ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ನೆಯ ಪ್ರಕರಣ--ಮರಾಟರ ಮಸಲತ್ತು ಈ ಮೇರೆಗೆ ಕೆಚ್ಚೆದೆಯ ಮರಟವೀರರು ವಿಜಯಶಾಲಿಗಳಾಗಿ ಸಲ್ಲಾಳಗಳ *ಬರಲು, ಅವರ ಸನ್ಮಾನಕ್ಕಾಗಿ ರಾಜಾರಾಮ ಮಹಾರಾಜರು ಅಲ್ಲಿ ದೊಡ್ಡ ದ ರ್ದು ನೆರೆಸಿದರು. ಸಂಭಾಜಿ ಮಹಾರಾಜರ ಮರಣದನಂತರ ಕೂಡಿದ ದರ್ಭಾ ಕುಗಳಲ್ಲಿ ಇದೇ ಮಹತ್ವದೆಂದು ಹೇಳಬಹುದು. ಸಭಿಕರು ಅತ್ಯಾತುರದಿಂದ ಸಂಜಿಯ ಹಾದಿಯನ್ನು ನೋಡ ತಮ್ಮ ತಮ್ಮ ಸ್ಥಾನಗಳಲ್ಲಿ ಕುಳಿತು ಕೊಂಡಿದ್ದರು. ರಾಜಾರಾಮ ಮಹಾರಾಜರು ಬಾಲಶಿವರಾಯನ ¥ಲುವಾಗಿ Ac ಹಸನದ ಮಧ್ಯದಲ್ಲಿ ಸ್ಥಳಬಿಟ್ಟ, ತಾವು ಒತ್ತಟ್ಟಿಗೆ ಪ್ರತಿನಿಧಿಯು ಸ್ಥಳದಲ್ಲಿ ಕುಳಿತುಕೊಂಡಿದ್ದರು. ಅಷ್ಟರಲ್ಲಿ ಸಂತಾಜಿಯ ದರ್ಬಾರದಲ್ಲಿ ಬಂದದ್ದ ಪ್ರಸ್ತುತಿಪಾಠಕರು ನಿವೇದಿಸಹತ್ತಿದರು, ಸಂಬಾಜಿಯನ್ನು ನೋಡಿದ ಕೂಡಲೇ ಸಭಿಕರೆಲ್ಲ ಆ ದಿಂದ ಎಲ್ಲಿ ನಿಂತುಕೊಂಡರು, ಸ್ವತ: ರಾಜಾ ರಾಮ ಮಹಾರಾ ೫C Acಹi 7ನದಿಂದ ಇಳಿದು ಸ೦ಶಜಿಯು: ಸತ್ಕರಿಸುವದಕ್ಕಾಗಿ ಎದುರಿಗೆ ಸಾಗಿಬಂದರು. ಸಂತಾಜಿಯು ಮಹಾರಾಜರಿಗೆ ಸಾಷ್ಟಾಂಗವಾಗಿ ಎರಗಿ, ಅವರ ಖರಣಗಳ ಮೇಲೆ ಮಸ್ತಕವಿಟ್ಟನು, ಮಹಾರಾಜರು ಆತನನ್ನು ಹಿಡಿದು ಸನ್ಮಾನಿ ಚಲು, ಪೀರಸಾಜಿಯು ಬಾದಶಹನ ಡೇರೆ ಮಣ” ಕಳಸವನು ಕಾಣಿಕೆಯಾಗಿ ಅರ್ಪಿಸಿ, ಮಹಾರಾಜರನ್ನು ಮತ್ತೆ ವಂದಿಸಿದನು. ಆಗ ಇಡಿಯ ದರ್ಬಾರದವರು ಈ 'ವಿಜಯಚಿಹ್ನವನ್ನು ನೋಡುವದಕ್ಕಾಗಿ ಮುಗಿಬಿದ್ದರು. ಆ ಮೇಲೆ ಸಂತಿಜೆರು. ಎಲ್ಲರನ್ನು ದಬಾ೯ರದ ಹೊರಗೆ ಕರಕೊಂಡು ಬಂದು, ವೀರನಾದ ಅಸದ 'ಖಾನನ ಐದು ಆನೆಗಳನ್ನು ಅವರಿಗೆ ತೋರಿಸಿದನು. ಆಗ ಮಹಾಣರು ಅತ್ಯಂತ : ಸಂತುಷ್ಟರಾದರು. ಬಳಿಕ ಎಲ್ಲರೂ ದರ್ಬಾರದೊಳಗೆ ಒಂದು ತಮ್ಮ ತಮ್ಮ ಕಳದಲ್ಲಿ ಕುಳಿತುಕೊಂಡರು. ಆಗ ಸಂರ್ತಜಿಯು ಉತ್ಸಾಹದಿಂದ ಮಹಾರಾಜ. ರನ್ನು ಕುರಿತು ಕೈಜೋಡಿಸಿ ಅತ್ಯಂತ ವಿನಯದಿಂದ - ಸಂತಾಜೆ- ಮಹಾರಾಜರ ಚರಣ ಕೃಪೆಯಿಂದಲ, ಅಬಾಸಾಹೇಬರ [ವಪ್ರಭುವಿನ ಪ್ರಣ್ಯದಿ೦ದಲತ, ನನ್ನ ಶೂರ ಸಂಗಡಿಗರ ದಮ್ಮಿನಿಂದಲೂ ಅಮಗಿ ರನ ಡೇರಿಯಲ್ಲಿ ನಾನು ಆರಂಭದ ಮುಜುರೆಮಾಡಿಯಂಡು ಬಂದೆನು; ಮತ್ತು ಅಸದ 'ಕಾನನ ಊr ಕ್ಷೇಮವನ್ನು ವಿಚಾರಿಸಿದೆನು; ಇದಲ್ವದ ಎಷ್ಟೋ ಬಂಡಹೋದವ of ಮಂಟರು ಬದುಕಿರುವರೆಂಬದನ್ನು ತೋರಿಸಿದೆನು, ಇದನ್ನೆಲ್ಲ ನೆನಪುಮಾಡಿ ಮಹಾರಾಜರಿಗೆ ಒಂದು ಹಾದಿಯನ್ನೇ , ಮಡಿಕಡತಕ್ಕದ ಮಹಾರಾಜ .