ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಶಿವಪ್ರಭುವಿನ ಪುಣ್ಯ, . ಯಾಕ ಗಣೇಜಿರಾವ ನೀವು ನಮಗ ಸಖಿಯಮಡುವಿರ? ಗಣೋಜಿರಾವ-ಯಾರನ್ನು? ನನ್ನನ್ನು ಕೇಳುವವರಿಲ್ಲವೆ? ರಾಜಕುವರಳು ನನ್ನನ್ನು ಜಯಿಸಿರುವದು ನಿಜವು; ಆದರೆ, ಸಂತ್ರ ನಮ್ಮ ಬಂಧವಾದ ರಾಣಿ ಯನ್ನು ಕೇಳಿದ ಹರತು ನಾನು ಏನೂ ಹೇಳಲಾರೆನು, ರಾಜಕುವರ- ಸರಿ ಸರಿ! ಹಾಗೆರಾಡುವದೆ: ಯೋಗ್ಯ ವ್ಯ, ಮೈಮನ ಕ ರಾಣಜೀರಾಯರನ್ನೂ, ಬಂದಷ್ಟು ಮಂಟವೀರರನ್ನೂ ಕೂಡಿಕೊಂಡು ದೇಶ ಬಾಂಧವರ ಸಂಕಟವಾರಣಕ್ಕಾಗಿ ಸಹನಿಯು ಮಾಡುವುದು ಯೋಗ್ಯವು, ಗಣೋಜಿರಾವ-ರಾಜಕುವರ, ಇಂದಿನ ನಿನ್ನ ತುಷ ಪ್ರತಾಪದಿಂವ ನ • ಕಠಿಣ ಹೃದಯವುಕೂಡ ಮೃದುವ ಗಿದೆ. ಸ್ವಾತಂತ್ರ್ಯ-ರಕ್ಷಣಕ್ಕಾಗಿ ಇಲ್ಲಿನ ರೆದಿರುವ ವೀರರ ದಿವ್ಯ ತೇಜಸ್ಸನ್ನೂ, ಯುದತ್ಸಾಹವನ್ನೂ ನೋಡಿ ನನ್ನ ಬಾ ಹುಗಳು ಸ್ಪುರಿಸಪ ಶಿವೆ, ಇಂದು ನನಗೆ ಆಬಾಸಾಹೇಬರ, ಹಾಗು ಅವರ ದೇವೀ ವ್ಯಮಾನ ಕಾಲದ ಸ್ಮರಣವಾಗಿ ನನ್ನ ದೇಶದೆ,ಹದ ವಿಚಾರಗಳೆಲ್ಲ ಲಯವಾಗತ ೬ನ, ನಿನ್ನ ಅಂ:ಕರಣವು ಪರಿಶುದ್ದ ವಿದ್ದ ಹೊತ್ತು, ನಿನ್ನಲ್ಲಿ ಇಂಥ ಪರಾಕ್ರತು ವು ಇರಲಾರದು. ಮಲಿನ ಹೃದಯರ ಮುಖದಲ್ಲಿ ಇಂಥ ದಿವ್ಯ ಕ೦ತಿಯು ಹ್ಯಾಗೆ ಉಂಟಾದೀತು? ರಾಜಾರಾಮ, ಪ್ರದಸಂತ, ಸಂಭಾಜಿ ಮುಸಲ್ಮಾನನಾಗು ವರಕ್ಕೆ ಹಸಿ ಬಾದಶಹನ ಕೋಪಕ್ಕೆ ಗುರಿಯಾಗಿ ಮರ್ಮರಣ ಹೊಂದಿದನು; ಆ ದರೆ ಈಗ ನಾನು ನಿಮ್ಮಿಂದ ಸಂಭವಿಸಲ್ಪಟ್ಟವನಾಗಿ ನನ್ನ ಘೋರ ಪ್ರತಿಜ್ಞೆಯು ತ್ಯಾಗ ಮಾಡಿ ನಿಜವಾದ ವರಕಟರ್ವೀವಾಗಲಾ? ಸಂತಾಚಿ, ಧನಾಜಿರಾವ, ಗಣಜಿ ಶಿರ್ಕಯ ಈ ಪ್ರತಿಜ್ಞಭಂಗವು ನಿಮಗೆ ಮಾನ್ಯವಾಗುವದೇ? ವೀರಪುತ್ರ, ರಾಜ ತು ವರ, ನಿನ್ನ ಪತಿಯು ಪ್ರತಿ ಭುಗವು ಆತನ ಕತ್ರ ಧರ್ಮಕ್ಕೆ ಒಪನದೆ? _ಾಜಕುಮ-ಪತಿದೇವಾ, ನಮ್ಮ ಸತಿ-ಪತ್ನಿಯರ ಮಾರ್ಗಗಳು ಭಿನ್ನವಾದ ದ್ದರಿಂದ ದ:ರ್ದವದಿಂದ ನನು ಸೌಜನ್ಯದ ಉಲ್ಲಂಘನ ಮಾಡಿದ ಆರೋಪಕ್ಕೆ ಗುರಿಯಾಗ ಬೇಕಾಗಿರುವದು, ತಾವು ಸರ್ವಾ೦ಶದಿಂದ ನನಗೆ ಮಾರ್ಗದರ್ಶಕರಿ, ಮೋಕ್ಷದಾತೃಗಳೂ ಆಗಿದ್ದು, ನ ನು ತಮಗೆ ಬುದ್ಧಿವಾದ ಪೀಳುವ ಪ್ರಸಂಗ ಪೊದಗಿ ದ್ದು ದುಃಖದ ಸಂಗತಿಯೇ ಸರಿ, ರಾಜ ಮೊಹ-ದೇಶದ್ರೋಹಗಳcಥ ಪಾತಕಗಳು ಘಟಿಸುವದರಿಂದ ಮನುಷ್ಯರ ತೇಜೋಭಂಗವಾದದ್ದರ ಪರಿಣಾಮವೇಯದಾಗಿರು ವದು! ಶಿರ್ತಿಕುಲ ಭೂಷಣರೇ, ಕ್ಷತ್ರಿಯ ಕುಲಗುರುಗಳಿ೦ದ ಭೀಷ್ಮಾಚಾರ್ಯರು ತಾವು ಆಶೀರ್ವದಿಸಿದ೦ತೆ ದಿನದಿಯ ಸೌಭಾಗ್ಯವನ್ನು ಕಾಯುವದಕ್ಕಾಗಿ ಪ್ರಥ್ವಿಯನ್ನು - -