ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿವಪ್ರಭುವಿನ ಪುಣ್ಯ. ೩ My ಹಾರವು, ಮತ್ತೊಂದು ತುದಿಯಲ್ಲಿ ಬಂಗಾಲವು ಇವುಗಳ ನಡುವಿನ ವಿಸ್ತಾರವಾದ ಪ್ರದೇಶದೊಳಗಿನ ಪ್ರಚಂಡವಾದ ಯುದ್ಧದಸಾಮಗ್ರಿಯನ್ನೂ, ಅಗಾಧ ಸೇನಾಸಾ ಗರವನ್ನೂ, ಅಗಣಿತದ್ರವ್ಯವನ್ನೂ, ಹೆಸರಾದ ಸೇನಾನಾಯಕರನ್ನೂ ಒಟ್ಟುಗೂಡಿ ಸಿಕೊಂಡು, ಮಹಾರಾಷ್ಟ್ರ ಪ್ರಭುವಿನ ಕೊರಳಿಗೆ ಹಾಕಿದ ಉರಲ ಬಲೆಯನ್ನು. ಮೆಲ್ಲ ಮೆಲ್ಲನೆ ಬಿಗಿಯುತ್ತ ಬಾದಶಹನು ಬರುತ್ತಲಿದ್ದನು. ಹಿಂದೆ ಹೇಳಿದಂತೆ, ಗಣೆ ಜಿರಾವ ಶಿರ್ಕೆಯ, ಆತನ ತಮ್ಮನಾದ ರಾಣೋಜಿರಾವ ಶಿರ್ಕೆಯೂ, ಸಂಭಾಜಿ ಯ ಮೇಲಿನ ದ್ವೇಷದಿಂದ, ಆ ತಮ್ಮ ಬೀಗನನ್ನು ಜೀವದಿಂದ ಸೆರೆ ಹಿಡಿದುಕೊಂಡು ಬರುವೆನೆಂದು ಔರಂಗಜೇಬನ ದರ್ಬಾರದಲ್ಲಿ ಪ್ರತಿಜ್ಞೆ ಮಾಡಿದ್ದರು. ಔರಂಗಜೆ ಬನ ಬೇರೆ ಬೇರೆ ಸರದಾರರು ಬೇರೆಬೇರೆ ಕಡೆಯಲ್ಲಿ ಮಹಾರಾಷ್ಟ್ರರನ್ನು ಹಣ್ಣು ಮಾಡತೊಡಗಿದ್ದು, ಮುಕರ್ಬಖಾನನು ಶಿರ್ಕೆಬಂಧುಗಳನ್ನು ಕೂಡಿಕೊಂಡು ಸಂಭಾ “ಜೆಯನ್ನು ಸೆರೆ ಹಿಡಿಯುವುದಕ್ಕಾಗಿ ಸಂ ಗ ಮೇ ಶ್ವರ ದ ಕಡೆಗೆ ಸಾಗಿಬರು ದ್ದನು.

  • ಶೂರನಾದ ಮುಕರ್ಬಖಾನನು ತನ್ನ ಸೈನ್ಯದಲ್ಲಿ ಎರಡು ಭಾಗಗಳನ್ನು ಮಾಡಿದನೆಂದು ಮೇಲೆ ಹೇಳಿದೆ. ಒಂದನೇಯ ಭಾಗಕ್ಕೆ ಆತನ ಮಗನಾದ ತರುಣ ನೀರ ಇಲಾಖಾನನು ಮುಖ್ಯಸಿದ್ದು, ಆತನ ಕೈಯ್ಯಲ್ಲಿ ಹತ್ತು ಹನ್ನೆರಡು ಜನ ಪಾಸ ನೌಕರರು ಮಾತ್ರ ಇದ್ದರು. ಎರಡನೆಯ ಭಾಗದಲ್ಲಿ ಸ್ವತಃ ಮುಕರ್ಬಖಾನ ನು ಇನ್ನೂರು ಮುನ್ನೂರು ವಾಸ ಹುಜುರಾತಿಯ ಸವಾರರೊಡನೆ ಹೊರಟದ್ದನು. ಈ ಎರಡು ಸೈನ್ಯ ಭಾಗಗಳು ಜನರಮುಂದೆ ಸುಳ್ಳೆಂದು ಸೊಕ್ಕೊಂದು ಹೇಳುತ್ತ ಬಹು ಜಾಗರೂಕತೆಯಿಂದ ಸಂಗಮೇಶ್ವರದ ಗಡಿಯವರೆಗೆ ಬಂದವು. ಸಂಗಮೆಶರ ದಲ್ಲಿ ತಕ್ಕಷ್ಟು ಬಂದೋಬಸ್ತು ಇರುವದಿಲ್ಲೆಂಬದನ್ನೂ, ಸಂಭಾಜಿಯು ಯಾವಾ ಗಲೂ ಸೆರೆಕುಡಿದ ಅಮಲಿನಲ್ಲಿರುವನೆಂಬದನ್ನೂ, “ ಕ ಲು ಜನ ” ಮುಖಾಂತರ ಪಾನನು ತಿಳಕೊಂಡಿದ್ದರು. ಖಂಡೋಜಿಯೂ ಜೋತಾಜಿಯ ಸಂಗಮೇಶರಕ್ಕೆ ಬಂದಾಗ, ಖಾನನು ತಿರಸನಿಯಕ್ಕೆ ಬಂದನೆಂಬ ಸುದ್ದಿಯ ಹತ್ತಿತು. ಪ್ರಸಂಗಾ ವಧಾನವುಳ್ಳ ಖಂಡೋಜಿಯು ಜೋತಾಜಿಯನ್ನು ಅಗಸಿಯಲ್ಲಿ ಪಾಳತಿಗಾಗಿ ಇಟ್ಟು, ತಾನು ಈ ಸುದ್ದಿಯನ್ನು ಹೇಳಲಿಕ್ಕೆ ನೆಟ್ಟಗೆ ಸಂಭಾಜಿಯ ಬಳಿಗೆ ಹೊರಟನು ತನ್ನ ಸ್ವಾಮಿಯು ನಿಶ್ಚಿಂತೆಯಿಂದ ಅರಮನೆಯಲ್ಲಿ ಬಿದ್ದುಕೊಂಡಿರಲು, ಖಂಡೋ ಖನು ಭಯಂಕರವಾದ ಈ ಸುದ್ದಿಯನ್ನು ಆತನಿಗೆ ಹೇಳಿದನು. ಆದರೆ ಸಭೆ ಖಿಯ ಅಮಲಿನಲ್ಲಿದ್ದ ಸಂಭಾಜಿಯು ಖಂಡೋಜಿಯ ಮಾತಿಗೆ ದಾದು ಕೂಡ