ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ - - - - - - - --- -. ಖಂಡೋಜಿಯ ಸಹಾಯದಿಂದ ರಾಜಕುವರಳು ಪುರುಷವೇಷಧಾರಿಯಾಗಿ ತನ್ನ ಅಣ್ಣನ ತೀರ ಸವಿಾಪಕ್ಕೆ ಬಂದಿದ್ದಳು. ಆದರೆ ತುಳಸಿಯ ಹೆಗಲ ಮೇಲೆ ಕೈ ಹಾಕಿ ಕೊಂಡು ವಿಲಾಸಮಗ್ನನಾಗಿದ್ದ ಅಣ್ಣನನ್ನು ಕಾಣಲಿಕ್ಕೆ ಆಕೆಗೆ ಧೈರ್ಯವಾಗಲೊಲ್ಲದು ಇದಲ್ಲದೆ, ಅಣನನ್ನು, ಒಂದು ಪಕ್ಷದಲ್ಲಿ ಕಂಡರೂ ಆ ಎ " ರ ಗೇ ಡಿ ಯು ತನ್ನ ಗುರುತು ಹಿಡಿದು ತನ್ನ ಮಾತು ಕೇಳಿಕೊಳ್ಳುವನೋ ಇಲ್ಲವೋ ಎಂಬ ಸಂಶಯ ವು ಆಕೆಗೆ ಉತ್ಪನ್ನವಾಯಿತು. ಹೀಗೆ ರಾಜಕುವರಳು ಸಂಶಯಗ್ರಸ್ತಳಾಗಿರುವಷ್ಟ ರಲ್ಲಿ ಮೇಲೆ ಹೇಳಿದಂತೆ ಕಲುಷನು ಆಕೆಯ ಬಳಿಗೆ ಬಂಮ-ಎಲಾ ಯಾವನೋ ನೀನು? ಎತ್ತ ಹರಟೆ ? ಇದು ಮಹಾರಾಜರ ವಿಲಾಸಸ್ಥಾನವೆಂದರೆ ಅರವೂ ನಿನಗಿಲ್ಲವೆ? ತಿರಗು ಹಿಂದಕ್ಕೆ , ಇಲ್ಲದಿದ್ದರೆ ಇದೇ ನಿನ್ನನ್ನು ತುಂಡರಿಸಿ ಚಲ್ಲೇನು ? ಕಲುಷನ ಈ ದರ್ಭೆ ಗಳನ್ನು ರಾಜಕುವರಳು-“ಮಹಾರಾಜ್ಯ ನಾನು ಹೊಸಬನು , ಗೊತ್ತಿಲ್ಲದ ಬಂದಿರುತ್ತೆನೆ . ತಿರುಗಿ ಹೋಗುವೆನು ” ಎಂದು ನುಡಿದು, ಮನಸ್ಸಿನಲ್ಲಿ ದುಷನಿಗೆ ನಾನು ಇಷ್ಟೇಕೆ ಹದರಬೇಕು ? ಇನ್ನು ಬಿಟ್ಟತನದಿಂದ ನನು ಅಣ್ಣನ ಬಳಿಗೆ ಹೋಗುವದಾದರೂ ಹಾಗೆ? ಅಣ್ಣನು ಎಚ್ಚರದಿಂದಿದ್ದರೂ ಆತತ ಎವರಿಗೆ ನನ್ನಿ೦ದ ನಿಲ್ಲಣವಾಗದ , ಈಗಂತು ಆತನು ಎರಿಡು ಅವಲುಗಳಿಂದ ಎಚ್ಚರದಪ್ಪಿ ಮನಸು , ಆದರೂ ನಾನು ಯಾಕೆ ಹೆದರಬೇಕು? ಅಣ್ಣನು ನನ್ನನ್ನು ಕಡಿದು ಚೂರು ಚೂರು ಮಾಡುವನೋ ? ಮಾಡಿದರೆ ಕೆಡುವ ದೇನು ? ಮೊಗಲರು ತೀರ ಸನಿಹಕ್ಕೆ ಬಂದಿರುತ್ತಾರೆಂದು ಅಣ್ಣನ ಮುಂದೆ ಹೇಳಿ ಬಿಡಲಾ ? ಆದರೆ ನನ್ನ ಮಾತುಗಳನ್ನು ಕೇಳಿಕೊಳ್ಳಲಿಕ್ಕೆ ಅಣ್ಣನು ಮನಸ್ಸು ಮಾಡ ಬಹ ದೋ ? ಎಲಾ ವೈವ, ಇನ್ನು ನಾನು ಇವರ ಶೃಂಗಾರ ಚೇಷ್ಟೆಗಳನ್ನು ನೋಡ ಲಾ ರೆ ನ: ! ಎಲ ಎಲಾ, ಬ್ರಾ ಣ ನೆ; ಥ ರು ಇಲ್ಲಿಗೆ ಯ ಕೆ ಬಂದಿರುವರು ? ಮಹಾರಾಜ ತೀ, ಶಿರ್ಕೆ ಕುಲಕ್ಕೆ ಭೂಷಣರಾದವರೇ, ಬೇಡಿರಿ, ಈ ಘೋರ ಪಾ ಪ ದ ಸಂಗ್ರಹ ಮಾಡಬೇಡಿರಿ ! ಮಹರಾಜ , ರಾಜ ಪ್ರರದ ಶಿರ್ಕೆಯವರಿಗೆ “ ಕುಲಗೆಡಿ” ಗಳೆಂಬ ಕಲಂಕವೊಂದು ಬಂದದ್ದು ಸಾಲದಾಗಿರುವ ದೋ ? ಅಹಾ !' ಹೋದರು , ನನ್ನನ್ನು ನೋಡಿ ಅವರು ಎಷ್ಟೋ ಹೋದರು ಅಣ್ಣನು ಇರುವ ಸ್ಥಳವು ಇವರಿಗೆ ಗೊತ್ತಾದದ್ದರಿಂದ ಇನ್ನು ಘಾತವಾಯಿತೆಂದು ತಿಳಿಯತಕ್ಕದ್ದು. ಇವರಿಗೆ ದುಷ್ಟ ಕಲುಷನ ಸಹಾಯವಿದ್ದಂತೆ ತೋರು ಇದೆ. ದೇವೀ, ಭವಾನೀ, ಈ ಪ್ರಸಂಗದಲ್ಲಿ ಅಣ್ಣನನ್ನು ಎಚ್ಚರಗೊಳಿಸಲಿಕ್ಕೆ