ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

be ಸದ್ಯೋಧ ಚಂದ್ರಿಕೆ ಗಡದಲ್ಲಿ ವಚನಕೊಟ್ಟಿದ್ದರು. ಆದ್ದರಿಂದ ಆತನು ಬಾದಶಹನನ್ನು ಕುರಿತು(1 ಜಿಹಾಪಾ, ಸಂಭಾಜಿಯನ್ನು ಕೊಲ್ಲಿಸುವ ವಿಷಯದಲ್ಲಿ ಹುಜೂರಿನಿಂದ ಬಹಳ ಅವಸರವಾಯಿತು? ಆದರೂ, ಹುಜರಿನ ಪರಾಕ್ರಮದಿಂದ ಈ ಶುಭದಿವಸಗಳನ್ನು ಕಂಡಿರುವೆವು, ಈಗಾದರೂ ಖಾವಿಂದು ಬಾಯಿಯನ್ನೂ, ಹುಡುಗನನ್ನೂ ಕೆ ಸಬಾರದು. ಹಾಗೆ ಮಾಡಿದರೆ ಮಂಟರು ಖಂಗಿಗೆದ್ದು ಮಿಗಿಮೀರಬಹುದು. ಹಾಗೆ ಮಾಡದೆ ರಾಜಮಾತೆಯನ್ನೂ, ರಾಜಕುಮಾರನನ್ನೂ ಜೀವದಿಂದಿಟ್ಟರೆ, ಅವ ರಿಗೆ ಬಾದಶಹನು ಎಲ್ಲಿ ಆವಿಯನೂಡವನೇ, ಎಂಬ ಭಯದಿಂದ ಮರಾಟರು ಹ ಜೈನ ಸಾಹಸದ ಕಾರ್ಯಕ್ಕೆ ಹೋಗಲಿಕ್ಕಿಲ್ಲ. ತುಳಾಪುರದಲ್ಲಿ ಸಂಭಾಜಿಯನ್ನು ಕೊಲ್ಲಿಸಿದ ರೊಟ್ಟಿನಿಂದ ಸಂತ್ಯಾನು ಅದೇ ತುಳಾಪುರದಲ್ಲಿ, ಸರಕಾರಕ್ಕೆ ಪ್ರಾಣಸಂ ಕಟವನ್ನುಂಟುಮಾಡಿದ್ದು ಮರೆಯುವಹಾಗಿಲ್ಲ, ಆದ್ದರಿಂದ ಹುಜೂರಿನಲ್ಲಿ ನನ್ನ ಪ್ರಾರ್ಥನೆಥೇನಂದರೆ, ಏಸಬಾಯಿಯನ್ನೂ, ಬಾಲಶಿವಾಜಿಯನ್ನೂ ಕೊಲ್ಲಿ ಸದೆ, ಒಿಗೆ ಇಟ್ಟುಕೊಂಡಂತೆ ಅವರನ್ನು ದಿಲ್ಲಿಯಲ್ಲಿ ಇಟ್ಟುಕೊಳ್ಳಬೇಕು. ಔರಂಗಜೇಬ-ಓಹೋ, ನಾನು ಹಾಗೇವಾಡುವೆನಲ್ಲ! ಆದರೆ ಇವರನ್ನು ಕೈಗಂಬರನ ಸೇವಕರಾಗಿ ಭೂಡುವೆನು, ಇಂದಿಗೆ ಇಸ್ಲಾಮಧರ್ಮದ ವಿಜಯ ವಿರುತ್ತದೆ. ಮರಾಟರು ಬಹಳ ಉಪದ್ರವಕೊಡಹತ್ತಿದರೆ ಈ ಮರಿಯನ್ನು ನಡುವೆ 'ಬಿಡೋಣ. ಅಂದರೆ ತಮ್ಮ ತಮ್ಮೊಳಗೆ ಹಾದರಾಡಿ ಅವರು ದುರ್ಬಲರಾಗುವರು. ಯತಿಕರಖ್ಯಾನ-ಖಾವಿಂದ, ಇವರ ಕುಲಗೆಡಿಸುವಲ್ಲಿ ಏನು ಅರ್ಥವದೆ? ವಿಜಾಪುರದ ಬಾದಶಹನು ನಿಂಬಾಳಕರನನ್ನು ಕುಲಗೆಡಿಸಿದ್ದಿಲ್ಲವೆ? ಆದರೆ ಆತನನ್ನು ಶಿವಾಜಿಯು ಶುದ್ದವೂಡಿಸಿ ತಮ್ಮೊಳಗೆ ಕೂಡಿಸಿಕೊಂಡನಲ್ಲದೆ, ತನ್ನ ಮಗಳನ್ನು ಆತನಿಗೆ ಲಗ್ನ ಮಡಿಕಟ್ಟನು. -. ಇಷ್ಟು ಮಾತುಕಥೆಗಳು ನಡೆಯುವದರೊಳಗೆ ಬಾದಶಹನ ಅತ್ಯಂತ ಪ್ರೀತಿ ಕಮಗಳಾದ ಜಬುನ್ನ ಸೆಯು ಅಲ್ಲಿಗೆ ಬಂದಳು, ಝುಪಲಿಕಾರಖಾನನು ಶಿವಾಜಿ ಹೊಸೆಯನ್ನೂ, ಮಾಮ್ಮಗನನ್ನೂ ಹಿಡಿದು ತಂದಿರುವನೆಂಬದನ್ನು ಆಕೆಯು -ಹೇಳಿದ್ದಳು. ಇಂಥ ದೊಡ್ಡ ಮನುಷ್ಯನ ಸೊಸೆಯು ಹ್ಯಾಗಿರುವಂಬವನ್ನು ಪಡುವದಕ್ಕಾಗಿ ಆಕೆಯು ಅತ್ಯಂತಿ ಉತ್ಸುಕಳಾಗಿದ್ದಳು. ವಿಪತ್ಕಾಲದಲ್ಲಿ ವರವಿಷಯದಅನುಕಂಸವು ದೊಡ್ಡವರಲ್ಲಿ ಸಹಜವಾಗಿ ಉತ್ಪನ್ನವಾಗುತ್ತದೆ