ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಸುರಸಗ್ರಂಥಮಾಲಾ . M ಹ೫ ಗಿಬಿಡುತ್ತೇನೆ, ಎಂದು ಅಂದು ಕೊಳ್ಳುತ್ತಿರಲು , ಕಲುಷನು-ಹ! ಜೋಕ್ಸ್ ಮತ್ತೆ ಇತ್ತ ಕಡೆಗೆ ಬರುವೆಯಾ ? ಒಂದು ಹೆಜ್ಜೆಯನ್ನು ಮುಂದಕ್ಕೆ ಇಟ್ಟಯಂದರೆ ಆ ನಾಗಫಣಿಯ ಮೇಲಿಂದ ನಿನ್ನನು ಕೆಳಗೆ ದೂಡಿಸಿ ಬಿಟ್ಟೇನು, ನಿಲ್ಲು, ನನ್ನ ಸೇವ ಕರು ಬರುವವರೆಗೆ ಅಲ್ಲಿಯೇ ನಿಲ್ಲು , ಅನ್ನಲು, ರಾಜಕುವಳು ಮತ್ತೆ ಮನಸ್ಸಿನಲ್ಲಿ... ಈ ಚಾಂಡಾಲನ ಗುಪ್ತಚಾರರು ನನ್ನನ್ನು ಸೆರೆಯಲ್ಲಿ ಹಾಕಿದರೆ, ಇಲ್ಲಿಯ ಸುದ್ದಿಯನ್ನು ಅಗೆಯದೆ ಏಸಬಾಯಿಗೆ ಹೇಳುವರು ಊಾರು : ಸುದ್ದಿಯನ್ನು ಹೇಳದಿದ್ದರೆ ಅಣ್ಣನನ್ನು ಉಳಿಸಿಕೊಳ್ಳಲಿಕ್ಕೆ ಮರತ ವೀರರು ಇಲ್ಲಿಗೆ ಬರುವ ಬಗೆ ಏನು ಎಲ! ನನ್ನನ್ನು ತರಬಲಿಕ್ಕೆ ಕಲುಷನು ತಿರ ಹತ್ತಿರ ಬಂದನಲ್ಲ : ಎಲಾ ದುಷ್ಮಾ : ನನ್ನು ಹಿಡಿಯುವdicತಿ, ಗಾ< ಲ' : ಟೈ ಕಟ್ಟುವ ಸಣನೋಡು . ಹೀಗೆ ತಗೆ, ಇ ಗು: ಸೆ, ಸತುಟಿ ಸರ ಪು. ಪಿ ಸಿ ಕಂಠದಲ್ಲಿ.. ರಕ್ಷ್ಯದಿಂದ ಅಭಿಷೇಕ ಮಾಡಿಸರ್ವೆ.. ಎಂದು ಅಂCT cಡ, ರಾಜಕುವರಳ. ಆಸೆ ಜಾಲ ನೀಲ: , ಕಲ.- _2173 ತ*ನು ಸಂಭಾಜಿ. ದ್ರವ್ಯ ಸಹವಾಸ - ದ ಎಂಥ ಕೃತt cಡ ನಡೆದುಕೊಂ . ರೂ. ಆತನ ಮೇಲಿನ ಮರ»ಟು ಪ್ರ: ಓವ ಕಡಿವೆ.ಯ.T . ಇದಕ್ಕೆ ಎರಡು ಕಾರಣಗಳುಂಟು , ಸಂಭಾಜಿಯು ತನ್ನ ಪರಮಪೂಜ, , ಶಿವ-ಭ ಎ ಮ? ನೆಂಬದು ಒಂದನೆ ಕಾರಣವು ! ಆ ತನ್ನ ಪ್ರಭು - ೨ ಸರಳ ಮಾರ್ಗ ಭೀಮಪರಾಕ್ರಮಿವನೆಂಬದು ಎರದನಿಯು ಈ : ರಣ , 3ನಗಳಲ್ಲಿ ಮೊದ. ೬ನೆಯ ಕರಣವು ಮುಖ್ಯವಾದದ್ದು. ಹಿಂದೂಗಳದ ನ್ನು ಶ್ರದ್ದಾಲತ್ಸವ ಜಗಪ್ರಸಿದ್ಧವಾಗಿರ ವದು , ದೇವರ ಹಸಿರಿನಿಂದ ಒಂದು ಅಂಕುಡೊಂಕ ಕಲ್ಲ. ಟ್ಯರೂ ಅದನ್ನು ನಾವು ಭಕ್ತಿಯಿಂದ ಪೂಜಿಸ ವೆವು , ಕಲ್ಲಿನ ಪರ್ಯವಾಗಲಿ, ಅಸೌಂದರ್ಯವಾಗಲಿ, ಗೌರವವಾಗಲಿ, ಅಗೌರವವಾಗಲಿ ನಮ್ಮ ಭಕ್ತಿಗೆ ಕಾರಣ ವಾಗಿರದೆ, ಆ ಕಲ್ಲು ದೇವರೆಂಬ ಆರೋಪವು ನಮ್ಮ ಭಕ್ತಿಗೆ ಕಾರಣವಾಗಿರುವದು ; ಅದರಿಂದಲೇ, ಶ್ರದ್ಯಾಲುಗಳಾದ ಹಿಂದುಗಳು ದೇವರೆಂದು ತಿಳಿದುಕೊಂಡಿದ್ದ ಸುಂದರ ಮೂರ್ತಿಯನ್ನೂ, ಅಂಕಡೊಂಕ ಕಲ್ಲನ್ನೂ ಸರಿಯಾಗಿಯೇ ಭಕ್ತಿಯಿಂದ ಪೂಜಿಸು, ವರು ! ಅವರ ಬಲಾಢವಾದ ಈ ಕಲ್ಯಾಣಕರ ಪವಿತ್ರ ಶ್ರದ್ಧಾ ಲತ್ವದ ಮಹತ್ವವು ಶ್ರಾ ಹೀನರ ಮನಸ್ಸಿಗೆ ಹೊಳೆಯಲಾರದು , ಇದೇ ಮಾತು ಸಂಭಾಜಿಯ ಮೇನ ಸ್ವಾಮಿಭಕ್ತಿಗೆ ಸಂಬಂಧಿಸುತ್ತದೆ! ಸ೦ ಭಾಜಿಯು ತಮ್ಮ ಪೂಜ್ಯ ಶಿವಪ್ರಭುವಿನ ಮ ಗ ನೆ೦ ಬ ದೊ ೦ ದೇ ಕಾರ ಣ ವ ಮ ಹಾ ರಾ ದ ವೀರರ