ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೪ ಶಿವಪ್ರಭುವಿನ ಪುಣ್ಯ, ಸಂತಾಜಿಯ ಈ ಕಡೆ ವಾಕ್ಯವನ್ನು ಕೇಳಿ ಮಲಿನ ವಸುದ ರಾಧಾಬಾ ಯಿಯು ಬುದ್ಧಿವಶವಾದಾತಿ, ಏಕಪತ್ನಿ ವ್ರತಸ್ಥನೂ, ಸತ್ವ ಕಾಯ೯ಕ್ಕಾಗಿ ಬ್ರಹ್ಮಚರ್ಯ ವೃತವನ್ನು ಕೈ :೧ ಆಗಿದ್ದ ಸಂತಾಜಿಯ ತೇರಿ ತಾದ ಸುಂದರ ಓವ್ರ ರಿಬ ಲಿಯಲ್ಲಿ ಈ ವ ವಿ ಕಾಮವಿಕಾರವ ತಂಟುಮಾಡಿ ತು. ಆಕೆ ಕಂಭಾವನೆಯ ಕ೦ಪಿತ “ಗಿದ ಸಂಶ: ಜಿ ಖನ ಕುರಿತು - ೦ಧ ಬಿಯಿಸಂ: ಜಾವ, ನೆ ಡಿ). ನಾನು ಹೇಳಿದ ಹಾಗೆ ಕೇಳು ಸೌದು ನೀವು ವಚನಕಟ್ಟಿ” ಶ್ರೀರಿ ನೋಡಿರಿ! ಹಿಂದಿನಿಂದ ನನ್ನ ಮಾತನ್ನು ನಿರಾಕರಿಸಲಾಗದು. ಇಂಥ ಪಾಸಕೃತ್ಯವನ್ನು ಹೇಗೆ ಮಾಡು! ಈ ಘೋರ ವ್ಯಕ್ಕೆ ಹ್ಯಾಗೆ ಪವತಿಸಲಿ ಎ: ದು ಗುಣುಗುಟೀರಿ, ನಾನೆಂತು ನನ್ನ ಪತಿಯ ಮನಸ್ಸನ್ನು ತಿರುಗಿಸಿ, ಆತನನೂ, ಆತನ ಐಶ್ವರ್ಯ-ಬಲಗಳ ಸರ್ವಸ್ವವನ್ನೂ ನಿಮ್ಮ ಕಾರ್ಯಕ್ಕೊಸ್ಕರ ಒಪ್ಪಿಸುಪದು ನಿಜವ. ಸಂಚಾಚಿ-ರಾಧಾಬಾಯಿ, ದೆ- ಶಿವಾಜಿ ಮಹಾರಾಜರ ಚರಣವನ್ನು ಸ್ಮರಿಸಿ ಹೇಳುತ್ತೇನೆ. ಶಿವಪ್ರಭುವಿನ ಕಾರ್ಯದ..ಂದೆ ನನಗೆ ಯಾತರ ಮಹತ್ವವೂ ಇಲ್ಲ .ಖ್ಯ ಸ್ವಾಮಿ ಕuರ್ಯವು ಸಾಧಿಸಿದರಾಯಿತು. ಅದಕ್ಕಾಗಿಯೇ ಅಲ್ಲವೆ ನ ಏಥ ಸೇವಕರ ಜೀವನವ ನಿಮ್ಮ ಗಂಡನಂಥ ಒಬ್ಬ ವೈಭವದ ಬಲಾ ಢ ಮರಠಾಸರದಾರಸನ್ನು ಗೆಲ್ಲುವಾಗ ನಿನ್ನ ತಂದೆಯಂಥ ಒಬ್ಬ ಸಾಮಾನ್ಯ ದೇಶದ್ರೋಹಿಯನ್ನು ಕ್ರಮಿಸಲಿಕ್ಕೆ ನಾನು ಹಿಂದಕದ ನೆವೀಡಲಾರೆನು, ಅಡ್ಡ ರಿಂದ ರಾಧಾಬರು ನಿಮಗೆ ಸಂಶ.ವೇಕಿ! ನಾನು ನಿಮ್ಮ ಮಾತನ್ನು ತಪ್ಪದೆ ಧರಿಸುವಸಂಒ ಎ ಇಗೂ ವಚನವನ್ನು ಹಿಡಿಯಿರಿ! ಸಂತಿ,ಚಯ ಈ ವತಿಂಗಳಿಂದ ರಾಧಾಬಾಯಿಗೆ ಪೂರ್ಣ ಸಮಾಧಾನವಾಗ ಲಿಲ್ಲ. ಆದರೆ ಆಕೆಯು ಇದ್ದದ್ದರಲ್ಲಿ ಸಮಾಧಾನವಡಿಕೆ ಇcಡು ಸಂತಾಜಿಯನ್ನು ಕುರಿತು ರಾಧಾಬಾಯಿ-ಸಂತಾಜಿರಾವ, ನಿಮ್ಮ ಪರಾಕ್ರಮವನ್ನು ನಾನು ಎಷ್ಟೆಂದು ವರ್ಣನಮಡಲಿ? ನಿಮ್ಮಂಥ ಶೂರರಿಗೆ ನನ್ನಂಥ ಅಬಲೆಯ ವಿಷಯವಾಗಿ ದಯಿತಿ ಉತ್ಪನ್ನವಾಗಲೇಬೇಕು? ಸಂತಾಜ-ರಾಧಾಬಾಯಿ, ನಿಮಗೆ ಅಂಥ ಪ್ರಸಂವೇನು ಬಂದದೆ? ಪ್ರಬಲ ಸಾದ ಔರಂಗಜೇಬ ಬಶಹನು ಕೈ ತೊಳಕೊಂಡು ಬೆನ್ನುಹತ್ತಿದ್ದರಿಂದ, ಒ೦ದು ವಿಧದಿಂದ ಮಹಾಸ್ಯ ನ ಈಗ ಅನಾಥವಾದಂತಾಗಿದೆ ಇಂಥ ಪ್ರಸಂಗದಲ್ಲಿ ನಿಮ್ಮ