ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

28 ಶಿವಪ್ರಭುವಿನಪುಣ್ಯ. ೨೧೭ ತಕ್ಕದ್ದು, ಎಂದು ಹೇಳಿದಳು! ಸಂತಾಜಿಯ ಹೆಸರನ್ನು ಕೇಳಿದಕೂಡಲೆ ರಾಮಚಂದ್ರ ಪಂತನಿಗೆ ಸುತಾಪವಾಯಿತು, ಆತನು ತಾರಾಬಾಯಿಯನ್ನು ಕುರಿತು-'ತಾವು ಸುತಾಜಿಯ ಹೆಸರನ್ನು ನನ್ನ ಮುಂದೆ ಉತ್ತರಿಸಬಾರದು, ಆತನು ಒಳಗಿಂದೊಳಗೆ ಬಾದಶಹನಿಗೆ ಅನುಕೂಲವಾಗಿರುವಂತೆ ತೋರುತ್ತದೆ.” ಎಂದು ನುಡಿದನು. ನಂತರ ಈ ಮೊತುಗ ಳನ್ನು ಕೇಳಿ ತಾರಾಬಾಯಿಗೆ ಬಹಳ ಸಮಧಾನವಾಯಿತು; ಯಾಕಂದರೆ ಧನಾಜಿ, ಸಂತಾಜಿ ಇವರ ಅಂತರಂಗಗಳು ಮೊದಲಿನಿಂದ ನೆಟ್ಟಗಿಲ್ಲದಿರುವಾಗ, ತಾರಾಬಾಯಿಯು ಧನಾಜಿಯ ಪಕ್ಷದವಳಾಗಿದ್ದಳೆಂಬದು ವಾಚಕರ ಸ್ಮರಣದಲ್ಲಿರಬಹುದು, ಸಂತಾಜಿಯು ಏಸೂಬಾಯಿಯ ಪಕ್ಷದವನೆಂದು ತಾರಾಬಾಯಿಯು ತಿಳಿದಿದ್ದಳು. ಸೇನಾಧಿಪತ್ಯ ವನ್ನು ಸುತಾಜಿಗೆ ಕೊಡದೆ ಧನಾಜಿಗೆ ಕೊಡಬೇಕೆಂದು ಆಕೆಯು ಪ್ರಯತ್ನ ಪಟ್ಟಿದ್ದನಾ ದರೂ ವಾಚಕರು ಮರೆತಿರಲಿಕ್ಕಿಲ್ಲ. ಹೀಗೆ ಅಂತರಂಗದಲ್ಲಿ ಸಂತಾಜಿಯನ್ನು ಕಂಡರೆ ಸೇರದೆಯಿದ್ದ ತಾರಾಬಾಯಿಗೆ, ರಾಮಚಂದ್ರಪಂತನ ಸಂತಾಪದ ಭೂತುಗಳನ್ನು ಕೇಳಿ ಸಮಾಧಾನವಾದದ್ದರಲ್ಲಿ ಆಶ್ಚರ್ಯವೇನು? ಆಕೆಯು ರಾಮಚಂದ್ರಪಂತನನ್ನು ಕುರಿತುಯಾಕೆ ಸಂತರೇ, ಸಂತಾಜೆಯ ಗುಣವು ಈಗಾದರೂ ನಿಮ್ಮ ಅನುಭವಕ್ಕೆ ಬಂದಿತೇ? ಸಂತಾಜಿಯು ಕೃತ್ರಿಮ ಸ್ವಭಾವದವನು, ಆತನು ಎಷ್ಟೋ ಮುಸಲ್ಮಾನ ಸರದಾರ ರನ್ನು ಸುಲಿದು ಲಕ್ಷಾಂತರ ರೂಪಾಯಿಗಳನ್ನು ಸಂಪಾದಿಸಿದರೂ, ಅವನ್ನು ಸರಕಾರ ಜಮೆಮಾಡದೆ ತನ್ನ ಬಳಿಯಲ್ಲಿ ಇಟ್ಟು ಕೊಂಡಿರುವನು, ತುಳಾಪುರದಲ್ಲಿ ಬಾದಶಹನು ಕೈಯಲ್ಲಿ ಸಿಕ್ಕಿದ್ದರೂ ಆತನನ್ನು ಕೊಲ್ಲದೆ ಬಿಟ್ಟನು. ಇದೆಲ್ಲ ನಿನಗೆ ಗೊತ್ತಿಲ್ಲವೆ? ಧನಾಜಿಯು ಇಷ್ಟು ಕಷ್ಟ ಪಟ್ಟು ಸ್ವಾಮಿ ಕಾರ್ಯವನ್ನು ಸಾಧಿಸುತ್ತಿದ್ದರೂ, ಆತನಿಗೆ ಸೇನಾಧಿಪತ್ಯವನ್ನು ಕೊಡಿಸದೆ ಸಂತಾಜಿಗೆ ಕೊಡಿಸಿದಿರಿ, ಈಗ ಸುತಾಜಿಯು ಘಾತ ಮೂಡಿದ್ದರಿಂದ ಪದ್ಧಾಳಗಡ, ವಿಶಾಲಗಡಗಳಂಥ ಆಯಕಟ್ಟಿನ ಸ್ಥಳಗಳನ್ನು ನಾವು ಬಿಟ್ಟು ಕೊಡಬೇಕಾಯಿತು, ತಾರಾಬಾಯಿಯ ಈ ಹಂಗಿಸುವ ತೂತುಗಳನ್ನು ಕೇಳಿ ರಾಮಚಂದ ಪಂತನು ಔದಾಸೀನ್ಯದಿಂದ ಆಕೆಯನ್ನು ಕುರಿತು-ಬಾಸಾಹೇಬ, ಅದಿರಲಿಬಿಡಿರಿ. ಇನ್ನು ಮೇಲೆ ಸೇನಾಪತಿಯ ಅಧಿಕಾರವನ್ನು ಧನಾಜಿಗೇ ಕೊಡಿಸುವೆನು. ಈಗ ಲಿಂಗೋ ಶಂಕರ, ಹಾಗು ವಿನಾಜಿಶಂಕರ ಅವರು ನಿಮ್ಮನ್ನು ಕರಕೊಂಡು ಹೋಗುವರು, ಹೊರ ಡುವದಕ್ಕೆ ವಿಲಂಬವಾಗಬಾರದು ಎಂದು ಹೇಳಿದನು. ಆತನು ತನ್ನ ಭಾವನೆಯಂತೆ ಸಂತಾಜೆಯ ವಿಷಯವಾಗಿ ವಿಕಲ್ಪವು ಉತ್ಪನ್ನವಾಗುವ ಹಾಗೆ ರಾಜಾರಾಮ ಮಹಾರಾಜ ದಿಗೆ ಪತ್ರವನ್ನು ಬರೆದನು. ನಂತರ ಮೇಲೆ ಮಹಾರಾಜರ ವಿಶ್ವಾಸವು ಬಹಳ, ತಾರಾ ಬಾಯಿಯೂ ಜಿಂಜಿಗೆ ಹೋದಬಳಿಕ ಸಂತಾಜಿಯ ವಿಷಯವಾಗಿ ಪತಿಯ ಮುಂದೆ ಇಲ್ಲದ್ದೆಂದು ಹೇಳಿದಳು, ರಾಜಾರಾಮನುಹಾರಾಜರು ಹೇಳಿಕೆಯವರು