ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನmಣ ೩೩ ಒದಗಿರುವದೆಯೆ ? ಈ ಪ್ರಸಂಗದಲ್ಲಿ ಅವರಿಗೆ ಸಹಾಯ ಮಾಡದೆಯಿದ್ದ ನಾವು ಬದುಕಿ ಫಲವೇನು ! ಹೇಳು, ಅವರಿಗೇನು ಪ್ರಸಂಗ ಬಂದಿದೆ ! ಅವರ ಸಲುವಾಗಿ ನಾನು ಏನು ಮಾಡಲಿ ! ಖಂಡೋಜಿ-ತಂಗಿ, ಅದನ್ನೇ ಹೇಳುವೆನು ಕೇಳು , ಪ್ರಣ್ಯವತಿಯಾದ ನೀನು ಸ್ನಾಮಿಕಾರ್ಯವನ್ನು ಸಾಧಿಸುವದರಿಂದ ಪರನು ಧನ್ಯಳಾಗುವೆ, ಕಂಡೆಯಾ? ವಿ ಸೂ ಬಾ ಯಿ ಯ ನರ ಸಂಗಮೇಶ್ವರ : ಮಹಾರಾಜರ ದರ್ಶನಕ್ಕೆ ಬರುವ ದಕ್ಕಾಗಿ ಹೊರಟಿರುವರು , ಮಧ ಮಾರ್ಗದಲ್ಲಿ ಅವರನ್ನು ಹಿಡಿಯುವುದಕ್ಕೆ ಆಗಿ ಮೊಗಲ ಸೈನಾ ಹೊಂಚು ಹಾಕಿಕೊಂಡು ಕು” ತಿರುತ್ತದೆ . ನನ್ನ ಬಳಿಯಲ್ಲಿ ಸೈನ್ಯ ವಿಲ್ಲದ್ದರಿಂದ ನನ್ನೊಬ್ಬನಿಂದ ಏನಾದೀತು ? ಆ ಸಿಂದ ಅವ್ವನವರ ಸಂಕಟ ನಿವಾರಣೆಯಾಗುವ ಹಾಗಿದೆ. ನಿನ್ನ ಕೈಯಲ್ಲ ಅವ್ಯನವರದೊಂದು ಶಾಲು ಕೊಡು ವನು . ಅದನ್ನು ತಕೊಂಡು ಅದರ ಒಳಗೆ ಹೊಗ, ದಾದಿಯಲ್ಲಿ ಯಾರಾದ ರೂ ಕೇಳಿದರೆ , “ನಾನು ಅಮ್ಮನವರ ದಾಸಿಮು , ಅವರ ಕಾಲನ್ನು ಕೊಡಲಿಕ್ಕೆ ಹೋಗುತ್ತೇನೆಂದು ಹೇಳು , ಅಂದರೆ ಅವರ ಸನ್ನಿಧಿಯತನಕ ನಿನ್ನ ಪ್ರವೇಶ ವಾಗುವದು , ನಿನು ಏಸೂಾ ಸಾಹೇಬರನ್ನು ಕುಡು ಅವರಿಗೆ ಖಂಡೋ ಬನು ನಿಮಗೆ ಹಿಂದಿರುಗಿ ಹೋಗಹೇಳಿರುತ್ತಾನೆ. ನಾರಾಜರ ಚಿಂತೆಯನ್ನು ತಾವು ಮಾಡಬಾರದು . ಖಂಡೋಬನು ಜೀವದ ಹಂಗು ತೊರೆದು ಅವರ ನಂರಕ್ಷಣ ಮೂಡ ವನಂತೆ ! ನೀವು ದಾಸಿಯ ವೇಷದಿಂದ ಪಾರಾಗಿ ಹೋಗಬೇಕು. ಇವನ ಈ ಜೋತಾಜಿಯು ವೇಷಾಂತರದಿಂದ ರಾಯಗಡಕೆ ಕರಕೊಂಡು ಹೋಗುವನು” ಎಂದ ಹೇಳು , ತಂಗಿ, ಕಮ ಕನ್ನೆಯೆ, ನೀನು ತಡಮಾಡಮಾಬೇಡ , ಇನ್ನು ನೀನು ಬೇಗನೆ ಹೋಗಿ ಅಮ್ಮನವರ ಪಲ್ಲಕಿಯಲ್ಲಿ ಕುಳಿತುಕೊಂಡು ಅವರನ್ನು ಹೊರಡಿಸಿ ಜೋತಾಜಿಯೊಡನೆ ದಾಟಿ ಹಾಕು . ಅಣ್ಣನ ಈ ಮಾತುಗಳನ್ನು ಕೇಳಿ ಸಂತೂಬಾಯಿಯು ಅತಿವೇಗದಿಂದ ಸಾಗಿ ಹೋಗಿ ಮಧ್ಯಮಾರ್ಗದಲ್ಲಿ ತನ್ನ ಸ್ವಾಮಿನಿಯನ್ನು ಕೂಡಿದಳು. ಆಗ ಏನೂಬಾಯಿ ಯು ಖಂಡೋಬನ ಸೂಚನೆಯಂತ ಪಲ್ಲಕಿಯಿಂದ ಇಳಿದು ದಾಸಿಯ ದೇಹದಿಂದ ಪಲ್ಲಕಿಯ ಸಂಗಡ ಹಾದಿಯ ನಡೆಯ ಹತ್ತಿದಳು , ಖಂಡೋಬನು ನನ್ನ ಸಂ: ಕ್ಷಣಕ್ಕಾಗಿ ಬರುವದು ನಿಶ್ಚಯವದು ಸಂತೂಬಾಯಿಯು ನಂಜಿಗೆಯಾಗುವಂತೆ ಹೇಳಲು , ಏಸೂಬಾಯಿಯು ಜೊತಾಜಿಯನ್ನು ಹಿಂಬಾಲಿಸಿ ಪಾರಾಗಿ ರಾಜಕುವೆ! ಕೊಡನೆ ಎಡಹಾದಿಯಿಂದ ರಾಯಗಡದ ಕಡೆಗೆ ಹೊರಟಳು , ಸಂಗಶದಿಂt