ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನಪುಣ್ಯ. ೩೧: O ಬುದ್ದಿ ಹೇಳ ಹೋಗಿ ನಿರಾಸೆಪಟ್ಟಳು. ಅತ್ತ ರಂ-ನಾಥ ಸ್ವಾಮಿಯ ಕೈ ಉರಿದನು. ಈಗ ಪ್ರತ್ಯಕ ಪಟ್ಟಮಹಿಷಿಯು ಅತ್ಯಂತ ಸಾಹಸಮಾಡಿ ಬುದ್ದಿಯ ಹೇಳಹೋದದ್ದು ಕೂಡ ವ್ಯರ್ಥವಾಗುವ ಪ್ರಸಂಗ ಬಂದಿತು. ಅಂದ ಬಳಿಕ ಸಂಭಾಜಿಯ ದುರ್ದೈವವನ್ನು ಎಷ್ಟೆಂದು ವರ್ಣಿಸಬೇಕು? ಔರಂಗಜೇಬನ ಗುಕ್ಕೆ ಚಾರರು ಅಲ್ಲಲ್ಲಿ ಪಸರಿಸಿದ್ದರು. ವಿಶೇಷವಾಗಿ ರಾಯಗಡದಲ್ಲಿ ನಡೆದ ಸಂಗತಿ ಗಳನ್ನು ಆಗಾಗ್ಗೆ ತಿಳಿಸುವಂತೆ ಆತನ ಕಟ್ಟಪ್ಪಣೆಯಾಗಿತ್ತು. ಆತನ ಚಾರರು ಏನೂ ಬಾಯಿಯು ಸಂಗಮೇಶ್ವರಕ್ಕೆ ಹೊರಟದ್ದನ್ನು ಯಾವ ಮಾಯದಿಂದ ಗೊತ್ತು ಹಳ್ಳಿ, ದರೋ ಯಾರಿಗೆ ಗೊತ್ತು! ಆ ಸುದ್ದಿ ಯು ಕೂಡಲೆ ಔರಂಗಜೇಬನ ಕಿವಿಗೆ ಮುಟ್ಟಿತು. ತಂತ್ರಗಾರನಾದ ಆ ಬಾದಶಹನು ಕೂಡಲೆ ಹಾದಿಯಲ್ಲಿ ಅಲ್ಲಲ್ಲಿ ಕಾದಿ ರುವಂತೆ ತನ್ನ ದಂಡಿನ ಗುಂದ್ರಗಳಿಗೆ ಅಪ್ಪಣೆ ಮಾಡಿದರು. ಭೋಸಲೆ ಮನೆತನ ವನ್ನು ಮಣ್ಣುಗೂಡಿಸಲು ಪ್ರತಿಜ್ಞೆ ಮಾಡಿರುವ ಗಣೆ • ಜಿರಾವ ಶಿರ್ಕೆಯು ಈ ಕಾರ್ಯದಲ್ಲಿ ಮುಖಂಡನಾಗಿದ್ದನು. ಹೀಗೆ ಬಾದಶಹನು ಬಲೆಯೊಡ್ಡಿ, ಬೇಟಿಯು: ಯಾವಾಗ ಬಿದ್ದಿತೆಂದು ಹಾದಿಯನ್ನು ನೀಡುತ್ತಿರಲು, ಇತ್ಯ ಸ್ವಾಮಿಭಕ್ತ ರಾದ ಮರಾಟವೀರರು ಅದಕ್ಕೆ ಪ್ರತಿಕ್ರಿಯ-ಟವಾಡಿ, ತಮ್ಮ ಸ್ವಾಮಿನಿಸು. ನ್ನು ಬದಲಿಸಿಕೊಂಡರು. ಬಾದಶಹನು ಒಟ್ಟದ ಈ ಬಲೆಯ ಸುದ್ದಿ ಯು ಸಂಗ ಮೇಶ್ವರದಲ್ಲಿ ಖಂಡೋಜಿ ಚಿಟನೀ ಸನಿಗೆ ಗೊತ್ತಾಗಿತ್ತು. ಆ ಸ್ವಾಮಿನಿಷ್ಠನು ಬಹಳ ಅಸಮಾಧಾನವಟ್ಟು, ಜಿ' ಮಗ್ನನಾದನು. ತ , ನಿನಿಯನ್ನು ಈ ಕುಕ್ಕಿ ನೊಳಗಿಂದ ಪಾರುಮಾ G, ಎದಕ್ಕಾಗಿ ಅವನ: ಒಗರು ಆಲೋಚನೆಗಳನ್ನು ಹಾಕ ಹವನು ! ಆದರೆ ಒಂದೂ ಬಗೆ : 8 ಯು ಲೋ ಮ. ಆತನು ಮನಸ್ಸಿನಲ್ಲಿ ತನ್ನನ್ನು ಕುರಿತ-ಎಲೈ ೦೬೯ ೦೭, ನಿನ್ನ ವಿನಿಯ ಸಂಕಟಕ್ಕೆ ಗುರಿ ಯಾಗಿತಲ', ನೀನು ಎನೆ ಕೆ ದಾಳು ಸುಮ್ಮನೆ ಕುಳಿತುಕೊಳ್ಳ ಬಹುದೆ? ಏಳು, ನಿನ್ನ ಈ ರ್“ಜರ ಕೀರ್ತಿಗೆ ಒಪ್ಪುವಂತೆ ನಿನ್ನ ನಾನಿನಿಯ ಸಲುವಾಗಿ ಆತ್ಮಯಜ್ಞೆ ಮಾಡಲ: ಸಿಗ್ನನಾಗು. ಆಬಾಸಾರ--ಮಹಾರಾಷ್ಟ್ರ ರಾಜ್ಯ ಸಹಕರ-ಶಿವ ಪ್ರಭುವಿನ ಸೆನೆಯಮ್ಮ. - ನಿನ್ನ ತಾಯಿಯನ್ನು ಸಂಕಟದ ಪರ್ವತದಿಂದ ಇಳಿ ಸುವದಕ್ಕಾಗಿ ನಿನ್ನ ಪಿ ದೆಂಗು ಏಣಿಯನ್ನು ಸಿದ್ದ ಮಾಡು, ಏಳು, ಖಂಡೋಬಾ ನವೆ ಏಳು, ಎಂದು ಏನೇನೊ ಒಟಗುಟ್ಟು, ಒಮ್ಮೆಲೆ ಸಂತೋಷದಿಂದ 'ಚಪ್ಪಾಳೆ ಬಾರಿಸಿ, ತನ್ನ ಮನೆಗೆ ಹೋಗಿ ತನ್ನ ಅಬಚಿಯ ಮಗಳಾದ ಸಂತ್ರಭು ಬಿಡುನ್ನು ಕರೆದನು. ಕೂಡಲೆ ಸಂತಬಾಯಿಯು ಬರಲು, ಖಂಡೋಬನು