ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ne ಸದ್ಯೋಧ ಚಂದ್ರಿಕೆ ಮಾನಸಾಹೇಬ, ನಡೆಯಿರಿ ಇನ್ನು ನೀವು ಕರೆದುಕೊಂಡು ಹೋದ ನಾನು “ಬರುವೆನು, ನಾವು ನಿಮ್ಮ ಸೆರೆಯಾಳಾಗಿರುವವ, ಸೆರೆಯಳಾದ ನಮ್ಮನ್ನು ನೀವು ಬೇಕಾದಷ್ಟು ಜಯಘೋಷದಿಂದ ಕರಕೊಂಡು ಹೋಗಿರಿ, ಸಂಕೋಚಪಡಬೇಡಿರಿ. ನಿಮ್ಮ ಪರಾಕ್ರಮದ ದೊಡ್ಡಸ್ತನವನ್ನು ತೋರಿಸುವಲ್ಲಿ ಕೊರತೆಯೇಕೆ? ಅನ್ನಲು, ಖಾತಿಕದಖಾನನು ಏನೂಬಾಯಿಯನ್ನೂ, ಬಾಲಶಿವರಾಯನನ್ನೂ ಅವರ ಪರಿ ವಾರದೊಡನೆ ಸಾಗಿಸಿಕೊಂಡು ಹೊರಟನು.. ೨೧ ನೆಯ ಪ್ರಕರಣ-ಸ್ವಾಮಿನಿಷ್ಟೆ ! ರಾಜಕುವರಳು ತನ್ನ ಪತಿಯದ ಗಣೋಜಿರಾವ ಶಿರ್ಕೆಯನ್ನು ಯುದ್ಧದಲ್ಲಿ ಸೋಲಿಸಿ ಪಲ್ಲಳಗಡಕ್ಕೆ ರಾಜಾರಾಮ ಮಹಾರಾಜರ ಬಳಿಗೆ ಸೆರೆಹಿಡಿದು ಒಯ್ಯ ಇನ್ನೂ ರಾಜಾರಿನ ಮಹಾರಾಜರು ಉದಾರಾಂತಃಕರಣದಿಂದ ಶಿರ್ಕೆಯನ್ನು 'ಸನನಿಸಿ, ಬಂಧಮುಕ್ತಮಡಿ ಬಿಟ್ಟದ್ದನ್ನೂ ವಾಚಕರು ಮರೆತಿರಲಿಕ್ಕಿಲ್ಲ. ಗಣೋಜಿರಾವ ಶಿರ್ಕೆಯು ತನ್ನ ತಮ್ಮನಾದ ರಾಣೋಜಿ ಶಿರ್ಕೆಗೆ ನಡೆದ ವೃತ್ತಾಂ ತವನ್ನು ಹೇಳಿ ರಾಜಾರಾಮನ ವಿಷಯವಾಗಿ ತನ್ನ ಅಂತಃಕರಣವು ಕರಗಿರುವ ರೆಂದು ಹೇಳಿದನು. ತನ್ನ ಅಣ್ಣನು ಪ್ರ ಜ್ಞಭಂಗವೂಡಲು ಮನಸ್ಸು ಮಾಡು ಇರುವದು ರಾಣೇಬೆಯ ಮನಸ್ಸಿಗೆ ಬರಲಿಲ್ಲ. ಆತನು ತನ್ನ ಅಣ್ಣನನ್ನು ಬಹಳವಾಗಿ ಜಗಿದು ನುಡಿದನು, ಅವರಿಬ್ಬರು ಈ ಸಂಬಂಧದಿಂದ ಬಹಳವಾಗಿ ಚರ್ಚಿಸಿದರು. ಅಷ್ಟರಲ್ಲಿ ರಾಯಗಡವನ್ನು ಯಾತಕದಖಾನನು ಕೈವಶಮೂಡಿ ಕೊಂಡು ತನ್ನ ಒಡಹುಟ್ಟಿದ ಏಸಬಾಯಿಯನ್ನೂ, ಆಕೆಯ ಮಗನನ್ನೂ ಸೆರೆ ಹಿಡಿದು ಬಾದಶಹನ ಕಡೆಗೆ ಕರಕೊಂಡು ಹೋಗುವ ಸುದ್ದಿಯು ಗೊತ್ತಾಯಿತು. ಆಗ ಅವರಿಬ್ಬರು ಅಣ್ಣ ತಮ್ಮಂದಿರು ಅಸಮಾಧಾನ ಪಡುವದರ ಬದಲಾಗಿ ಸಮ ಧಾನ ಪಟ್ಟರೆಂತಲೇ ಹೇಳಬಹುದು? ಯಾಕಂದರೆ ಸಂಭಾಜಿಯು ತಮ್ಮ ಶಿರ್ಕೆ ಮನೆತನವನ್ನು ಮಣ್ಣುಗಾಡಿಸಿದಂತೆ, ತಾವು ಭೋಸಲೆ ಮನೆತನವನ್ನು ಮಣ್ಣು ಗೂಡಿಸಬೇಕೆಂದು ಅವರು ಪ್ರತಿಜ್ಞೆಯನ್ನು ಮೂಡಿದ್ದರು; ಆದರೆ ಬಾದಶಹನಿಗೆ ಹೇಳಿ ತನ್ನ ಒಡಹುಟ್ಟಿದವಿಸೂಬಾಯಿಯನ್ನು ಬಂಧಮುಕ್ತಮಡಿ ಆಕೆಯನ್ನು ರಾಜಾರಾಮ ನಿಗೆ ಒಪ್ಪಿಸಬೇಕೆಂತಲ, ಇದರಿಂದ ರಾಜಾರಾಮನು ತಮ್ಮ ವಿಷಯವಾಗಿ ತೋರಿ ಸಿದೆ' ದಯೆಗೆ ತಾವು ಆತನಿಗೆ ಪ್ರತಿಯೊಗಿ ದಯೆತೋರಿಸಿದಹಾಗಾಗುವದೆಂತಲೂ ಆ ಶಿರ್ಕ್ಬಂಧಗಳು ಯೋಚಿಸಿದರು. ತಾವು ಏಸೂಬಾಯಿಯ ಬಂಧುಗಳಾದ್ದರಿಂದ