ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Mmmm www ೧೯ ಸದ್ಯೋಧ ಚಂದ್ರಿಕೆ Mmmmmm ದುರ್ಗದಿಂದ ದುರ್ಗಕ್ಕೆ ಆತನು ಎಡತಾಕುತ್ತಿರುವೆನು. ಇನ್ನು ಈ ಕೂಸನ್ನು, ನಿಮ್ ಅಡಿಯಲ್ಲಿ ಹಾಕಿರುತ್ತೇನೆ. ಖಾತಿಕದಖಾನ- ಹಾಯ, ಹಾಯ* ಪರಮೇಶ್ವರಾ! ಈ ದೊಡ್ಡ ಮನು ಷ್ಯರ ಮೇಲೆ ಎಂಥ ಪ್ರಸಂಗ ತಂದೆಯಲ್ಲ ! ಬಾಯಿ ಸಾಹೇಬ, ನೀವು ಮನಸ್ಸಿನಲ್ಲಿ Mವ ಸಂಶಯವನ್ನೂ ತರಬೇಡಿ, ಈ ಕುರಾಣವು ನನ್ನ ಕೈಯಲ್ಲಿರುತ್ತದೆ; ಇದರ ಸಾಕ್ಷಿಯಗಿ ನಾನು ನಿಮಗೆ ಹೇಳುವೆನು, ನನ್ನಿಂದ ತಮ್ಮ ಕಾದಲು ಕೂಡ ಕೊ೦ಕಲಿಕ್ಕಿಲ್ಲ. ಇನ್ನು ನನ್ನ ಕರ್ತವ್ಯವನ್ನು ನಾನು ನೋಡಲೇಬೇಕಾಗಿರುವದ ರಿಂದ ಅದಕ್ಕೆ ಬೇರೆ ಉಪಾಯವಿಲ್ಲ. ಏಸಬಾಯಿ-ಹೌದು ಬಾನಾಹೇಬ, ಅಂಥ ಪ್ರಸಂಗವು ಒದಗಿರುವ ದೇನೋ ನಿಜ, ಶನ, ನಾನೂ ನನ್ನ ಮಗನೂ ಇಂದು ನಿಮ್ಮ ಕೈಸೇರಿರುತ್ತೇವೆ. , ಏಸಬಾಯಿಯ ಈ ಮೂತು ಮುಗಿಯುವದರೊಳಗೆ ಪ್ರತಾಪರಿವಗುಜ ರನ ಹೆಂಡತಿಯೂ, ಆಕೆಯ ಮಗನೂ, ಟೊತಾಜಿಯ `ಖಾನನನ್ನು ಕುರಿತು(ಖಾನಸಾಹೇಬ, ನಾವು ಬಾಸಾಹೇಬರ ಡೈನಾತಿಯಲ್ಲಿರುವವರು. ' ನಮ್ಮನ್ನು ಅವರ ಬಳಿಯಲ್ಲಿ ಇರಿಸಬೇಕು,” ಎಂದು ಪ್ರಾರ್ಥಿಸಿದರು. ಆದಕ್ಕೆ ಖಾನನ್ನು ಖಾನ-ಹಾಗೇ ಆಗಲಿ! ಬಾಯಿವಾಹೇಬ, ಕರ್ತವ್ಯವು ಬಹು ಕಠಿಣವಾ ಗಿರುವದು. ತಮ್ಮ ಈಗಿನ ನರ್ಮ ದೆ ಮೊದಲಾದವುಗಳಿಗೆ ಕೊರತಬಾರ ದಂತೆ ನಾನು ತಮ್ಮನ್ನು ನಡಿಸಿಕೊಳ್ಳುವೆನು. ಮೊದಲು ನೆ' ನು ದುರ್ಗವನ್ನು ವರ ವರಿಕೊಳ್ಳಬೇಕಾಗಿರುವದು. ಅಮ್ಮ, ದೇಶದ್ರೋಹವು ನಿಮ್ಮನ್ನು ಮಣ್ಣುಗೂ ಡಿಸಿತಂಬದು ನಿಜವ. ಹಾಗಾಗದಿದ್ದರೆ, ಮಳೆಗಾಲ ಹೋಗುವ ವರೆಗೆ ನಾವು ಕೋಟೆ ಯಕೆಳಗೆ ಕೊಳೆಯಬೇಕಾಗುತ್ತಿತ್ತು, ಹಗು, ಕಸಮಖಾನ, ದುರ್ಗವನ್ನೂ, ಭಾಂಡಾರವನ್ನೂ ಸ್ವಾಧೀನಪಡಿಸಿಕೊ• ಆ ಸೂರ್ಯಾಜಿಯು ನಿಮಗೆ ತೋರಿ ಸುವನು. ಸೂಬಾಯಿ-ಸೂರ್ಯೋಜಿ ! ಖಾನ-ಹೌದು, ಅವ್ವನವರೇ, ಸೂರ್ಯಜೆಯು ನಮಗೆ ಗುಹೆಯ ಮರ್ಗ ವನ್ನು ತೋರಿಸಿ, ನಮ್ಮನ್ನು ಕರಕೊಂಡು ಬಾರದಿದ್ದರೆ ದುರ್ಗವು ನಮಗೆ ಇಷ್ಟು ಸುಲಭವಾಗಿ ಸಿಗುತ್ತಿಲ್ಲ, ಏಸೂಬಾಯಿ-ಹಾ! ಹಾ!! ಜೋತಾ, ಯವ ರಾಜ್ಯದೊಳಗಿನ ಜನರಿಗೆ ತಮ್ಮ ಬೆಲೆಯು ತಮಗೆ ತಿಳಿಯುವದಿಲ್ಲವೋ, ಯೂರ ದೃಷ್ಟಿಯು