ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನವುಣ್ಯ, ೧Fn mmmmm ಸ್ವಾಮಿದ್ರೋಹ ಮೂಡಲು ಸಜ್ಜಾಗಿ ನಿಂತು ಯೂ ತಿ ಕ ದ ಬಾ ನನ ಹಾದಿಯನ್ನು ನೋಡುತ್ತಲಿದ್ದನು. ಅಷ್ಟರಲ್ಲಿ ಖಾನನು ತನ್ನ ಪರಿವಾರದೊಡನೆ ಬಂದು ಸೂರ್ಯಜಿಯನ್ನು ಕುರಿತು ಖಾನ- ಯೂಕೆ ಸೂರ್ಯೋಜೀ, ಎಲ್ಲ ಅನುಕೂಲವಷ್ಟೆ? ಸೂರ್ಯೋಜಿ- ಏನು ಅನುಕೂಲವೋ ಪ್ರತಿಕಾಲವೋ ರೂವದೂ ತಿಳಿಯ oಾಗಿದೆ; ಖಾನಸಾಹೇಬ, ಸ್ವಾಮಿನಿಷ್ಠ ಮಂ»ಟರ ಅಳವು ಯೂರಿಗೂ ತಿಳಿಯದು. ಕಾರ್ಯವಾಗುವವರೆಗೆ ಹೀಗೆಯೇ ಆದೀತೆಂದು ಹೇಳುವ ಹಾಗಿಲ್ಲ; ಆದರೂ ನಾನು ಎಲ್ಲ ವ್ಯವಸ್ಥೆಯನ್ನು ಉತ್ತಮರೀತಿಯಿಂದ ಮೂಡಿಬಂದಿರುತ್ತೇನೆ. ನನ್ನ ಸಂಗಡ ಕರಕೊಂಡುಬಂದಿರುವ ಈ ಮೂವರೇ ಎಲ್ಲ ಕಾರ್ಯವನ್ನು ಸಾಧಿಸುವರು. ನೀವು ಅವರ ಮೇಲೆ ಹುಕಮುತ್ತು ನಡಿಸಬಾರದು. ಖಾನ- ಹಾಗೇ ಅಗಲಿ, ಸೂರ್ಯಾಜೀ, ನನಗೂ ಅದೇ ಬೇಕಾಗಿತ್ತು. ಮು ಸಲಿವರಿಗೆ ಶರಣುಬರಲಿಕ್ಕೆ ನಿಮ್ಮ ರಾಣೀಸಾಹೇಬರವರಿಗೆ ಅಪಮನಕರವಾಗಿ ತೋರಬಹುದು; ಆದರೆ ಸ್ವಜನರಾದ ನಿಮ್ಮ ಅಧೀನರಾಗಲಿಕ್ಕೆ ಅವರಿಗೆ ಅಷ್ಟು ಕಠಿಣವಾಗಲಿಕ್ಕಿಲ್ಲ! ನಾನೂ ನಿಮಗೆ ಇದೇ ಮೂತನ್ನು ಸೂಚಿಸಬೇಕೆಂದು ಮೂಡಿದೆನು. ಸೂರ್ಯೋಜಿ - ನೀವು ಯೋಚಿಸಿದ್ದು ಯಥಾರ್ಥವು, ಎಂದೂ ಬಾರದಿದ್ದ ದುರ್ಧರ ಪ್ರಸಂಗವು ಇಂದು ನಮ್ಮರಣೀಸಾಹೇಬರವರಿಗೆ ಒದಗತಕ್ಕದ್ದಿರುತ್ತದೆ, ಇಂಥ ಪ್ರಸಂಗದಲ್ಲಿ ಅವರ ಮನಸ್ಸಿಗೆ ವಿಶೇಷ ವ್ಯಥೆಯೂಗದಂತೆ ನಡೆಯುವದು ಅವಶ್ಯವಾಗಿರುತ್ತದೆ; ಆದ್ದರಿಂದಲೇ ದುರ್ಗವನ್ನು ವಶಮೂಡಿಕೊಳ್ಳುವ ಸಂಪೂರ್ಣ ಅಧಿಕಾರವು ನನ್ನ ಕಡೆಗಿರಬೇಕು, ಅದರಲ್ಲಿ ನೀವು ಕೈಹಾಕಬಾರದೆಂದು ನಾನು, ಬೇಡಿಕೊಳ್ಳುವೆನು. ಖಾನ- ಹಾಗೇ ಅಗಲಿ, ಇನ್ನು ತಡವೇಕೆ? ಸಾಗಿರಿ ಮುಂದಕ್ಕೆ, ಸೂರ್ಯೋಜಿ-ಖಾನಸಾಹೇಬ, ಈಅರಣ್ಯದಲ್ಲಿಯ ಬೇರೊಂದು ಹಾದಿಯಿಂ ದ ನಾವು ಗುಹೆಯನ್ನು ಪ್ರವೇಶಿಸೋಣ. ಗುಡಿಯೊಳಗಿಂದ ಹೊಗುವದರಿಂದ . ಮೂರ್ತಿಯು ಭ್ರಷ್ಟಾಕಾರವಾಗುವದು, ಸೂರ್ಯೋಜಿಯ ಈ ಮೂತನ್ನು ಕೇಳಿ ಖಾನನು ಮನಸ್ಸಿನಲ್ಲಿ ನಕ್ಕನು ಆತನು ಕಾರ್ಯಸಾಧನದ ಕತೆಗೆ ಲಕ್ಷಗಟ್ಟು ಏನಾ ಮತಾಡದೆ, ಸೂರ್ಯೋಜಿ, ಚು ತೋರಿಸಿದ ಹಾದಿಯಿಂದಲೇ ಹೋಗಿ ಗುಹೆಯನ್ನು ಪ್ರವೇಶಿಸಿದನು, ಮುಂದೆ, ,