ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ, ೧೭೩ ವಿಲಕ್ಷಣ ಸಾಹಸ ಮಾಡಿದ್ದಾನೆ. ಈಗ ಆತನಿಗೆ ಕೊಟ್ಟಿರುವ ಬಿರುದು ಆತನ ಗ್ಯತೆಗೆ ಸಾಲದು, ಜೆಡಹುಳದ ಬಲೆಯಂತೆ ಎರಡು ಮರುಲಕ್ಷವು ದಾದ ೬ಹನ ಡೇಯನ್ನು ದಟ್ಟವಾಗಿ ಮುತ್ತಿರಲು, ಅವನ್ನು ಭೇದಿಸಿ ಡೇರಿಯ ಸುವರ್ಣ ಕಲಶವನ್ನು ಕಿತ್ತುಕೊಂಡು ಬಂದ ಹಾಗು ಛಾವಣಿಯನ್ನು ಸುಲಿದುಕೊಂಡು ಬಂ ದ ಸಂತಾಜಿಯ ಪರಾಕ್ರಮವು ಚಕ್ರವ್ಯೂಹವನ್ನು ಭೇದಿಕೋಟೆ ಅಭಿಮನ್ಯುವಿನ ಪರಾಕ್ರಮಕ್ಕಿಂತಲೂ ಶ್ರೇಷ್ಠವಾಗಿರುವದು, ಅದರಂತೆ ಪೂರ್ಣವಾದ ಸಿದ್ಧ ತೆ ಯಿ ೦ ದ ಇ ಓ ತು ಇ ಓ ರು ಸಾವಿರ ಸೈ ನ ದೊ ಡ ನೆ ಹಲ್ಲು ಕಡಿಯುತ್ತ ರಾಯಗಡದ ಮೇಲೆ ಸಾಗಿಹೋಗುತ್ತಿದ್ದ ಆಸದಖಾನನೆಂಬ ಜರಾಸಂಧನನ್ನು ಸೋಲಿಸಿದ ಸಂಭಾಜಿಯು ಭೂಮಪರಾಕ್ರವನ್ನು ಮಹಾರಾಜರು ಚಿಸಬೇಕು. ಈಗಿನ ನಮ್ಮ ಸ್ಥಿತಿಯಲ್ಲಿ ಹಂಬೀರರಾಯನಂಥ ವೀರನು ಸಂತಾಜಿಯು ಹೊರತು ಮತ್ತೊಬ್ಬನಿಲ್ಲ. ಹಂಬೀರ ರಾಯನ ತರುವಾಯ ಯಾರೂ ಉಳಿದಿರುವದಿಲ್ಲ; ಆದ್ದರಿಂದ ಮಹಾರಾಜರು ಹಂಬೀರರಾಯನ ಮುಖ್ಯ ಸೇನಾಧಿ ಪತಿಯ ಅಧಿಕಾರಸನ್ನು ಸಂತಾದೆಗೆ ದ.ಸಪಾಲಿಸಬೇಕು, ಅನ್ನಲು, ರಾಜಾರಾಮ ನ-ನಿಜವ, ರಾಮಚಂದ್ರ ಸಂತ, ನೀವಾಡುವದೇ ನನಗೆ ನಿಜವಾಗಿ ತೋರುತ್ತದೆ. ನನ್ನ ಮನಸ್ಸಿನಲ್ಲಿ ಧನಾಜಿ ಜಾಧವರವರಿಗೆ ಸೇನಾಪತಿಯ ಅಧಿಕಾರವನ್ನು ಕೊಡಬೇ ಕಂದು ಇತ್ತು. ನಿಮ್ಮ ಮಾತಿನಂತೆ ಆ ಅಧಿಕಾರವನ್ನು ನಾನು ಸಂತಾಜಿಗೆ ಕೊಡುತ್ತೇ ನ ನ ರ ಠಾ ಶ ರ ಸರದಾರರಾದ ಸೇನಾಪತಿ ಸಂತಾಜೆ ಘರಪಡೆ ಮಮಲಕತನದಾರ, ನಾನು ನಿಮಗೆ ಈ ಖಡ್ಗವನ್ನು ಕೊಡುತ್ತೇನೆ ತಕೊಳ್ಳಿರಿ: ಪ್ರಾದಪಂತ, ಇವರಿಗೆ ವಗ್ರಗಳನ್ನೂ, ಸಿಕಾ ಕಠ೫ರಿಗಳನ್ನೂ ಕಡಿ), ತಂಗೀ ರಾಜಕುವರ, ಆಬಾ ಸಾಹೇಬರ ಸಲುವಾಗಿ ಸೇನಾಪತಿಯ ಹಣೆಗೆ ಕುಂಕುಮವನ್ನು ಹಚ್ಚಿ ಈ ವರವ ಕೊಡಮಾ!

  • ಈ ಮೇರೆಗೆ ಉಡುಗರೆಯ ಸಮರಂಭವು ನಡೆದಿರಲು, ಹೊರಗೆ ವಿಜಯಚಿ ಹೂವಾಗಿ ಜುಲಾಯಿಸುತ್ತಿರುವ ಅಸರಖಾನನ ಐದು ಆನೆಗಳು ಬೃಂಹಿಸುತ್ತಿದ್ದವು, ಸಂತಾಜಿಯ ವಿಜಯಶಾಲಿಯಾದ ಕುದುರೆಯ ಉಚ್ಚಸ್ವರದಿಂದ ಜೀಕರಿಸುತ್ತಿತ್ತು, ವಿಜಯಸೂಚಕ ವಾದ್ಯಗಳು ಧ್ವನಿಗೆಯುತ್ತಿದ್ದವು. ಅಷ್ಟರಲ್ಲಿ ಮತ್ತೊಬ್ಬ ಮ ರಾಟವೀರನು ವಿಜಯೋತ್ಸಾಹದಿಂದ ದರ್ಬಾರನನ್ನು ಪ್ರವೇಶಿಸಿದನು. ಆತನನ್ನು ನೋಡಿದ ಕೂಡಲೇ ರಾಜಾರಾಮ ಮಹಾರಾಜರೂ, ಸೇನಾಪತಿ ಸಂತಾಜಿಯ, ರಾಜ ಕುವರ ಖಂಡೋ-ಚೀಟನೀಸನ, ಪ್ರಲಾ ದಪ್ರಂತ-ರಾಮಚಂಭ್ರಪಂತರೂ