ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ಸುರಸಗ್ರಂಥಮಾಲಾ, - - •a- - - -- --- ..

  • ಯುತ್ತದೆ; ಆದರೆ ಭಂಡಾರದಲ್ಲಿ ಧನವೆಲ್ಲಿದೆ? ಎಂದು ಆಲೋಚಿಸುತ್ತಿರಲು, ಪ್ರಲ್ಲಾ

ದಶಂತನು ಬಂದು ತನ್ನ ಸ್ವಾಮಿಯನ್ನು ನಮಸ್ಕರಿಸಿದನು. ಆಗ ಏಸಬಾಯಿಯು ಆತನನ್ನು ಕುರಿತು-ಹಂತ, ಏನು ಮಾಡಲಿ ! ಮೊಗಲರನ್ನು ತರಬಲವದಕ್ಕಾಗಿ ಸೈನ್ಯ 'ವನ್ನು ಹೊರಡಿಸಬೇಕೆಂದರೆ, ಹತ್ತರ ಧನವಿಲ್ಲ. ಅತ್ತ ಕಡೆ ಸಂಗವೆ ಶರದಲ್ಲಿ ವಿಷ ಯಾಸಕ್ತಿಯಲ್ಲಿ ನಿಶ್ಚಿಂತೆಯಿಂದ ಮ ಸಾ ರಾ ಜ ರ ಕಾಲಹರಣವಾಗಹತ್ತಿದೆಯಂತೆ! -ಇಂಥ ಕಠಿಣ ಪ್ರಸಂಗದಲ್ಲಿ ಹ್ಯಾಗೆ ನಡೆದುಕೊಳ್ಳ ಬೇಕೆಂಬುದು ನನಗೆ ತಿಳಿಯ ದಾಗಿದೆ. ನಾನು ಸಂಗಮೇಶ್ವರಕ್ಕೆ ಹೋಗಿ ಬರಲಾ? ಅವರು ನನ್ನ ಮಾತನ್ನು ಕೇಳ ಬಹುದೆ? ಮೊನ್ನೆ ಆ ದುಷ್ಟ ಕುಷನು ಸಂಗಮೇಶ್ವರದ ಮೊಟ್ಟೆ ಗಾರರಿಂದ ಜುಲು ಮೆಯಿಂದ ಹಣವಸೂಲ ಮದಾಗಿ, ಆ ಮೊಟ್ಟೆಗಾರರು ನನ್ನ ಬಳಿಯಲ್ಲಿ ದೂರಿ 'ಕೊಂಡರು. ಆಗ ನಾನು « ಬಡವರ ಮೇಲೆ ಹೀಗೆ ಒತ್ತಾಯ ವಾದವಿದು ಸರಿ ಯಲ್ಲ , ಮೊಟ್ಟೆಗಾರರಿಂದ ಕೂಖ ಹಣ ವಸೂಲ ಮಾಡದೆ, ಅಲ್ಲಿ ತಯಾ ರಾಗ :ವ ಮಾಲಿನ ರೂಪದಿಂದ ವಸೂಲ ಮಾಡಬೇಕೆಂದು ಹುಳುವು ಮಾಡಿದನು. ಆಗ ಮಹಾರಾಜರಿಂದ ನನ್ನ ಹುಕು ವನ್ನೇ ಸಾಯಂ ಮಾಡೋಣವಾಯಿತು. ಅದ ರಂತೆ ಈಗಾದರೂ ನನ್ನ ಮಾತನು ಯಾಕೆ ನಸ ಕಿ? ತನ್ನ ಸ್ವಾಮಿನಿಯ ಈ ಮಾತುಗಳನ್ನು ಕೇಳಿ ಪ್ರತಾ ದಸಂತನು-ಮಾತೃಶ್ರೀ, ಕಾಲವು ಕಠಿಣವಿರುತ್ತದೆಂಬದೇನೋ ನಿಜಆದರೆ, ಸರಕಾರವು ಅಷ್ಟು ಹೆದರುವ ಕಾರಣವಿಲ್ಲ. ಯುದ್ಧದ ಸಿದ್ದತೆಗಗಿ ಅಪ್ಪಣೆ ಕೊಡಿಸಬೇಕು. ರಾಮಚಂದ್ರನಂತ ನಿಗೆ ಹೇಳಿ ನನು ಧನಸಂಗ್ರಹ ವ: ಡಿಸ.ನಚಿಂತೆ ಮಾಡಬಾರದು. ಈಗ ಸನ್ನಿ ಧಿ ಯಲ್ಲಿ ಬೇಡಿಕೊಳ್ಳ ವದೇನಂದರೆ--ಮೊಗಲರು ನಾ ಲ ಕ ಯಲ್ಲಿ ಹೊಂಚುಹಾಕಿಕೊಂಡು ಕುಳಿತಿರುವ, ತಾವು ಸಂಗಮೇಶ್ವರಕ್ಕೆ ಒಬ್ಬರೆ ದಯಮ ಡಿಸುವದು ಹಿತಕರವಲ್ಲ. ಇದರಿಂದ ಮಹಾರಾಷ್ಟ್ರ ರಾಜ್ಯರ ಪವಾದ ರಥವು ಕಸ ರಲ್ಲಿ ಸಿಕ್ಕಹಾಗಾಗಲಿಕ್ಕಿಲ್ಲವೆ? ಅನ್ನಲು, ಏಸಬಾಯಿಯು ವಂತ, ನಿನ ನಾ ತನ್ನು ನಾನು ಅಲ್ಲಗಳೆಯುವದಿಲ್ಲ, ಆದರೆ, ಮಹಾರಾಜರು ನನ್ನ ಮಾತನ್ನು ಕೇಳಿ ದಾಖೆಗಡಕ್ಕೆ ಬಂದರೆ, ಎಂಥ ಅರಿಷ್ಟನಿವಾರಣವಾಗುವದಲ್ಲ? ರ ಯಗಡದಿಂದ ಸಂಗಮೇಶ್ವರವಾದರೂ ಎಷ್ಟು ದೂರವಿರುತ್ತದೆ? ತೀರ ಗುಪ್ತನೇಷದಿಂದ ಅಡ್ಡ ಹಾದಿ ಹಿಡಿದುಹೋಗಿ ಮಹಾರಾಜರನ್ನು ಕರಕೊಂಡು ಬರುತ್ತೇನೆ. ಪ್ರಹ್ಲಾದವೆಂತ್ಯ ನನ್ನ ಈ ಕಾರ್ಯಕ್ಕೆ ವಿಘ್ನವನ್ನುಂಟ, ಮಾಡಬೇಡಿರೆಂದು ಕೈಮುಗಿದು ಬೇಡಿಕೊ ಳ್ಳುತ್ತೇನೆ. ನೀವು ಶ್ರೇಷ್ಠ ಮುತ್ಸದ್ಧಿಗಳಿರುವಿರಲ್ಲವೆ? ರಾಜ್ಯವನ್ನು ಸಂಪಾದಿಸುವದು