ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸದ್ಯೋಧಚಂದ್ರಿಕೆ ೨೦ ನೆಯ ಪ್ರಕರಣ-ಸ್ವಾಮಿದ್ರೋಹವು! ಬಾದಶಹನ ಸೈನ್ಯವು ಹಯಗಡವನ್ನು ಮುತ್ತಿ ಹತ್ತು ತಿಂಗಳುಗಳಾಗಿದ್ದವು. ಆದರೂಏಸಬಾಯಿಯು ಕರ್ತೃತ್ವಶಾಲಿಯೂದ್ದರಿಂದ ಅದು ಬಾದಶಹನ ಕೈಸೇರಿ ದಿಲ್ಲ; ಬಾದಶಹನು ಅದನ್ನು ಬೇಗನೆ ಕೈವಶಮಡಿಕೊಳ್ಳಬೇಕೆಂದು ಆತುರಪಡು ಇಲಿದ್ದನು, ಯತಿಕದಖಾನನು ಬಲವಾದ ಮುತ್ತಿಗೆ ಹಾಕಿಕೊಂಡು ಕುಳಿತಿದ್ದನು ಆದರೆ ಕೋಟೆಯು ಬೇಗನೆ ಕೈಸೇರದ್ದರಿಂದ ಯೂಬಾದಶಹನು ತಿಕದಖಾನನ ತಂದೆ ಯದ ಅಸದಖಾನನೆಂಬ ಅನುಭವಿಕ ಶರ ಸರದಾರನನ್ನು ದೊಡ್ಡ ದಂಡಿನೊಡನೆ ಆತನ ಸಹಾಯಕ್ಕಾಗಿಕಾಯಗಡಕ್ಕೆ ಕಳಿಸಿದನು. ಹೀಗಾಗಿ ರಾಯಗಡದ ಮುತ್ತಿಗೆ ಯನ್ನು ಎಬ್ಬಿಸುವದು ಮರಾಟರಿಗೆ ದುಸ್ತರವಾಗಿತ್ತು. ಇಂಥ ಪ್ರಚಂಡ ಸೈನ್ಯವು ಕೋಳಿಯನ್ನು ಮುತ್ತಿದ್ದರೂ ಏಸಬಾಯಿಯ ದಕ್ಷತೆಯಿಂದ ಕೋಟೆಯು ಮೊ ಗಲರಿಗೆ ಬೇಗನೆ ಹಣಿಯುವರಾಗಿದ್ದಿಲ್ಲ. ಮಳೆಗಾಲವು ಸಮೀಪಿಸಹತ್ತಿತ್ತು, ಅಲ್ಲಿಯವರೆಗೆ ಮುತ್ತಿಗೆಯು ತಡೆದರೆ ಬಹಳ ಪ್ರಸವಾಗುವದೆಂಬದನ್ನು ಮೊಗಲರು ಅರಿತಿದ್ದರು. ಆದ್ದರಿಂದ ಅವರು ಹ್ಯಾಗಾದರೂನೂಡಿ ಕೋಟೆಯನ್ನು ಬೇಗನೆ ಕೈ ವನಮಡಿಕೊಳ್ಳಬೇಕಾಗಿತ್ತು. ಇದಕ್ಕಾಗಿಯೇ ರಾಯಗಡದ ಕಿಲ್ಲೇದಾರನಿಗೆ ನಾಯಿಯ ದೇಶಮುಖಿಯ ಆಶೆಯನ್ನು ತೋರಿಸಿ, ಆತನನ್ನು ಫಿತೂರು ಮಡಿಕೆ ಜೈಲು ಯತಿಕದಖಾನನುಯತ್ನನಡಿಸಿದನು. ಆತನ ಯತ್ನವು ಮೂರುಪಾಲು ಫಲಿ ಏಡಂತಾಗಿತ್ತು. ಹತ್ತು ತಿಂಗಳಾದರಾ ಕೋಟೆಯ ಹೊರಗಿದ್ದ ರಾಜಾರಾಮ ಮಹಾರಾಜರಿಂದ ಕೋಟೆಯ ಮುತ್ತಿಗೆಯನ್ನು ಎಬ್ಬಿಸುವದು ಆಗದ್ದರಿಂದ ಕೋಟೆ Mಳಗಿನವರೂ ಕಣ್ಣಾಗಿದ್ದರು. ಮೊಗಲರು ಕೋಟೆಯಮೇಲೆ ಲಗ್ಗೆ ಏರಿ ಬಂ ರಾಗ ಒಳಗಿನ ಮರಾಟರು ಅವರನ್ನು ಚೆನ್ನಾಗಿ ಹಟಿದು ಹಿಂದಕ್ಕಟ್ಟಿದ್ದರು. ಹೀಗಡುವಾಗ ಮರಾಟರ ದಂಡ ಹಣ್ಣಾಗುತ್ತ ಬಂದಿತ್ತ, ದುರ್ಗದೊಳಗಿನ ಅನ್ನ ಸಾಮಗ್ರಿಯ ತೀರುತ್ತಬಂದಿತ್ತು, ಒಟ್ಟಿಗೆ ಖಾನನೂ ಕೈಊರಿದ್ದನು; ಒಳಗಿನ ಮರಾಟರೂ ಹಣ್ಣಾಗಿದ್ದರು. ಈ ಸ್ಥಿತಿಯಲ್ಲಿ ಯತಿಕದಖಾನನಿಗೆ ಸೂ Fಜಿಯ ಸಹಾಯವು ಅವಶ್ಯವಾಗಿ ಬೇಕಾಗಿತ್ತು. ಅತ್ತ ಏಸೂಬಾಯಿಯು ಸೂರ್ಯಚಿಸಿನಾಳ, ಉದ್ದವಯೋಗದೇವ, ಶಿವಾಜಿಯ ಕಾಲಕ್ಕಿದ್ದ ಪ್ರಸಿದ್ದ ಪ್ರತಾ ಕರಾವ ಗುಜರನ ಮಗನಾರ ಖಂಡೇರಾವ ಗುಜರ ಎಂಬ ಮೂವರು ಸ್ವಾಮಿ ಭಕ್ತರ ಪರರ ಮೇಲೆ ಕೈ ಊರಿದ್ದಳು. ಇವರಲ್ಲಿ ಸೂರ್ಯೋಜಿ ಪಿಸಾಳನು ತಾಯಿಯ ದೇಶಮುಖಿಗೆ ಜೋತದ್ದರಿಂದ ಅವನ ಸತ್ವಭಂಗವಾಗಿತ್ತು. ಆತನು ಕೋಟೆಯು