ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೧೮೧ - - - - - - - - - - - - - - - - - - - ನಿಮ್ಮ ನನುಸರಿಸಿ ರಣಭೂಮಿಯಲ್ಲಿ ಸಂಚರಿಸುವನು, ಶ್ರೀ.೦ಬ ಕಲ್ಪನೆಯ ಕೂಡ ಯಲ ಆಗಲಿಕಿಲ್ಲ. ಪಾಣಖ, ನಾನು ನಿನ್ನ ಆ ಧ ೯೦ಗಿಲ್ಲವೆ? ನನ್ನ ದಿವ್ಯ ಮಾತನ; 3 - 4 ನಡಿ ಸಬಾರದೆ? ಶಾನೆ ಈr: ನನ್ನು ಸ೦ಗಡ ಕರ ಕಂಡ ಹೋಗದಿರೆ ನನ್ನ ಗತಿನಾದೀತೆ 'ಬ ಇನ್ನು ನಾನು ಹೇಳಲಾರೆನು ಅನುಭ ನದಿಂದ ನಾವು ತವ. ಬಾಧಕಳಾಗಿ 4ttಒಂದ, ಶಾಸ್ತ್ರ ಳುವ ಮೊದಲೇ ನಾನು ಮನೆಯನ್ನು ಹಿಡಿದು ಕುಳಿತಿಕೊಳವೆನು. ಹೆಂಡತಿಯ ಈ ಮಾತುಗಳನ್ನು ಸಂತುಬಿಯು ನಿರಾಕರಿಸಲಿಲ್ಲ. ಆಕೆಯು ಮಾತುಗಳು ಆತನಿಗೆ ಸಮರ್ಪಕವಾಗಿ ತೋರಿಲ್ಲದೆ, ತನ್ನ ಹೆಂಡತಿಯು ತನ್ನ ಅಂಗರಕ್ಷಕಳಾಗಲು ತಕ್ಕವಳೆಂದು ಆತ ಭಾವಿಸಿ ದನು. ಅ8ನು ಕಿಲಾಬಾಯಿ ಗ ಹಾಗೇ ಆಗಲೆಂದು ಹೇಳಿ ಹೊರಡಲು ಸಿದ್ಧನಾದನು. ಕಮಲಾಬಾಯಿಯು ಪುರುಷವೇಷವನ್ನು ಧರಿಸಿದಳು. ಇಂಥ ಸ್ಥಳದಲ್ಲಿ ತಳಊರಿ ತನ್ನ ಹಾದಿಯು ನೋಡಬೇಕೆಂದು ಹೇಳಿ ಸಂತಾಜಿಯು ವೆ: ಲೇ ತನ್ನ ಜನರನ್ನು ವಂದೆ ಕಳೆ ಸಿದ್ದನು. ಎಲ್ಲ ಸಿದ್ಧತೆಯಾದವ ಲೆ ಹೆಂಡತಿಯೊಡನೆ ಸಂತೆಶಿಜಿ ಖು ಹೊರಟ ನು. ಅತ್ಯಂತ ಉತ್ಸುಕತೆಯಿಂದ , ಅಶ್ವಾರೂಢಳಾಗಿ ಪತಿಯನ್ನು ಹಿ`ಬಾಲಿಸಿ ನ ಡೆದಿರುವ ಕಮಲಾಬ. ಗುರುತನ, ಸಂತ ಜಿಯು ಪರಿವಾರದವರೂ ಹಿಡಿ ಯಲಿಲ್ಲ. ಯಾವನೋ ಒಬ್ಬ ತರುಣ ರಾವುತನು ತನ್ನ ಒಡೆಯನ ಆಶ್ವಯವ ನ್ನು ಪಡೆದು ಬಂದಿರುವನೆಂದು ಎಲ್ಲರೂ ತಿಳದರು, ಸಂತಾಜಿಯು ಮಾರ್ಗವನ್ನು ಕ್ರಮಿಸುತ್ತ ರಾಯಗಡದ ಅರಣ್ಯವನ್ನು ಸೇರಿದನು ಅಸದಖಾನನು ರಾಯ ಗಡವನ್ನು ಮುತ್ತಿದಾಗಿನಿಂದ ಸುರಕ್ಷಿತತೆಯ ಬಗ್ಗೆ ಮರಾಟರು ಚಿಂತಿಸುತ್ತಿದ್ದರು, ಮೊಗಲರ ಮುತ್ತಿಗೆಯನ್ನು ಸಡಲಿಸುವದಕ್ಕಾಗಿ ಮೊಗಲ ಪಕ್ಷಪಾತಿಯಾದ ನಾ ಗೋಜಿ ಮಾನೆಯೆಂಬ ಪ್ರಬಲ ಮಹಾರಾಷ್ಟ್ರ ಸರದಾರನನ್ನು ಒಡೆದುಕೊಳ್ಳದೇ ಕಂದು ಕಲ ಮರಾಟರು ಯತ್ನಿಸುತ್ತಿದ್ದರು. ವೃದ್ದ ನಾಗಜಿಯು ತನ್ನ ತರುಣ ಹೆಂಡತಿಯಾದ ರಾಧಾಬಾಯಿಯ ಅಧೀನದಲ್ಲಿದನು, ರಾಧಾಬಾಯಿಯು ತನ್ನ ಗಂಡನನ್ನು ಕಿವಿಹಿಡಿದು ಬೇಕಾದ ಹೆರಳಿಸಲಿಕ್ಕೆ ಸಮರ್ಥಳಿರುವಳೆಂ ದು ಜನರು ತಿಳಿಯುತ್ತಿದ್ದರು. ಆದರೆ ನಾಚಿದಾನೆಯ ನು ಒಡಕೊಳ್ಳುವದು ಸಂತಾಜಿಯ ಮನಸ್ಸಿಗೆ ಬರುತ್ತಿಲ್ಲ. ದುರಭಿಮಾನಿಗಳಾದ ಈ ಅಹಂಭಾವದ ಸರದಾರರ ಅನುವರ್ತನ ಮಾಡುವರೊಳಗಾಗಿ ಸಾಕುಬೇಕಾಗುವದರಿಂ, ಈ ಓಣರ ಗೊಡವಿಗೆ ಹೋಗಿದೆ, ಸ್ವಂತ ಪೌರುಷದಿಂದ ಆGರ್u ಸಂಧಿಸುವದೇ