ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ ೧೯ wwwwwww ಮೊಗ್ಗೆಯನ್ನು ನೀವಾಗಿ ನಾಶಮಡುವದು ಸಲ್ಲದು, ಪ್ರಸಂಗ ಒದಗಿದಲ್ಲಿ ಮುಸಲ್ಮಾನರಾಗುವ ಪ್ರಸಂಗಬಂದರೂ ಆಗೋಣ; ಅದರೆ ನವ ಜನರ ಕಣ್ಣೀರು ರಿಗೆ ಶಿವಪ್ರಭುವಿನ ವಂಶವನ್ನು ಜೀವನಿಂದ ಇಡೋಣ? ಆಬಾಸಾಹೇಬರ ವಂಶವು ಸಾಮನ್ಯವಾದದ್ದಲ್ಲ. ಅದು ಮರಾಟರ ಕಣ್ಣಿಗೆ ಧೈರ್ಯದ, ಕರ್ತವ್ಯಪ್ರೀತಿ ಯ, ಸ್ವಾರ್ಥತ್ಯಾಗದ, ವೀರ್ಯದ ನಿಧಿಯಾಗಿರುವದು. ಬಹಳವೇಕೆ, ಸ್ವದೇಶ ದ್ವಾರಕಾಗಿ ಭಯಂಕರವಾದ ಸಮಾಲೆಯನ್ನು ಎಬ್ಬಿಸುವ ಕೆಂಡವಾಗಿರು ರದು! ಅದರತ ಅವ್ಯಾ, ಅಪ್ಪನವರೇ, ನೀವು ಆಗಿ ಪ್ರವೇಶಮಾಡುವ ವಿಚಾರ ವನ್ನು ಇನ್ನು ಸರ್ವಥಾ ಮನಸ್ಸಿನಲ್ಲಿ ತರಬೇಡಿರಿ. ನಿಮ್ಮ ದರ್ಶನದಿಂದ, ನಿಮ್ಮ ಚರಿತ್ರಶ್ರವಣದಿಂದ, ನಿಮ್ಮ ವಿಷತ್ತುಗಳ ಅವಲೋಕನದಿಂದ, ನಮ್ಮ ಮರಾಟರ ವೀರಾವೇಶವು ಹೆಚ್ಚುವದು; ಪರಾಕ್ರಮವು ದ್ವಿಗುಣವಾಗುವದು. ಒಂದು ಪಕ್ಷ ದಲ್ಲಿ ಮುಸಲ್ಮಾನರಾಗುವದರಲ್ಲಿಯ-ಅಮ್ಮನವರೇ, ಈ ದಾಸವನ್ನು ಕ್ಷಮಿಸಿರಿದೇಹದ ಭ್ರಾಕಾರವಾಗುವದರಲ್ಲಿಯ ಪಾಪವಿಲ್ಲ; ಆದರೆ ತಮ್ಮ ಆಗಿ, ಪ್ರವೇಶದಲ್ಲಿ ಮೂತ್ರ ಪಾಪವಿರುತ್ತದೆ; ಭೂಕಂದರೆ ಅದರಿಂದ ಮಹಾರಾಷ್ಟ್ರ ಮಂಡಲವೇ ಹತವೀರ್ಯವಾಗುವ ಸಂಭವವಿರುತ್ತದೆ! ಇದಲ್ಲದೆ ಅಬಾಸಾಹೇಬರ ವಂಶವನ್ನು ಕೈಮುಟ್ಟಿ ನಾಶಮಾಡುವದು ಮಹಾನರಕಕ್ಕೆ ನಿಶ್ಚಯವಾಗಿ ಗುರಿ ಯಾಗಬೇಕಾದೀತು. ರಾಜಾರಾಮ ಮಹಾರಾಜರ ಸುತ್ತಂತು ಬಾದಶಹನು ಆ ತೊಳಕೊಂಡು ಬೆನ್ನು ಹತ್ತಿರುವನು. ಅದರಲ್ಲಿ, ನೀವು ಬಾಲಶಿವರಾಯನನ್ನನ್ನು ಗೊತ್ತಿಗಹಕ್ಕೆ ಬಿಟ್ಟರೆ, ಅನಾಯಸವಾಗಿ ಬಾದಶಹನ ಕೋರಿಕೆಯು ಈಡೇರಿದಂ yಾಗುವದು ನಿವ' ವಿಚಾರವು ಸರ್ವಥಾ ಯೋಗ್ಯವಾದದ, ಗಿರಿ,ಖಾನ ಸಾಹೇಬರೇ, ನಿಮ್ಮ ದೊಡ್ಡ ಖಾಸಸಾಹೇಬರನ್ನು ಕಳಿಸಿಕೊಡಿ ಹೋಗಿರಿ. ನಾವು ನಿಮ್ಮ ಹಸ್ಯಗತರಾಗಿರುತ್ತೇವೆಂತಲೇ ತಿಳಿಯಿರಿ.) ಈ ಮೇರೆಗೆ ಜೋತಾಜಿಯು ಖಾನನಿಗೆ ಹೇಳುತ್ತಿರುವಷ್ಟರಲ್ಲಿ ಯಾತ್ರಿಕರ ಖಾನನು ಅಲ್ಲಿಗೆ ಬಂದನು. ಕಡಲೆ ಜೋತಾಜಿಯು ಆತನನ್ನು ಕುರಿತು ಖಾನಸಾಹೇಬ, ಸಂಭಾಜಿ ಮಹಾರಾಜರ * ಅಂಕುರವಾಗಿರುವ ಈ ಕೂಸು ಹಳ ಭಾಗವಾಗಿರುವುದೆಂದು ನಾನು ತಮಗೇಕೆ ಹೇಳಬೇಕು? ತಂದೆಯ ಗತಿಯನು, ನೋಡಿದರೆ ಹಾಗಾಯಿತು, ತಾಯಿಯ ಗತಿಯನ್ನು ನೋಡಿದರೆ ಹೀಗಾಯಿತು; 'ಈತನ ಚಿಗಪ್ಪನೇನು ಚಿಗಪ್ಪನೇ! ಇಂಥ ಸಂಕಟದಲ್ಲಿ ಈ ತಾಯಿ-ಮಕ್ಕಳನ್ನು ತೋಳಿನ ಬಾಯಿಗೆ ಕೊಟ್ಟು ತನ್ನ ಜೀವವನ್ನು ಉಳಿಸಿಕೊಳ್ಳುವದಕ್ಕಾಗಿ