ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

26 ಶಿವಪ್ರಭುವಿನಪುಣ್ಯ. S ಜಬುನ್ಮಸೆಯು ಔರಂಗಜೇಬನ ಮುಪ್ಪಿನಕಾಲದಲ್ಲಿ ಹುಟ್ಟಿದವಳಾದಕಾರಣ ಆ ಬಾದಶ ಹನ ಅತ್ಯಂತವಾದ ಪ್ರೇಮಕ್ಕೆ ಪಾತ್ರಳಾಗಿದ್ದಳು. ಆತನು ಜಬುನ್ನ ಸೆಯ ತೂತನ್ನು ಮೂರುತ್ತಿದ್ದಿಲ್ಲ. ಜಬುನ್ನ ಸೆಯು ಬಂದಕೂಡಲೆ ಝುಪಲಿಕಾರಖಾನನು ಖಡಿತಾಜಿಯು ಮೂಡಿದನು, ಆಮೇಲೆ ಖಾನನು ರಾಯಗಡದ ಮುತ್ತಿಗೆಯ ಎಲ್ಲ ವೃತ್ತಾಂತವನ್ನು ಹೇಳಿದನು. ಅದರಲ್ಲಿ ಏಸೂಬಾಯಿಯು ರಾಯಗಡವನ್ನು ದಕ್ಷತೆಯಿಂದ ರಕ್ಷಿಸಿದ ವೃತ್ತಾಂತವನ್ನು ಯಥಾರ್ಥವಾಗಿ ವರ್ಣಿಸಿದನು. ಕಡೆಗೆ ದೇಶದ್ರೋಹಿಗಳ ಕಪಟಾ ಚರಣೆಯ ಮುಂದೆ ಆ ಪರಾಕ್ರಮಶಾಲಿಯಾದ ಸ್ತ್ರೀಯ ಆಟವು ನಡೆಯಲಿಲ್ಲೆಂದು ಹೇಳಿ ದಕೂಡಲೆ, ಅಬುನ್ನ ಸೆಯ ಹೊಟ್ಟೆಯಲ್ಲಿ ಕಸವಿಸಿಯಾಯಿತು. ಬಾದಶಹನು ಕೇವಲ ತನ್ನ ಪರಾಕ್ರಮದಿಂದ ರಾಯಗಡವು ಕೈಸೇರಲಿಲ್ಲೆಂದು ತಿಳಿದು ಮನಸ್ಸಿನಲ್ಲಿ ನಾಚಿದನು. ಸೂರ್ಯಾಜಿಯ ನೀಚತನದ ಕೃತಿಯನ್ನು ಕೇಳಿ ಜಬುನ್ನ ಸೆಯು ಸಂತಾಪಗೊಂಡು ಇಂಥ ಘನವಾದ ಯೋಗ್ಯತೆಯ ಸ್ತ್ರೀಯ ಮೇಲೆ ಆ ಪಾಷಾಣಹೃದಯದ ರಾಕ್ಷಸನು ವಿಪತ್ತನ್ನು ತಂದನಲ್ಲವೇ ? "ಎಂದು ಆಕೆಯು ಒಟಗುಟ್ಟಿದಳು. ಅದನ್ನು ಕೇಳಿ ಕರಂ ಗಜೇಬನು-ಬೇಟಾ, ಆ ಪಾಷಾಣಹೃದಯದ ಸೂರ್ಯಾಜಿಯನ್ನು ನೋಡುವ ಇಚ್ಛೆಯು ನಿನಗೆ ಇರುವದೇನು? ಇಲ್ಲಿ ಈ ಕುತ್ತನಿಯ ಗಾದಿಯಮೇಲೆ ಬಂದು ಕುಳಿತು ಕೋ, ಈಗ ಆ ಅಪೂರ್ವ ವಸ್ತುವನ್ನು ತರಿಸುತ್ತೇನೆ, ನೋಡು,” ಎಂದು ಹೇಳಿದನು. ಹೀಗೆ ದಿಲೀಶ್ವರನ ಇಚ್ಛೆಯು ಪ್ರಕಟವಾದ ಕೂಡಲೆ ಖಾನನು ಸೇವಕರಿಗೆ ಸೂರ್ಯಾಜಿಯನ್ನು ಕರೆತರುವದಕ್ಕಾಗಿ ಆಜ್ಞಾಪಿಸಿದನು. ಬಾದಶಹನು ತನ್ನನ್ನು ಕರೆ ಯುವನೆಂಬದನ್ನು ಕೇಳಿದಕೂಡಲೆ ಸೂರ್ಯಾಜೆಯ ಎದೆಯು ದಸಕ್ಕೆಂದಿತು. ನಾನು ಏನು ಮೂಡಿದೆನು, ಅದರ ಪರಿಣಾಮವು ಏನಾಗುವದೋ ಎಂದು ಆತನು ಚಿಂತಿಸತೊ ಡಗಿದನು, ನಾನು ಬಾದಶಹನ ದೊಡ್ಡ ಕಾರ್ಯವನ್ನು ಕೂಡಿಕೊಟ್ಟಿರುವದರಿಂದ ಬಾದಶಹನು ನನ್ನನ್ನು ಗೌರವಿಸಬಹುದೆಂತಲೂ, ಆತನು ಆಲೋಚಿಸಿದನು. ನಾನು ಬಾದಶಹನ ಬಳಿಗೆ ಒಳ್ಳೆ ಡೈಲಿನಿಂದ ಹೋಗಲು, (ವಾಯಿಯದೇಶಮುಖರೇ ಬರಿ?' ಎಂದು ಆತನು ನಮ್ಮೊಡನೆ ವಿನೋದ ಮೂಡಬಹುದೆಂತಲೂ ಆತನು ಕಲ್ಪಿಸಿದನು. ಈ ಪ್ರಕಾರದ ಆಲೋಚನೆ-ಕಲ್ಪನೆಗಳಿಂದ ಆತನು ಬಾದಶಹನ ಬಳಿಗೆ ಹೋಗುವದ ಕಾಗಿ ಹೊರಡುತ್ತಿರಲು, ಆತನಿಗೆ ಏನೂಬಾಯಿಯ ನೆನಪಾಯಿತು. ಆ ಶೂರ ಸ್ತ್ರೀಯ ಮುಂದೆ ನಿಲ್ಲಲಿಕ್ಕೆ ಆತನ ಜೀವದಸುತ್ತ ಬಂದಿತು; ಆದರೂ ಆತನು ಪ್ರಸಂಗವರಿತು ಎಲ್ಲ ವಿಚಾರಗಳನ್ನು ಬದಿಗಿಟ್ಟು ಬಾದಶಹನ ಬಳಿಗೆ ಹೋಗುವದಕ್ಕಾಗಿ ಹೊರಟನು. ಆತನ ಬಾದಶಹನ ಬಳಿಗೆ ಬಂದ ಕೂಡಲೆ ಕುರ್ನಸಾತನೂಡಿ, ತಲೆಯಮೇಲಿನ ಮುಂಡಾಸ ದಿಂದ ಕೈಗಳನ್ನು ಕಟ್ಟಿಕೊಂಡು ಬಹು ಮರ್ಯಾದೆಯಿಂದ ನಿಂತುಕೊಂಡನು. ಆವ ಸಂತಸವಾಯಿತು, ಆಗ ಬದತಕನು ಜಬ (ಸೆಯನ್ನು ಕುರಿತು ವಿನೋದದಿಂದ