ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fಲ ಸದ್ಯೋಧ ಚಂದ್ರಿಕ, www wwwwwwww Mmmmm ಮೊದಲಾದ ವೀರರೂ ಪರಿಪರಿಯ ಕಷ್ಟಗಳನ್ನು ಸೋಸುತ್ತಿರುವರಲ್ಯ, ಆದ ನೀರೊಳಗೆ ಹೋಮ ಮಾಡಿದ ಹಾಗಾಗುವ ಪ್ರಸಂಗ ಒದಗಿತೇ ? ಅಂಬಾ ಭವಾನೀ, ಭೋಸಲೆಯ ಮನೆತನದ ಮೇಲಿನ ನಿನ್ನ ಕೃಪೆಯು ತಪ್ಪಿತೇನು ? ಪತಿ ಕುಂಡದೊಡನೆ ಈ ಕೆಟ್ಟ ದೇಹವನ್ನು ಅಗ್ನಿಯಲ್ಲಿ ಈಡಾಡದೆ , ಈ ಕೂಸನು ಕಟ್ಟಿಕೊಂಡು ಬದುಕಿದ್ದು ನಾನು ಯಾವ ಮಹಾಕಾರ್ಯವನ್ನು ಸಾಧಿ ಸಿದ ಹಾಗಾಯಿತು ? ಈ ಮೇರೆಗೆ ನುಡಿಯುತ್ತಿರುವ ಧೀರ ಏಸಬಾಯಿಯ ಕಂಠವು ಸದ್ಯ ದಿತ ವಾಗಿ, ಆಕೆಯ ಮುಖದಿಂದ ಅಕ್ಷರಗಳು ಹೊರಡದಾದವು; ಕಣ್ಣುಗಳೊಳಗಿಂದ ನೀರುಗಳು ಧಾರೆಗಟ್ಟಿ ಸುರಿಯಹತ್ತಿದವು! ಅಷ್ಟರಲ್ಲಿ ಪ್ರತಾಪರಾವ ಗುಜ ತನ ಮಗನಾದ ಖಂಡೋಜೀ ಗುಜರನೂ, ಅವನ ತಾಯಿಯ, ಬೇರೆ ಸವಾರದ ವರೂ ಅಲ್ಲಿಗೆ ಬಂದರು. ಅವರು ವ್ಯತ್ಯಯವರಿಗೆ ಬಂದ ಪ್ರಸಂಗವನ್ನು ಪರಿಪರಿಯಾಗಿ ತಿಳಿಸಿ ಸಮಾಧಾನವೂಡಿದರು. ಆಗ ಏನೂಬಾಯಿಯವರು ಪ್ರತ9 ಕಣಾವಗುರನ ಹೆಂಡತಿಯನ್ನು ಕುರಿತು,ಬರಬಾರದ ಪ್ರಸಂಗವು ಬಂತೆಂಬದು ನಿವು; ಅದರೆ ಅದರೊಳಗಿಂದ ಪಾರಾಗುವದೆ೦ದೇ ಉಪಾಯವಿರುತ್ತದೆ ಊತ, ಹೀಗೆ ಬಾ, ನನ್ನ ಈಕೂಸನ್ನು ಖಡ್ಗದಿಂದ ಲಿಂಬಿಯಹಣ್ಣನ್ನು ಮಧ್ಯ ಈ ತುಂಡುಸುವಂತ ತುಂಡರಿಸು ನೋಡೋಣ ! ನಾನು. ಅಗ್ನಿಕಾಷ್ಟ್ರಗಳನ್ನು, ಕಸುವನು. ಆಮೇಲೆ ನೀವು ಕೋಟೆಯನ್ನು ಮೊಗಲರಿಗೆ ಒಪ್ಪಿಸಿ ನಿಮಗಾರಿ ಯನ್ನು ಕಂಡುಕೊಳ್ಳಿರಿ;" ಎನ್ನಲು, ಜೋತಾನು-ಅವ್ವನವರೇ, ಹೀಗೆ ತಾವು ಅವಿಚಾರಮಾಡಬಾರದು. ತಮ್ಮ ಈ ಅವಿಚಾರದಿಂದ ನಾವಾಗಿ ಔರಂಗಜೇಬನ ಮನಯವನ್ನು ಪೂರ್ಣ ಮಡಿದಹಾಗಾಗುತ್ತದೆ. ಮಹಾರಾಜರ ವಂಶಕ್ಷಯ ನೂಕಬೇಕೆಂದು ಬಾದಶಹನು ನಿಶ್ಚಯಿಸಿರಲು, ನೀವಾಗಿ ಆತನಿಗೆ ಯೋಕೆ ಸಹಾಯ ಕೂಡುವಿರಿ? ಈಗ ಬಂದಿರುವ ಪ್ರಸಂಗಕ್ಕೆ ಎದೆಗೊಟ್ಟು ನಿಲ್ಲೋಣ, ನಾನು ಕಪ್ಪು ಚರಣಸನ್ನಿಧಿಯಲ್ಲಿ ಯವಾಗಲೂ ಇರುವವನೇ ಸಂಭಾಜಿ ಮಹಾರಾಜರ ಬಳಿಯಲ್ಲಿ ಅವರು ಚಿತಯ ಸುಡುವರೆಗೆ ಇದ್ದನು. ಅಂಥ ಪ್ರಸಂಗ ಒದ ಗಿರಿ ಕೋಮಲಶರೀರದ ಈ ಬಾಳಿಸಾಹೇಬರ, ಹಾಗು ತೃ ತಮ) ರುಂಡಗಳನ್ನು ತುಂಡರಿಸಲಿಕ್ಕೆ ನಾನು ನಿಮ್ಮ ಸನ್ನಿಧಿಯನ್ನೇ ಯವಾಗಲೂ ಆಶ್ರ ಯಿಸಿರುವೆನು, ನನ್ನ ಹಣವು ನೆಲಕ್ಕೆ ಬಿದ್ದ ಹೊರತು ಅವಿಂಧರ ಸ್ಪರ್ಶವು ನಿರು ಕೂದಲಿಗೂ ಕೂಡ ಆಗದು, ಅವ್ಯನವರೇ, ಈಗ ಅಬಾಸಾಹೇಬರ ವಂಶದ ಈ