹತ್ತಿದನು. ಆತನ ಅಪ್ಪಣೆಯಿಂದ ಮರಾಟರನ್ನು ಹಿಡಿಯುವದಕ್ಕಾಗಿ ನಾಲ್ಕು ಗೆ ರಾವುತರು ನಿಗಿ ರು. ಬಾದಶಹನು ಎಷ್ಟು ಸಂತಾಶಗೊಂಡರೂ ಮರಾಟ ಕರ್ತೃತ್ವ ಶಕ್ತಿಯ ವಿಷಯವಾಗಿ ಆತನಿಗೆ ಆಶ್ಚರ್ಯವಾಗದೆ ಇರಲಿಲ್ಲ. ತಾನು ವಿಜಯ ಕಾಲದಿಂದ ಮರಾಟ ಹಲವು ಕುಟಿಲತಂತ್ರಗಳ, ಹಾಗು ಕುಯುಕ್ತಿಗಳ ಅನುಭವನ, ಪಡೆದಿದ್ದರೂ, ಈಗಲೂ ಅಂಥ ತಂತ್ರಗಳ ಬಲೆಗಸಿಗುವಂತೆ ಈ ಪ್ರೊ, ತನ್ನ ಪ್ರಚಂಡಸೈನ್ಯವೂ ಅಜಾಗರೂಕತೆಯಿಂದ ನಡೆದದ್ದಕಾಗಿ ಅನಿಗೆ ಈ ಕಿಗೆ ಬಂದಿತು. ಇಷ್ಟಾದರೂ ಮರಾಟರ ಸಕ್ಯು ಇನ್ನೂ ಮುರಿದಿಲ್ಲೆಂದು ಆತನ ತನ್ನೊಳಗೆ ಅಂದುಕೊಂಡನು. ಇನ್ನು ಮೇಲೆ ಆದಷ್ಯ ಬೇಗನೆ ರಾಯಗಡವನ್ನು ಈ ಕೊಂಡು, ಅಲ್ಲಿದ್ದು ಏಸಬಾಯಿಯನ್ನೂ, ಆಕೆಯ ಮಗನನ ಸರೆಹಿಡಿ ರು ದೆ -ಕಂತಲೂ, ಬಲ್ಲಾಳಗಡದಲ್ಲಿರುವ ಅರಸುಮನೆತನದವರು ಬೇಗನೆ ಗೊತ್ತಿಗೆ ಈ ಚ್ಚಬೇಕಂತಲೂ, ಹಾಗೆ ಮಾಡದಿದ್ದರೆ ತನ್ನ ಪ್ರಚಂಡವಾದ ಬಾದಶಾಯಿಯ ಸಾವು ರ್ಥ್ಯಕ್ಕೆ ಕುಂದ ಬಾರದೆ ಹೋಗದೆಂತಲೂ ಭಾವಿಸಿ, ವರಾಟರ ದುರ್ಗಗಳನ್ನು ಮು ಇದ್ದ ತನ್ನ ದva.1ಳ ಸಹಾಯಕ್ಕೆ ಆತನ ಹೊಸದಂತಗಳನ್ನು ಕಳಿಸಹತ್ತಿರನು ರಾಮಗಡದ ಮುತ್ತಿಗೆಗೆ ಸಹಾಯಮಾಡುವದಕ್ಕಾಗಿ ಅದಖಾನನೆಂಬ ಶೂರಸರ ದಾರವನ್ನು ದೊಡ್ಡ ದಂಡಿನೊಡನೆ ಈಮೊದಲೆ ಬಾದಶಹನು ಕಳಿಸಿದ್ದರೂ, ಆ ಅನ ನು ಆದಷ್ಟು ಬೇಗನೆ ರಾಯಗಡಕ್ಕೆ ಹೋಗಬೇಕೆಂಬ ಅರ್ಥದ ಆಜ್ಯಪತ್ರವನ್ನು • ಒಂಟದ ಸವಾರನ ಕೈಯಲ್ಲಿ ಕೊಟ್ಟ ಬಾದಶಹನು ಈಗ ಮತ್ತೆ ಕಳಸಿವನು ತಲ್ಲಾಳಗಕ್ಕೆ ಸೈನ್ಯ ಕಳಿಸುವದನ್ನು ನಿರ್ಧರಿಸಿದನು; ತ ಛಾವಣಿಯು ಭದ್ರತೆಯ ನ್ನು ಲಕ್ಷಪೂರ್ವಕವಾಗಿ ಮಾಡಿದನು. ಔರಂಗಜೇಬಬಾದಶಹನ ದೀರ್ಘಕಾಲವನ ಹತ್ವಾಕಾಂಕ್ಷೆಯ ಆಳಿಕೆಯಲ್ಲಿ, ಯುದ್ದ ಪ್ರಸಂಗ ಗಳು ತೆರಪಿಲ್ಲದ ಒದಗಿ ಹಲವು ಬ ಗರು ಅನುಭವಗಳು ಆತನಿಗೆ ಬಂದಿದ್ದರೂ, ಅವೆಲ್ಲ ಈಗಿನಕಾಲದಲ್ಲಿ ಹೊಳೆಯ * ಹುಣಸಿಯಹಣ್ಣು ತೊಳೆದಂತೆ ಆದದ್ದರಿಂದ ಆ ತಂತ್ರಗಾರನಾವ ಬಾದಶಹ ಕೋಪಾಗ್ನಿಯು ಉದ್ದೀಪವಾಯಿತು. ಏನೇಆಗಲಿ, ಮರಾಟರನ್ನು ಬಗ್ಗು ಬಡ ಈ ಬೇಕೆಂದು ಆತನು ನಿರ್ಧರಿಸಿದನು! ಈಕಾಲದಲ್ಲಿ ಔರಂಗಜೇಬಬಾದಶಹನ ಹುಚ್ಚ-ಮುತ್ತುಗಳು ಕಂಡು ಹಾಗಿದ್ದವ, ದಕ್ಷಿಣದಲ್ಲಿಯ ಬಲಾಢವಾದ ವಿಜಿ ಪತಿ ಗವಳgoಶಗಳ ಮ ಪಲಾನ ಬಾದಶಾಹಿಗಳನ್ನು ನಷ್ಟ ಪಡಿಸಿ, ತಾನಾಗಿ ಮರಾಟ ಹಾವಳಿಗೆ ಈ ಕೊಟ್ಟೆನೆಂದರ ಅರಿವು ಆತನಿಗೆ ಉಳಿತಂತೆ ತಂತಲಿ: ಆರು ವಿಢಶಕಾಲಕ್ಕೆ