ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

25 ಶಿವಪ್ರಭುವಿನಪುಣ್ಯ '೧೩ wwwwwwwwwwwwwwwwwwwwwwwww ಯುದ್ಧವನ್ನು ನಿಣ್ಣಿಸುವೆನು,” ಎಂದು ಹೇಳಿದನು. ಆದರೆ ಆತನ ಮೂತನ್ನು ಆ ಸ್ವಾಮಿ ನಿಷಮರಾಟರು ಕೇಳುವರೇ? ಅವರು ಒಬ್ಬರಿಗೆ ಇಬ್ಬರಂತೆ ಮಸಲ್ಮಾನರನ್ನು ಸಂಹರಿಸುತ್ರ, ರಣಭೂಮಿಯಲ್ಲಿ ಬೀಳುತ್ತಲಿದ್ದರು. ಅಷ್ಟರಲ್ಲಿ ಈ ಸುದ್ದಿಯನ. ಸವ್ರಧಿಯ ದರ್ಶನಕ್ಕಾಗಿ ಹೋಗಿದ್ದ ಏಸೂಬಾಯಿಯವರಿಗೆ ಒಬ್ಬ ಸೇವಕನು ಓಡಿಹೋಗಿ ಹೇಳಿದನು ! ಮುಸ9ನರು ದುರ್ಗವನ್ನೆತ್ತಿ ಬಂದದ್ದನ್ನು ಕೇಳಿ ಏಸೂಬಾಯಿಯವ ರಿಗೆ ಸಿಡಿಲು ಬಡಿದಂತಾಯಿತು . ಈ ಭಯಂಕರ ಸುದ್ದಿಯನ್ನು ಕೇಳಿ ಸ್ವಾಮಿ ನಿಷ್ಠ ಜೋತಾಜಿಯು ಹುಲಿಯಂತೆ ಹರಿ ಸಂತಾಪದಿಂದ ಹೊರಟನು. ಆಗ ಕೆಚ್ಚೆದೆಯ ಏಸೂಬಾಯಿಯವರು – ( ಚೈತ್ರಾ, ನಿಲ್ಲು” ಎಂದು ಆತನನ್ನು ತಡೆದು, ಬೇರೆ ಅಪ್ಪಣೆಕೊಡುತ್ತಿರಲು , ಖಾನನ ವಕೀಲನು ತನ್ನ ಪರಿವಾರ ದೊಡನೆ ಅಲ್ಲಿಗೆ ಬಂದನು ಖಾನನ ಈ ಜನರನ್ನು ನೋಡಿದ ಕೂಡಲೆ ಜೋ ತನ ಸಂತಾಪವು ಮತ್ತಷ್ಟು ಹೆಚ್ಚಿತು , ಆಗ ಖಾನನ ಆ ಸರದಾರನು ಏನೂ ಬಾಯಿಯನ್ನು ಕುರಿತು -1 ಚಾಯಿ ಸಾಹೇಬ, ಕೋಟೆಯ ಮೇಲೆ ಬರಲಿಕ್ಕೆ ನಮಣೆ ಹಾದಿಯು ಸಿಕ್ಕಿತು , ನಮ್ಮ ಸೈನ್ಯದ ಮುಖ್ಯ ಭಾಗವು ದುರ್ಗದಲ್ಲಿ ಬಂದಿದೆ, ಖಾನಸಾಹೇಬರು ದುರ್ಗದಲ್ಲಿದ್ದಾರೆ , ನಿಮ್ಮವರು ಶಕ್ಯವಿದ್ದ ಮಟ್ಟಿಗೆ ಹೋರಾಡಿದರು , ಇನ್ನು ಮೇಲೆ ಸುಮ್ಮನೆ ರಕ್ತಪಾತ ಮಾಡುವಲ್ಲಿ ಅರ್ಥವಿಲ್ಲ” ಎಂದು ಹೇಳಿದನು. ಅದನ್ನು ಕೇಳಿ ಏಸೂಬಾಯಿಯು ಪರಮಾ ಮ, ದುಃಖಿತಳಾದಳು. ಆದರೂ ಆ ಕೆಚ್ಚೆದೆಯ ಗಂಭೀರ ಸ್ತ್ರೀಯು ದುಃಖ ವನ್ನು ಹೊರಗೆ ತೋರಿಸದೆ, ಅಸಮಾಧಾನದಿಂದ ಯಾವ ನೀಚನೋ ಫಿತೂ ಶಾದ್ದರಿಂದ ಈ ಅನರ್ಥವು ಒದಗಿತು ! ಸಮರ್ಥ , ಶ್ರೀ ರಾಮದಾಸನಾದ್ರಿ , ನಿಮ್ಮ ಆಶೀರ್ವಾದವೂ, ವರದ ಹಸ್ತವೂ ಮಾವಂದಿತ ಮಟ್ಟಿಗೆ ಇದ್ದವೋ.? ಮಾವಂದಿರ ಪುಣ್ಯವು ಇಲ್ಲಿಗೆ ತೀರಿತೇ ? ಅವರ ವಂಶವು ನಷ್ಟವಾಗುವದು ಪರಮ ಗುರುವಾದ ನಿನಗೆ ಸಮ್ಮತವೇ ? ಇನ್ನು ಮೇಲೆ ಗೋಬ್ರಾಹ್ಮಣರ ರಕ್ಷಣವು ಹಾಗಾದೀತು ? ಪ್ರಜಾಜನರು ಹಾಗೆ ಸುಖಿಗಳಾದಾರು ? ಇನ್ನು ಜಗುಗೆ ಕ್ಷೇಮವು ಹಾಗಾದೀತು ? ಈ ಕುಟುಂಬವತ್ಸಲರು ಎತ್ತ ಹೋಗು ವರು? ಯಾರ ಮೊರೆಯನ್ನು ನೋಡುವರು ? ಪೂಜ್ಯ ಶಿವಪ್ರಭುವಿನ ವಂಶರಕ್ಷ ಣಕ್ಕಾಗಿಯೂ , ರಾಜ್ಯ ರಕ್ಷಣಕಗಿಯ , ಪ್ರಹ್ಲಾದನಂತ, ರಾಮಚಂರ್ದ ಈವರೇ ಮೊದಲಾದ ಮುತ್ಸದ್ಧಿಗಳೂ ;ಥನಾಜಿ ಜಾಧವ, ಸಹಿತಾಜಿ ಘೋರವಣೆ