ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ಸುರಸಗ್ರಂಥಮಾಲಾ, ಆದರೆ ತುಳಸಿಯು ಮಾತ್ರ ಸಂಭಾಜಿಯ ವಿಷಯವಾಗಿ ಕಪಟ ಭಾವವನ್ನು ತಾಳಿ ದ್ದಳು. ಆಕೆಯ ಗಂಡನನ್ನು ಸಂಭಾಜಿಯು ಕೊಂದದ್ದರಿಂದ, ತಾನು ಸಂಭಾಜಿಯನು ಕೊಲ್ಲಿಸಿ ಸೇಡು ತೀರಿಸಿಕೊಳ್ಳಬೇಕೆಂದು ತುಳಸಿಯು ಅಂತರಂಗದಲ್ಲಿ ಯೋಚಿಸಿದ್ದಳು. ಆಘಾತಕಳ ಬಹಿರಂಗದ ಕಪಟ ಪ್ರೇಮಕ್ಕೆ ಸಂಭಾಜಿಯು ಮರುಳಾಗಿ ಹೋಗಿ ದ್ದನು. ಈಗ ಎದುರಿಗೆ ಬರುವ ತು ಇ ಸಿ ಯ ನ್ನು ನೋಡಿ ಆತನ ಮೈಮೇಲಿನ ಎಚ್ ರವ; ತಪ್ಪಿತು, ಆತನ: ಕುಷನನ್ನು ಕುರಿತು-ಪಂಡಿತಜಿ, ತುಳಿಸಿಯ ಕೋಮ ಲವಾದ ತೊಜಿಯನ್ನು ತಲೆt.cಬು ಮಾಡಿಕೊಂಡ ಕೊರತು ನನಗೆ ಸಮಾಧಾನವ-ದು, ಎಂದನು. ತನ್ನ ಮಂತ್ರವು ದಿನದಿನಕ್ಕೆ ಚನ್ನಾಗಿ ನಾಟುತ್ತ ಬಂದದ್ದನ್ನು ನೋಡಿ, ಕಲುಷನಿಗೆ ಸಮಾಧಾನವಾಯಿತು. ಆತನು ಮನಸ್ಸಿನಲ್ಲಿ ಈ ತನು ಮದ್ಯ, ಹಾಗು ಸ್ತ್ರೀಯ ವ್ಯಸನದಲ್ಲಿ ಆಸಕ್ತನಾಗ, ನಿಡೆದಿರುವದರಿಂದ, ಬೇಕಾದಾಗ ಈತನ ಮೈಮೇಲಿನ ಎಕ್ಸ್ ತಪ್ಪಿಸಬಹುದುಇಂಥ ಹೊತ್ತಿನಲ್ಲಿ ಅಲಮಗೀರನ ಸೈನ್ಯವು ಎಲ್ಲಿ , ಆಗಿಹೋಗಿವ.. ಯಂಗೊತ್ತು! ಸೆರೆಕಡಿದು ತುಳಸಿಯು ಸಹ ವಾಸದಲ್ಲಿ ಎ . ಎಪ್ಪ -ಬ್ಬರವಾಗ ಮುಕರ್ಬಗ ನನು ಅಕಸ್ಮಾತಾಗಿ ಬಂದರೆ, ಎಷ: -1)..'ತು! ಓಹೊ, ಇವನಾರು? ಮಹಾರಾಜರ ಎಷ್ಟು ಸವಿಯಕ್ಕೆ ಬಂದನಲ್ಲ? ಮಜ ಮಜವನ್ನು ಆತ ಹಿತೈಷಿಗಳು ಭೆಟ್ಟಯಾಗಿ, ಹಿತೋಪದೇಶ ಮಾಡದಂತೆ ನಾನು ಎನ್ಸೈ ಮಾಡಿರಲು, ತರುಣ ಮರಾಟನನ್ನು ನನ್ನ ಸ್ಚ ಕರು ಯಾಕೆ ಬರದು! ಈ ಈ ತ ನ ನ್ನು ರ್ಹೊಗಿನಿಂದ ಹೊರಗೆ ದುಸಿ ಬರೆ ನೆ. ಈ ಮತ ನುಡಿದು *ಲುವನು ಆ ತರುಣ ಮಹಾರಾಷ ವೀರನ ಕಡೆಗೆ ಬಂರ್ದು, ಆ ಖಾರ. ದೇ.೩ರಸ ಬರೆ ಯಾವನೂ ಆಗಿಲಿದೆ ಸಂಭ: ಚಿಯ ತಂಗಿ .; .. : 5 5. Fr wಯ ಹ.ಚಯ, ಶಿವಪ್ರಭುವಿನ ಪ್ರಿಯ ಪ್ರತಿವೆ. ಆದ ರಾಜಕುಳ ಸಿದ್ದಳು. ಆಕೆಯ ಹಿಂದೆ ಹೇಳಿದಂತೆ ತನ್ನ ಪತಿಯಾದ ಗಣೆ.ಜಿ - ಕೆ ಯ " ಮತಾಳನ ಮಂದಿರದಲ್ಲಿ ಕಠೋರತನದಿಂದ ಬೋಧಿಸಿ ಆ #ನ ಕೈಗೆ ಸಿಗದ, ಮಂಕುಬೂದಿಯನ್ನು ಹಚ್ಚಹೊರಟವಳು, ತನ್ನ ಅಣ್ಣನನ್ನು ಎಚ್ಚಗೊಳಿಸಬೇಕೆಂದು ಇಲ್ಲಿಗೆ ಬಂದಿದ್ದಳು. ಸಂಭಾಜಿಯ ಬಳಿಯಲ್ಲಿ ಆತಸಿಗೆ ಹಿತನ..ಶ ಮಾಡುವದಕ್ಕಾಗಿ ರಂಗನಾಥ ಸ್ವಾಮಿಯಂಥ ಸುರುಷರೂ, ಪ್ರಸಂಗದಲ್ಲಿ ಜೀವಕ್ಕೆ ಜೀವಕೊಟ್ಟು ತಮ್ಮ ಸ್ವಾಮಿಯ ಪಲಣವನ್ನು ರಕ್ಷಿಸುವ ದ ಕಾ? ಖಂಡೋಜಿ ಮೊದಲಾದ ಶೂರ ಮರಾಟರೂ ಇರುತ್ತಿದ್ದರು. ಅವರಲ್ಲಿ