ಪುಟ:ಶಿವಪ್ರಭುವಿನ ಪುಣ್ಯ ಗ್ರಂಥ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೬ ಸುರಸಗ್ರಂಥಮಾಲಾ, ....... - - - - - = = --- - - - - - ೪ನು! ಆಗ ಖಂಡೋತಿಯ ಸಂಚಪ್ರಾಣಗಳು ತಳಮಳಿಸಹತ್ತಿದವು ಮಹಾ. ರಾಜರನ್ನು ಹೆಗಲ ಮೇಲೆ ಹಾಕಿಕೊಂಡಾದರೂ ಕಾರಣರಾದಬೇಕೆಂದು ಆ ಸ್ವಾಮೀ ಭಕ್ತನು ಹೆ ಣ ಗಿ ದ ನು. ಆತನು ಮಹಾರಾಜರನ, ಎತ್ತಿ ಕೊಳ್ಳ ತೊ ಗ .4 ಅವರು ಅರವಿಲ್ಲದೆ ಖಂಡೋಜಿಯು ಮೈ ತೊ ತೋ ಗರ್ಜಿ:-( ಕತ್ತಿಯೇ ಲುಜ್ಞಾ ಸುಳ್ಳು ಸುದ್ದಿಯನ್ನು ಹೇಳುತ್ತೀಯಾ? ಇಲ್ಲಿಗೆ ಮೊಗರು ಯಾಕದೆದಿಂದ. ಬರುವರು? ಗುಲಾಮರಿರಾ, ಇನ್ನೊಮ್ಮೆ ಇಂಥ ಮುಳ್ಳ, ಸುಗಳನ್ನು ಹೇಳಿದ ನಿಮ್ಮ ನಾಲಿಗೆಗಳನ್ನೇ ಕೊಯಿಸನು?” - ಮಹಾರಾಜರಿಂದ ಈ ಬಗೆಯ ಸಂಭಾವನೆಯಾವದನ್ನು ನೋಡಿ ಬಂದೆ ಜಿಯ ಮುಂದುಗಾಣದೆ ನಿಂದುಕೊಂಡನು. ಇದ ರಲ್ಲಿ ಮೊ” ಅರು ಭರದಿಂದ ಸಾಗಿ ಬರುವ ಸುದ್ದಿಯನ್ನು ಕರೆದು ಬ೦ದು ಹೇಳದರು. ಇ ಕ ಲಾ ಸ ಪಾ ನ ನ. ಸಂಗಮೇಶ್ವರದ ಗಡಿಯಲ್ಲಿ ಕಲಿಟ್ಟ ಕೂಡಲೆ, ತನ್ನ ಕುದುರೆಯನ್ನು ದಿನಕ್ಕೆ ತನ್ನ ಪರಿವಾರದೊಡನೆ ಸಂರಕ್ಕೆ, ಬ ರ ೬ ಡ ಬ ದ ನು, ಇದನ್ನು ಕೇಳಿ ಬಂದು ಮೈ ಮೇಲಿನ ಎಚ್ಚರ ತಪ್ಪಿತು ಆತನು ನಿರಾತಿನ ಈ ಸಾಮಾನ ಬಳಿಗೆ ಓದುತ್ತ ಕೆಐ ಆತನ ಮುಂದೆ ನನಗೆ ದೈನ್ಯದಿಂದ ಈ ಮಂತ್ರಿ ನರೇ, ಈಗ ಈ ಸು ಕ ಟ ದೊ ಳ ಗಿ೦ ದ ಏಾದರೂ ಮಾಡಿ ಮಹಾರಾಜರನ್ನು ಉಳಿಸಿರಿ. ಏನಾದರೂ ಎರಡು ಒುವಾದದ ಮಾತುಗಳನ್ನು ಹೇಳಿ ಅವರನ್ನು ಅರಮನೆಯಿಂದ ಹೊರಹೊದಿಸಿ” ಎಂದು ಇಲ್ಲಿ ಬೇಡಿದನು. ಅದಕ್ಕೆ ಕಲುಷನು- ಹೀಗೆ ಕೈಯನ್ನೇಕೆ ಬೇಡುಪಿ: ಚಾರಣ-ಮರಣ ವಿದ್ಯೆ ಯಿಂದ ರ್ಕದಲ್ಲಿ ವೈರಿಗಳನ್ನು ಓಡಿಸುವೆನು; ಅಂದ ಬಳಿಕ ಮೊದಲ ಭಯ: ವನ್ನು ನನಗೆ ಯಾಕೆ ತೋರಿಸುತ್ತೀರಿ? ಒಮ್ಮೆ ಮಂತ್ರಿಸಿ ಗುದ್ದಿದನೆಂದತಿ ಮೊಗಲ ರು ದಿಕ್ಕುಪಾಲಾಗಿ ಓದಿ .ದಾರು ' ಅನ್ನಲು, ಕಲುಷನ ಈ ವ್ಯರ್ಥವಾದ ರಗ ಳೆಯನ್ನು ಕೇಳಿ ಖಂಡೋಜಿಯು ಸ೦೭ಾವಗೊಂಡನು, ಆತನು ಹತ್ತರದಲ್ಲಿದ್ದ. ಎಲ್ಲ ಸರದಾರರನ್ನೂ, ಕಾರಕೂನರನ್ನೂ ಒಟ್ಟು ಗೂಡಿಸಿದನು. ಇಷ್ಟರಲ್ಲಿ ವೈರಿ 'ಯು ಅರಮನೆಗೆ ಒಂದು ಕೂಗಿನ ಆಳದಲ್ಲಿ ಬಂದನೆಂಬ ಸುದ್ದಿಯ ಬಂದಿತು. ಖಂಡೋಜಿಯ ತಳಮಳಿಸುತ್ತ ಪ್ರನ: ಮ ಸಾ ದ ರ ಒಳಿಗೆ ಬಂದು ಮಹಾ ರಾಜರೇ, ನೈರಿಗಳು ಅರಮನೆಯನ್ನು ಮುತ್ತಿದರು ! ನೀವು ಅಬಾಸಾಹೇಬರ ಕೈಕೆ ಳಗಿನ ಮನುಷ್ಯರಿರುವ, ಜೀವದ ಹಂಗು ದೊಗೆದು ನಿನ್ನನ್ನು ಸಂರಕ್ಷಿಸಿಯ ಸಂರಕ್ಷಿಸುವೆವು. ಈ ಪ್ರಸಂಗದಲ್ಲಿ ನಿಮ್ಮ ಸ೦ವಾಗಿ ನಮ್ಮ ದಿಡಗಳನ್ನು