ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೨ ಸದ್ಯಧಚಂದ್ರಿಕೆ ಉmma ಸೂರ್ಯ ಜಿ, ಹಿಂದೆ ಅವನ ವಿಶ್ವಾಸದ ಮೂವಳರು ಅವರ ಹಿಂದೆ ಖಾನನ ಜನರು ಹೊರಟಿದ್ದರು. ಸಾರ್ಯಾಜಿಯನ್ನೂ ಆತನ ಮೂವಳರನ್ನೂ ದುರ್ಗದ ಕಾವ ಲುಗಾರರು ಸುಮ್ಮನೆ ಬಿಟ್ಟರು; ಆದರೆ ಅವರ ಹಿಂದೆ ಮುಸಲ್ಮಾನರು ಬರುವದನ್ನು ನೋಡಿ ಆ ಕಾವಲುಗಾರರು ಶಂಕಿಸಿ, ಸಾರ್ಯೋಜಿಯನ್ನು ಅದೇನೆಂದು ಕೇಳಿ ದರು. ತಾನು ನಿನ್ನೆ ರಾತ್ರಿ ನಿಯಮಿಸಿದ ಕಾವಲುಗಾರರು ಇರದೆ, ಅವರ ಸ್ಥಳದಲ್ಲಿ ಹೊಸ ಕಾವಲುಗಾರರು ಬಂದದ್ದನ್ನು ನೋಡಿ ಸಾರ್ಯೋಜಿಯು ಗಾಬರಿಯದ ನು. ಈ ಸ್ಥಳದಲ್ಲಿ ನಿಮಗೆ ಯೂರು ಬರಹೇಳಿದರೆಂದು .ಆತನು ಪ್ರಶ್ನೆ ಮೂಡಲು, ಜೊತಾಜಿಯು ನನ್ನನ್ನು ಇಲ್ಲಿ ಇರಿಸಿದನೆಂದು ಕಾವಲುಗಾರರು ಹೇಳಿದರು. ಅಷ್ಟರಲ್ಲಿ ಬಹುಜನ ವಸತನರು ದುರ್ಗದಲ್ಲಿ ಬಂದದ್ದರಿಂದ ಆ ಸ್ವಾಮಿನಿಷ್ಠ ಕಾವಲುಗಾರರು ತಮ್ಮ ಖಡ್ಗಗಳನ್ನು ಹಿಡಿದು ಕಾದಲು ಸಿದ್ದರಾಗಿ, “ಸಿತೂರಿಯು, ಫಿತರಿಯು,” ಎಂದು ಗದ್ದಲದೂಡಿದರು. ಆಗ ನಾಲ್ಕೂ ಕಡೆಯಿಂದ ವಳರ ಹಿಂಡು ಶಸ್ತ್ರಾಸ್ತ್ರಗಳಿಂದ ಸಜ್ಜಗಿ ಗುಹೆಯ ಮುಖದ ಬಳೆಯಲ್ಲಿ ನೆರೆಯಿತು. ಸೂರ್ಯೋಜಿಯು ನಿನ್ನಿನರಾತ್ರಿಯಲ್ಲಿಯೇ ದಂಡಿನ ದೊಡ್ಡ ಭಾಗವನ್ನು ಬೇರೆಕಡೆಗೆ ಕಳಿಸಿದ್ದರಿಂದ ಸದ್ಯಕ್ಕೆ ಕಾದುವ ವವಳರ ಸಂಖ್ಯೆಯು ಬಹು ಅಲ್ಪವಾದದ್ದಿತ್ತು, ಆದರೂ ಆ ಸ್ವಾಮಿನಿಷ್ಠ ಮೂವಳರು ಆವೇಶದಿಂದ ಮುಸಲ್ಮಾನರಮೇಲೆ ಬಿದ್ದು ಕಾ ರಹತ್ತಿದರು. ಮುಸ೨ನರ ದೊಡ್ಡ ದಂಡಿನ ಮುಂದೆ ಮೂವಳರ ಸಣ್ಣ ಗುಂಪು ಹಾಗೆ ನಿಲ್ಲಬೇಕು? ಆ ಸ್ವಾಮಿನಿಷ್ಠ ಮರಾಟರು ನಾಮಿಕಾರ್ಯಕ್ಕಾಗಿ ಕಾದಿ ಒಬ್ಬೊಬ್ಬರೇ ರಣಭೂಮಿಯಲ್ಲಿ ಬಿಳಹತ್ತಿದರು. ಈ ಮೇರೆಗೆ ಸ್ವಜನರ ಸಂಹಾರ ವಾಗುವದನ್ನು ನೋಡಿ. ಸೂರ್ಯಚಿಯ ಪಕ್ಷದ ಮರಾಟರಾ ಮುಸಲ್ಮಾನರ ಮೇಲೆ ಬಿದ್ದು ಕಾದಹತ್ತಿದರು ಆಗ ಯಾ ತಿ ಕ ದ ಖಾ ನ ನು ಸೂರ್ಯೋಜಿಯನ್ನು ಕುರಿತು-ಇದೇನು, ಸೂರ್ಯಾಜಿ, ನಿತೂರಿ ಏನು?” ಎಂದು ಕೇಳಲು, ಸಾರ್ಯ ಯು-(ಖಾನಸಾಹೇಬ, ನಾನು ಮೊದಲೇ ಹೇಳಲಿಲ್ಲವೇ ನಿಮ್ಮ ಜನರು ಅವಸ ರಮಡಿ ಒಳಗೆ ಬರಬಾರದೆಂದು” ಎಂದು ಹೇಳಿದನು; ಆದರೆ ಖಾನನು ಸೂರ್ಯ ಚೆಯು ನತಿಗೆ ಬರಲಿಲ್ಲ. ಅವನ ಸೈನಿಕರೆಲ್ಲ ದುರ್ಗದೊಳಗೆ ಬಂದಿದ್ದು, ವಳರು ಕುದಿ ಬಹುಜನರು ಮಡಿದು ಸ್ವಲ್ಪ ಜನರು ಉಳೆದಿದ್ದರು. ಅವರನ್ನು ನೋಡಿ ಖಾನನು -ತಮಗಳಿ೦, ಸುಮನೆ ಯಾಕೆ ಸಾಯುತ್ತೀರಿ? ನಮ್ಮ ಸೈನ್ಯವೆಲ್ಲ ಒಳಗೆ ಬಂದಿರುತ್ತದೆ; ಇನ್ನು ನಿಮಗೆ ನಾವು ಬೆದರುವಹಾಗಿಲ್ಲ, ದುರ್ಗವು ನಮ್ಮ ಕೆಸೇರಿತು, ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು, ಯುದ್ಧವನ್ನು ನಿಲ್ಲಿಸಿರಿ; ನಾನೂ