ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ ೧೬. - - - - ತಮ್ಮಹೆಂಡತಿಯನ್ನು ಸಂಗಡ ಕರಕೊಂಡು ಹೊರಟಿರುವದಿಲ್ಲವೆ? ರಾಧಾಬಾ ಯು ಯಾವಾಗಲೂ ಪತಿಯ ಬಳಿಯಲ್ಲಿರುವದರಿಂದ ನಿ೧ತಿಯಿಂದಿರುವಳು. ನಿಮಗೆನಾನು ಭಾರವಾಗುವೆನೇ ಹೇಗೆ? ನನ್ನನ್ನು ನೀವು ಕರಕೊಂಡು ಹೋಗಿಯಾ ದರೂ ನೋಡಿರಿ! ಪ್ರಿಯೆ ಕಮಲೇ, ನಾಗೋಜಿ ಮನೆಯ ಮಾತನ್ನು ಯಾಕೆ ತೆಗೆಯುತ್ತೀ? ಆ ನೀಚನು ಸ್ವಾರ್ಥದಿಂದ ದೇಶದ್ರೋಹಿಯಾದ ಬಾದಶ ಹನನು, ಕೂಡಿರುವನು. ಆ

ರಾಜಾರಾವ ಮಹಾರಾಜರ ಹಿತವನ್ನಂತು ಇರಲಿ, ಬಾದಶಹನ ಹಿತವನ್ನೂ ನೋಡುವಹಾಗಿಲ್ಲ. ಅವನಿಗೆ ಸ್ವರಾಜ್ಯವು ಮುಣುಗಿದಳು, ಬಾದಶಹನು ಜಾ ೪ಾದರೇನು ತನ್ನ ಹೋಳಿಗೆಯೆಂದು ತುಪ್ಪದಲ್ಲಿ ಬಿದ್ದಲ್ಲಿ ಎಯಿ ಮುಪ್ಪಿನಲ್ಲಿ

ಮೂಗಿಕೊಂಡದ ರಿಂದ ಆ ಮುದಿರಸಿಗೆ ಹೆಂಡತಿಗೆ . ಕ ಗ ದುರಿಗಿಲ್ಲದಿ ವೃತಿ ಸಮಾಧಾನವಾಗುವದಿಲ್ಲ; ಆ ಏರೆ ನಮ್ಮ ಮಾತು ಹಾಗಿಲ್ಲ. ನದಸ್ವಾಮಿಕಾ ರ್ಯದಲ್ಲಿ ದೇಹಪಾತವಾದರೂ ನಾವು ಹಿಂದು ಮುಂದೆ ನೋಡುವಹಾಗಿಲ್ಲ. ಯಾವಳಾ ಲಕ್ಕೆ ಎಂಥ ಪ್ರಸಂಗಒದಗಿತಂಬದನ್ನು ಹೇಳಲಾಗುವದಿಲ್ಲ. ನಾವು ಯಾವಾಗಲೂ ಟೊಂಕಕಟ್ಟಿ ಸಾವಿ.ಕಾರ್ಯಕ್ಕೆ ಸಿದ್ದ ಕಾಗಲಿಕ್ಕೇ ಬೇಕು. ಇಂಥ ಪ್ರಸಂಗದಲ್ಲಿ ಹೆ ಡಿರು ಮಕ್ಕಳ ತೆಡ: ಕೆಲಸದಲ್ಲ. ಮೋಹವು ಹಿತಕರವಲ್ಲ, ನೋಡು, ಯ ಪದ್ಯ ಪ್ರಸಂಗವು ಒದಗಿರಲು, ತನ್ನ ಹೆಂಡತಿಯಾದ ಪ್ರಭಾವತಿಯ ಮೋಹದಬಲೆಗೆ ಸಿಕ್ಕ ಸುಧನ್ವನು ಪ್ರಾಣಕ್ಕೆ ಎರವಾದನು; ಆದರಂತೆ ಅಭಿಮನ್ಯುವು ಚಕ ಹಭೇದಿಸು ವದಕ್ಕೆ ಹೋದಾಗ ಉತ್ತರೆಯ ಕ್ರೀಡೆಯಲ್ಲಿ ಆಸಕ್ತನಾಗಲು, ಮುಂದೆ ಯುದ್ದ ಬೆಳ್ಳಿ ಪ್ರಾಣಕಳಕೊಂಡನು, ಆಮೇಘನಾದನು ಬ್ರಹ್ಮಚರ್ಯ ವೃಹದಿಂದ ಯುದ್ದಕ್ಕೆ ಹಾಗದ್ದರಿಂದ ಆ ಸ್ಥನು ಶ್ರೀರಾಮ ಚಂದ್ರನನ್ನು ಮೀರಿನಿಂತನು. ವಿಪಯುಭೋಗ ದಿಂದ ಸತ್ವ ದಹ- ನಿಖಾಗು-ದು, ಅದರಲ್ಲಿ ಸ್ತ್ರೀ ವ್ಯಾಮೋಹ ತಂತು ಸರ್ವನಾ ಶಕವು; ಆದ್ದರಿಂದ ಸಿಎಂ ಕಾರ್ಯವು ಸಾಧಿಸುವವರೆಗೆ, ಅಂದರೆ ಮa ಗಾಜರು ಪಟ್ಟಾಭಿಷಿಕ್ಕರಾಗುವವರೆಗೆ ನಾವು ಬ್ರಹ್ಮಚರ್ಯಕ್ಕೆ ಭಂಗತಂದು ಳ್ಳುವ ಹಾಗಿಲ್ಲ; ಬೇರೆ ವಿಷಯ ಸುಖಗಳನ್ನೂ ಭಗಿಸುವಹಾಗಿಲ್ಲ; ಆದ್ದರಿಂದ ನೀನು ನನ್ನ ಸಂಗಡ ಬಂದು ಕಾಲ ತೊಡಕಾಗಬೇಡ. ಸ್ವಾಮಿಕಾರ್ಯಕ್ಕೆ ವಿ ಘವನ್ನುಂಟುಮಾಡುವದು ಸಂಕುಚಿತ ಪತ್ನಿಯೆನಿಸುವ ನಿನಗೆ ಭೂಷಣವಲ್ಲ. ನಿ ನು ವೀರಪತ್ನಿಯೆಂಬಗೌರವದ ಬಿರುದಿಗೆ ಪಾತ್ರಳಾಗಬೇಕಾದರೆ, ನನ್ನಂತೆ ನೀನೂ ತಪ ದ್ವಿನಿಯಾಗಬೇಕು. ಸದ್ಯಕ್ಕೆ ಮಹಾರಾಷ್ಟ್ರ , ಕೊದಗಿದ ಕಠಿಣಪ್ರಸಂಗದಲ್ಲಿ ನಮ್ಮಂಥ