ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ಶಿವಭಏನಪುಣ್ಯ

- ಓಡಿ ಹೋಗಿದ್ದ ನಾವಿಬ್ಬರು ಅ೦ತಮ್ಮಂದಿ ಸಂತಾಪದಿಂದ ನಿಮ್ಮ ಮನೆಯ ಇಡ ಮೇಲೆ ರಂಟೆ ಹೊಡೆಯುವ ಪ್ರತಿಜ್ಞೆ ಮಾಡಿ ಬಾದಶಹನನ್ನು ಕೂಗಿದ್ದೇವೆ; ಆದ ರೆ ರಾಜಾರಾಮ ಈಗ ನಾನೇನು ಮಾಡಲಿ ಹೇಳು ನನ್ನ ಬಂಧುವ ಪ್ರತಿಜ್ಞಾಭಂಗಕ್ಕೆ ಮನಸ್ಸು ಮಾಡಬಹುದೇ? ರಾಜಕುವರ -ಪತಿದೇವಾ, ನನ್ನ ಮೇಲಿನ ನಿಮ್ಮ ಕೆಟ್ಟಸಂಶಯದಿಂದ ನೀನು ಭ್ರಾಂತರಿಗಿರುವಿರಿ! ಆದರೆ ಸದ್ಯಕ್ಕೆ ಅದೊತ್ತಟ್ಟಿಗಿರಲಿ, ಈಗ ನೀವು ಹೋಗಿಬರಿಮೈದುನರು ಪ್ರತಿಜ್ಞೆಯನ್ನು ಬಿಡುವಂತೆ ಯತ್ನಮಾಡಿ, ಸ್ವಜನರ ಮೇಲೆ ತಿರುಗಿ ಬಿ ದೃಷ್ಟ ನಿಮ್ಮ ಪರಿವಾರದ ಮನಸ್ಸನ್ನು ತಿರುಗಿಸಿ, ಈ ಸ್ವಜನರ ಸಹಾಯಕ್ಕಾಗಿ ಬರು ವಂತ ಮಾಡಿರಿ. ನಿಮ್ಮ ಮನಸ್ಸಿನ ಸಂಶಯವನ್ನು ನಾನು ದೂರ ಮಾಡುವೆನು; ಅದಾಗದಿದ್ದರೆ ಸೀತಾಮತೆಯ೦ತೆ ಅಗ್ನಿ ಕಾಷ್ಠ ಭಕ್ಷಣಮಾಡಿ ನಿಮ್ಮ ಸಂಶಯವನ್ನು ದೂರಮಾಡುವೆನು, ನೀವು ಮೊದಲು ಸ್ವದೇಸಕ್ಕೆ ಬಿದ್ದಿರುವ ಕಲೆಯನ್ನು ಇಲ್ಲ ದಂತೆ ಮಾಡಿ, ಆ ಮೇಲೆ ಸ್ವಪತ್ನಿಯ ಪಾತಿವ್ರತ್ಯಕ್ಕೆ ಬಿದ್ದಿದ್ದ ಕಲೆಯನ್ನು ಇಲ್ಲದಂತೆ ಮಾಡಿ, ಮೊದಲು ದೇಶದ ಸಂಸಾರವು, ಆಮೇಲೆ ತನ್ನ ಸಂಸಾರವು. ಮೊದಲು ತಾಯಿಯ ವಿಚಾರವಾಡಿರಿ, ಆ ಮೇಲೆ ಹೆಂಡತಿಯ ವಿಚಾರವಡಿರಿ, - ಹೀಗೆ ರಾಜಕುವರಳು ನುಡಿದು ಸುಮ್ಮನಾಗಲು, ಸಭೆಯಲ್ಲಿ ಸ್ವಚ್ಚತೆಯು, ಕಾಯಿತು, .ರಾಜಾರಾಮ ಮಹಾರಾಜರು ಗಣೇಜಿಶಿರ್ಕೆಯನ್ನು ಬಂಧಮುಕ್ ಮಾಡಿ, ಇನ್ನು ನೀನು ಬೇಕಾದಲ್ಲಿಗೆ ಹೋಗಬಹುದೆಂದು ಹೇಳಿದರು. ರಾಜಕುವ ರಳು ಪತಿಯನ್ನು ವಂದಿಸಿದರು. ಈ ಪ್ರಸಂಗದಲ್ಲಿ ಗಣನೀಜಶಿರ್ಕೆಯು ಹೃದಯ ವು ಬಹು ಮಟ್ಟಿಗೆ ವಿದುವಾಯಿತು. ಆತನು ತನ್ನ ಹೆಂಡತಿಯ ವಿಷಯವಾಗಿ 1 ನೊಳಗೆ-“ನಾನು ವ್ಯರ್ಥ ಸಂಶಯಕ್ಕೆ ಒಳಗಾಗಿರುವೆನೋ ಏನುರಾಜಕುವರ ಆಸರಳ ಹೃದಯವನ್ನೂ , ಆಕೆಯ ನಿಷ್ಕಲಂಕ ಎತಖವನ, ಆಕೆಯ ಸ್ವಾಭಾವಿಕ ಭಾಷಣವನ್ನೂ , ಕುರಿತು ಆಲೋಚಿಸಿದರೆ, ಆ ಪರಮ ಪೂಜ್ಯನಾದ ಶಿವಪ್ರಭುವಿನ ಹೊಟ್ಟೆಯ ವುಗಳಲ್ಲಿ ನಾನು ಹೀಗೆ ಅವಿಚಾರದಿಂದ ನೆರೆದ ಸಭೆಯಲ್ಲಿ ದೋಷವ ನ್ನು ಆರೋಪಿಸ ಬಹುದೆ?” ಎಂದು ಪಶು ಶಾಪಪಡುತ್ತ, ತನ್ನ ಸಂತಾಪದ ವೃತ್ತಿ ಯನ್ನು ಹಳಿದುಕೊಳ್ಳುತ್ತ ದರ್ಬಾರದಿಂದ ಹೊರಗೆ ಹೋಗದೆ ಸುಮ್ಮನೆ ನಿಂತು ಕೊಂಡವು. ಇತ್ತ ರಾಮಚಂದ್ರಪಂತನು ಸಭೆಯ ಸ್ವಚ್ಛತೆಯನ್ನು ನಷ್ಟಪಡಿಸಿ ಮಹಾರಾಜರನ್ನು ಕುರಿತು-ಮಹಾರಾಜ, ನನ್ನದೊಂದು ವಿಜ್ಞಾಪನೆಯಿರುವದು ಸಂತಾಚಿಯು ಪರಾಕ್ರಮವು ಬಹು ಶ್ಲಾಘನೀಯವಾದದ್ದು, ತಾನಾಜಿಯಂತೆ ಆತನು - - - - - - -