ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ. ೧೭




• - - - ತಕತಕ ಕುಣಿಯುತ್ತಾ ಬರುತ್ತಿರುವನು. ಆತನು ಕೊಲ್ಲಾಪುರದ ತನಕ ಬಂದಿ ರುವನೆಂದು ಕೇಳುತ್ತೇನೆ. ಠಾಕೂರರೇ, ಈ ಮಾತು ನಿಜವೋ ಹೇಗೆಂಬವನ್ನು ನಿಮ್ಮ ಜ್ಞಾನದೃಷ್ಟಿಯಿಂದ ನೋಡಿ ಹೇಳಬಾರದಿರಾ! ಅದರಂತೆ ಗಣೋಜಿರಾವ ಶಿರ್ಕೆ ಎಂಬವರು ಸಂಭಾಜಿ ಇರುವ ಸ್ಥಳವನ್ನು ಗೊತ್ತುಹಚ್ಚು ವದಕ್ಕಾಗಿ ಗುಪ್ತ ವೇಷದಿಂದ ತಿರುಗುವರಂತೆ, ಅವರು ಎಲ್ಲಿರುತ್ತಾರೆಂಬದನ್ನು ದಯಮಾಡಿ ತಿಳಿದು ಹೇಳಿರಿ. ಹೀಗೆ ಬಾದಶಹನ, ಗಣೋಜಿರ್ತಿಯ ಸಂಭಾಜಿಯನ್ನು ಹುಡುಕು ತಿರುವಾಗ, ಇಷ್ಟು ಜನರ ಸಮಕ್ಷ ಮರಾರಾಜರಿರುವ ಸ್ಥಳವನ್ನು ನಿಮ್ಮ ಮುಂದೆ ಹ್ಯಾಗೆ ಹೇಳಲಿ? ಛತ್ರಪತಿ ಸಂಭಾಜಿ ಮಹಾರಾಜರು ನನಗೆ ಸಮೀಪದ ಆಪ್ತ ರ>ಗಿರುವರು. ವೇಷಧಾರಿ ರಾಜಕುವರ ಈ ಮಾತುಗಳನ್ನು ಹೇ, ರಾಕುರನು ಬೆಪ್ಪಾಗಿ ಆಕೆಯನ್ನು ನೋಡಹತ್ತಿದನು. ಆತನು ಹೀಗೆ ಗಾಬರಿಯಾದದ್ದನ್ನು ನೋಡಿ ರಾಜಕುವರಳ ಸಂಶಯವು ದೃಢವಾಯಿತು . ಇಲ್ಲಿ ಏನೆ ಇ ಮೋಸವಿರುವದರಿಂದ ಕಡೆತನಕ ಪರೀಕ್ಷಿಸ ಬೇಕೆಂದು ಆಕೆಯ ನಿತ್ಯ ಯಿಸಿದಳು, ಸಂಭಾಜಿಯು ಆಪ್ತ ನಾದ ಈ ತರುಣನಿಂದ ಸಂತೆ - ಜಿಯಿರುವ ಸ್ಥಳವನ:, ಹಾಗಾದರೂ ಮಾಡಿ ತಿಳಿದುಕೊಳ್ಳಬೇಕೆಂದು ಠಾಕುರನು ಹಕ್ಣಿ ಸಿ.ದಮ. ಆತನು ತನ್ನ ಶಿಷ್ಯರನ್ನು, ಸನ್ನೆಯಿಂದ ಹೊರಗೆ ಕಳುಹಿಸಿ, ರಾಜಕುವರಳ, ಗುಡ್ಡದ ತುದಿಯ ಮೇಲೆ ತೀರವೇತಾಳನ ಮೂರ್ತಿಯು ಹತ್ತಗೆ ಕರಕೊಂಡು ಹೋಗಿ, ಆಕೆಯನ್ನು ಕುರಿತು ಸ್ವಲ್ಪ ಸಂತಾನದಿಂದ ಠಾಕುರ-ಎಲಾ ದಿಟ್ಟ ಹುಡುಗಾ ! ನೀನು ಮನುಷ್ಯನ ದೆವ್ವವೋ? ಯಾರೆಂಬದನ್ನು ಹೇಳು. ರಾಜಕುವರ-ನಾನು ದೆವನೇಕೆ ಆಗು? ಸಂಭಾಜಿಯ ಆಪ್ತನಾದ ಶಿರ್ಕೆ ಇರುತ್ತೇನೆ! ಠಾಕುರ ಏನು? ನೀನು ಶಿರ್ಕೆ ಮನೆತನದವನೇ? ಶೆರ್ಕೆ ಮನೆತನದವರಿಗೂ, ಸಂಭಾಜಿಗೂ ಅತ್ಯವೇ? ನೀನು ಶಿರ್ಕೆಯು ಸುಳ್ಳು! ರಾಜಕುವರ-ಅದೇಕೆ ಸುಳ್ಳು? ನಾನು ಗಣೋಜಿರಾವ ಶಿರ್ಕೆಯ ಬಂಧುವ, ಈ ಮಾತು ನಿಶ್ಚಯವು, ಬೇಕಾದರೆ ಗಣೋಜಿಯವರನ್ನು ನನ್ನ ಮುಂದೆ ಕರೆದು ಕೊಂಡು ಒಿ, ಅಂದರೆ ನನ್ನ ಗುರುತು ಕೊಡುವೆನು , ಆಣೆಮಾಡಿ ಹೇಳುತ್ತೇನೆ, ನಾನು ಶಿರ್ಕೆ ಮನೆತನದವನು, ಶಿರ್ಕಾಣದೊಳಗಿಂದ ಪಾರಾಗಿ ಉಳಿದವನು!